Janani Ninna Olave Chinna Lyrics

ಜನನಿ ನಿನ್ನ ಒಲವೇ ಚಿನ್ನ Lyrics

in Kadana

in ಕದನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜನನಿ ನಿನ್ನ ಒಲವೇ ಚಿನ್ನ
ನಡೆ ಶೃಂಗಾರ ನುಡಿ ಝೇಂಕಾರ ಗುಣ ಬಂಗಾರದಾರತಿ
ನಡೆ ಸಿಂಗಾರ ನುಡಿ ಓಂಕಾರ ಗುಣ ಸಿಂಧೂರ ಬಾಳಿಗೆ ನೀ
ಜನನಿ ನಿನ್ನ ಒಲವೇ ಚಿನ್ನ
 
ಕಪ್ಪುಗಡಿಗಳನು ಬಿಟ್ಟು ಬಂದೆ ನಾ…
ಸ್ನೇಹಸರಪಳಿಗೆ ಬಿಗಿ ತಂದೆ ನಾ…
ಸೃಷ್ಟಿ ಸ್ಥಿತಿ ಲಯವ ಒಪ್ಪಿ ನಿಂತೆ ನಾ
ದಿಕ್ಕುಧರೆಗಳಲಿ ಕಂಡೆ ನಿನ್ನ ನಾ
ಈ ಮೇಘಸಂದೇಶ ಹೂವಿಗೆ ಸಂತೋಷ
ಜೀವನಾಡಿ ರತಿರಾಗ ಹಾಡಿ ಸಿರಿ ಸಂತೋಷವೆ ತೇಲಿ ಬಾ
ಜನನಿ ನಿನ್ನ ಒಲವೇ ಚಿನ್ನ
 
ಸಪ್ತಸ್ವರದೊಳಗೆ ಹೊಸ ಝೇಂಕಾರ
ಸಪ್ತಪದಿಯೊಳಗೆ ಹೊಸ ಓಂಕಾರ
ಹುಟ್ಟೊ ನದಿಗಳಿಗೆ ಹೊಸ ಆಕಾರ
ಉಕ್ಕೊ ಕಡಲಿಗದೆ ಹೊಸ ಆಧಾರ
ಈ ಜೀವ ಸಂಗೀತ ಈ ಗೀತೆ ಸಂತೋಷ
ಮೇಘಮಾಲೆ ನಿನ್ನ ರಾಗಲೀಲೆ
ಸಿರಿ ಸಂತೋಷವೆ ತೇಲಿ ಬಾ
 
||ಜನನಿ ನಿನ್ನ ಒಲವೇ ಚಿನ್ನ
ನಡೆ ಶೃಂಗಾರ ನುಡಿ ಝೇಂಕಾರ ಗುಣ ಬಂಗಾರದಾರತಿ
ನಡೆ ಸಿಂಗಾರ ನುಡಿ ಓಂಕಾರ ಗುಣ ಸಿಂಧೂರ ಬಾಳಿಗೆ ನೀ||

-
ಜನನಿ ನಿನ್ನ ಒಲವೇ ಚಿನ್ನ
ನಡೆ ಶೃಂಗಾರ ನುಡಿ ಝೇಂಕಾರ ಗುಣ ಬಂಗಾರದಾರತಿ
ನಡೆ ಸಿಂಗಾರ ನುಡಿ ಓಂಕಾರ ಗುಣ ಸಿಂಧೂರ ಬಾಳಿಗೆ ನೀ
ಜನನಿ ನಿನ್ನ ಒಲವೇ ಚಿನ್ನ
 
ಕಪ್ಪುಗಡಿಗಳನು ಬಿಟ್ಟು ಬಂದೆ ನಾ…
ಸ್ನೇಹಸರಪಳಿಗೆ ಬಿಗಿ ತಂದೆ ನಾ…
ಸೃಷ್ಟಿ ಸ್ಥಿತಿ ಲಯವ ಒಪ್ಪಿ ನಿಂತೆ ನಾ
ದಿಕ್ಕುಧರೆಗಳಲಿ ಕಂಡೆ ನಿನ್ನ ನಾ
ಈ ಮೇಘಸಂದೇಶ ಹೂವಿಗೆ ಸಂತೋಷ
ಜೀವನಾಡಿ ರತಿರಾಗ ಹಾಡಿ ಸಿರಿ ಸಂತೋಷವೆ ತೇಲಿ ಬಾ
ಜನನಿ ನಿನ್ನ ಒಲವೇ ಚಿನ್ನ
 
ಸಪ್ತಸ್ವರದೊಳಗೆ ಹೊಸ ಝೇಂಕಾರ
ಸಪ್ತಪದಿಯೊಳಗೆ ಹೊಸ ಓಂಕಾರ
ಹುಟ್ಟೊ ನದಿಗಳಿಗೆ ಹೊಸ ಆಕಾರ
ಉಕ್ಕೊ ಕಡಲಿಗದೆ ಹೊಸ ಆಧಾರ
ಈ ಜೀವ ಸಂಗೀತ ಈ ಗೀತೆ ಸಂತೋಷ
ಮೇಘಮಾಲೆ ನಿನ್ನ ರಾಗಲೀಲೆ
ಸಿರಿ ಸಂತೋಷವೆ ತೇಲಿ ಬಾ
 
||ಜನನಿ ನಿನ್ನ ಒಲವೇ ಚಿನ್ನ
ನಡೆ ಶೃಂಗಾರ ನುಡಿ ಝೇಂಕಾರ ಗುಣ ಬಂಗಾರದಾರತಿ
ನಡೆ ಸಿಂಗಾರ ನುಡಿ ಓಂಕಾರ ಗುಣ ಸಿಂಧೂರ ಬಾಳಿಗೆ ನೀ||

Janani Ninna Olave Chinna song lyrics from Kannada Movie Kadana starring Ambarish, Roopa Ganguli, Devaraj, Lyrics penned by K V Raju, Srivatsa Ranganath Sung by Jali Abraham, Music Composed by Sangeetha Raja, film is Directed by K V Raju and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ