Ye Kalli Nodilli Lyrics

ಏ ಕಲಿ ನೋಡಿಲ್ಲಿ Lyrics

in Kadana

in ಕದನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏ ಕಲಿ ನೋಡಿಲ್ಲಿ ನಿನ್ನ ಕಿಚ್ಚೆದ್ದಿದೆ
ವಿಷಾದ ವಿನಾಶ ಈ ಭೂಮಿ ಬಾಯ್ಬಿಟ್ಟಿದೆ
ಬಲಿ ಬಲಿ ಬಲಿ ಭೂಮಿಗೆ
 
||ಏ ಕಲಿ ನೋಡಿಲ್ಲಿ ನಿನ್ನ ಕಿಚ್ಚೆದ್ದಿದೆ
ವಿಷಾದ ವಿನಾಶ ಈ ಭೂಮಿ ಬಾಯ್ಬಿಟ್ಟಿದೆ||
 
ಮೂಳೆಕಾಡಿನ ಜನ ಮಾಂಸದಾಸೆಗೆ ದಾಳಿ ಮಾಡುತ ದಿನ ಪ್ರೇಮದೂರಿಗೆ
ಕೊಂದರು ಪ್ರೀತಿಯ ತಿಂದರು ಶಾಂತಿಯ
ತೋಳಸಿಂಹ ನಾರಿಯೆಂದರು
ದೂರ್ತರ ಕೊಲ್ಲುವ ಗಂಡಸೆ ಇಲ್ಲವೆ ರಾಮರಾಜ್ಯ ಸೀಳಿ ನಿಂತರು
ಕಿಚ್ಚೆದ್ದಿದೆ ಕಣ್ಣಂಚಲಿ ನ್ಯಾಯ ಮಿಂಚಂತೆ
ಕಗ್ಗತ್ತಲ ಕಪ್ಪೆಲ್ಲವು ಸುಟ್ಟು ಬಂದಂತೆ
 
||ಏ ಕಲಿ ನೋಡಿಲ್ಲಿ ನಿನ್ನ ಕಿಚ್ಚೆದ್ದಿದೆ
ವಿಷಾದ ವಿನಾಶ ಈ ಭೂಮಿ ಬಾಯ್ಬಿಟ್ಟಿದೆ||
 
ಕೆಂಡಕಾರುವ ಕಿಡಿ ಕೆಂಪು ಈ ನುಡಿ
ನೀಚಕೀಚರ ಕಡಿ ಧೂಳ ಕಾಲಡಿ
ಕ್ರಾಂತಿಯ ಬೆನ್ನುಡಿ ನ್ಯಾಯವೆ ಮುನ್ನುಡಿ
ಜನ್ಮ ನೀಡಿ ಭೂಮಿಗೀತೆಗೆ
ಕಾಗೆಯ ಗೂಬೆಯ ತೋಳದ ಸಿಂಹದ
ರಟ್ಟೆಸೀಳಿ ಹಾಕಿ ರದ್ದಿಗೆ
ಕಿಚ್ಚೆದ್ದಿದೆ ಕತ್ತೆತ್ತಿರಿ ಖಡ್ಗ ಮಿಂಚಂತೆ
ಕಣ್ಮುಚ್ಚಲಿ ತಪ್ಪೆಲ್ಲವು ಕಿತ್ತ ಹಲ್ಲಂತೆ
 
||ಏ ಕಲಿ ನೋಡಿಲ್ಲಿ ನಿನ್ನ ಕಿಚ್ಚೆದ್ದಿದೆ
ವಿಷಾದ ವಿನಾಶ ಈ ಭೂಮಿ ಬಾಯ್ಬಿಟ್ಟಿದೆ
ಬಲಿ ಬಲಿ ಬಲಿ ಭೂಮಿಗೆ ||

-
ಏ ಕಲಿ ನೋಡಿಲ್ಲಿ ನಿನ್ನ ಕಿಚ್ಚೆದ್ದಿದೆ
ವಿಷಾದ ವಿನಾಶ ಈ ಭೂಮಿ ಬಾಯ್ಬಿಟ್ಟಿದೆ
ಬಲಿ ಬಲಿ ಬಲಿ ಭೂಮಿಗೆ
 
||ಏ ಕಲಿ ನೋಡಿಲ್ಲಿ ನಿನ್ನ ಕಿಚ್ಚೆದ್ದಿದೆ
ವಿಷಾದ ವಿನಾಶ ಈ ಭೂಮಿ ಬಾಯ್ಬಿಟ್ಟಿದೆ||
 
ಮೂಳೆಕಾಡಿನ ಜನ ಮಾಂಸದಾಸೆಗೆ ದಾಳಿ ಮಾಡುತ ದಿನ ಪ್ರೇಮದೂರಿಗೆ
ಕೊಂದರು ಪ್ರೀತಿಯ ತಿಂದರು ಶಾಂತಿಯ
ತೋಳಸಿಂಹ ನಾರಿಯೆಂದರು
ದೂರ್ತರ ಕೊಲ್ಲುವ ಗಂಡಸೆ ಇಲ್ಲವೆ ರಾಮರಾಜ್ಯ ಸೀಳಿ ನಿಂತರು
ಕಿಚ್ಚೆದ್ದಿದೆ ಕಣ್ಣಂಚಲಿ ನ್ಯಾಯ ಮಿಂಚಂತೆ
ಕಗ್ಗತ್ತಲ ಕಪ್ಪೆಲ್ಲವು ಸುಟ್ಟು ಬಂದಂತೆ
 
||ಏ ಕಲಿ ನೋಡಿಲ್ಲಿ ನಿನ್ನ ಕಿಚ್ಚೆದ್ದಿದೆ
ವಿಷಾದ ವಿನಾಶ ಈ ಭೂಮಿ ಬಾಯ್ಬಿಟ್ಟಿದೆ||
 
ಕೆಂಡಕಾರುವ ಕಿಡಿ ಕೆಂಪು ಈ ನುಡಿ
ನೀಚಕೀಚರ ಕಡಿ ಧೂಳ ಕಾಲಡಿ
ಕ್ರಾಂತಿಯ ಬೆನ್ನುಡಿ ನ್ಯಾಯವೆ ಮುನ್ನುಡಿ
ಜನ್ಮ ನೀಡಿ ಭೂಮಿಗೀತೆಗೆ
ಕಾಗೆಯ ಗೂಬೆಯ ತೋಳದ ಸಿಂಹದ
ರಟ್ಟೆಸೀಳಿ ಹಾಕಿ ರದ್ದಿಗೆ
ಕಿಚ್ಚೆದ್ದಿದೆ ಕತ್ತೆತ್ತಿರಿ ಖಡ್ಗ ಮಿಂಚಂತೆ
ಕಣ್ಮುಚ್ಚಲಿ ತಪ್ಪೆಲ್ಲವು ಕಿತ್ತ ಹಲ್ಲಂತೆ
 
||ಏ ಕಲಿ ನೋಡಿಲ್ಲಿ ನಿನ್ನ ಕಿಚ್ಚೆದ್ದಿದೆ
ವಿಷಾದ ವಿನಾಶ ಈ ಭೂಮಿ ಬಾಯ್ಬಿಟ್ಟಿದೆ
ಬಲಿ ಬಲಿ ಬಲಿ ಭೂಮಿಗೆ ||

Ye Kalli Nodilli song lyrics from Kannada Movie Kadana starring Ambarish, Roopa Ganguli, Devaraj, Lyrics penned by K V Raju, Srivatsa Ranganath Sung by Manu, Chithra, Music Composed by Sangeetha Raja, film is Directed by K V Raju and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ