Bhoomi Belli Baanalli Lyrics

ಭೂಮಿ ಬೆಳ್ಳಿ ಬಾನಲ್ಲಿ Lyrics

in Kadana

in ಕದನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಭೂಮಿ ಬೆಳ್ಳಿ ಬಾನಲ್ಲಿ ನಿನ್ನ ಪ್ರೀತಿ ಹಾಡಲ್ಲಿ
ಹಾಡು ನಿನ್ನ ಹಾಡು ಹಾಡು ಹಾಡು ಹಾಡು ಹಾಡು
ನೋಡಿ ಪ್ರೀತಿ ಮಾಡು ಮಾಡು ಮಾಡು ಮಾಡು ಮಾಡು
ಮಾಡಿ ಸ್ನೇಹ ನೀಡು ನೀಡು ನೀಡು ನೀಡು ನೀಡು
ಪ್ರೀತಿ ಜೇನು ಗೂಡು ಗೂಡು ಗೂಡು ಗೂಡು
ನಮಗೆ ಸ್ನೇಹಾಂಜಲಿ ಹಾಡಿದು
ಭೂಮಿ ಬೆಳ್ಳಿ ಬಾನಲ್ಲಿ ನಿನ್ನ ಪ್ರೀತಿ ಹಾಡಲ್ಲಿ
 
ತಂಪು ಗಾಳಿಲಿ ನೀನು ನನ್ನಲ್ಲಿ ಕಂಪು ಹೂನಲ್ಲಿ ಸ್ನೇಹ ನಿನ್ನಲ್ಲಿ
ಗಾಳಿ ಮಾತೆಲ್ಲ ಎಂದು ಕೇಳೊಲ್ಲ ಮೋಡ ಮಿಂಚಂತೆ ಸ್ನೇಹ ಸಾಯೊಲ್ಲ
ಬೆಳ್ಳಕ್ಕಿ ಕೇಳಿದು ಪಲ್ಲಕ್ಕಿ ಹಾಡಿದು ಚಿನ್ನದ ಊರಿಗೆ ಹೇ ನನ್ನಯ ನಡಿಗೆ
ನಿನಗೆ ಪ್ರೇಮಾಂಜಲಿ ಹಾಡಿದು
 
||ಭೂಮಿ ಬೆಳ್ಳಿ ಬಾನಲ್ಲಿ ನಿನ್ನ ಪ್ರೀತಿ ಹಾಡಲ್ಲಿ||
 
ಭಾಷೆ ಒಂದೇನೆ ಪ್ರೀತಿ ಮಾತೇನೆ ಪ್ರಾಣ ನಿಂದೇನೆ
ಕೇಳು ನಿನ್ನಾಣೆ
ಗಾಳಿ ನೀರಂತೆ ಜೋಡಿ ನಾವೂನು ಭೂಮಿ ಬಾನಂತೆ
ಕೇಳು ಸ್ನೇಹನು
ಬೆಳ್ಳಿಯ ಹಾಡಿಗೆ ಚಿನ್ನದ ಕಾಡಿಗೆ
ರನ್ನದ ನಾಡಿಗೆ ಏಯ್‌ ಮುತ್ತಾಗಿದೆ
ಗೆಳೆಯ ಈ ಹಾಡಿಗೆ ಸೋತೆ ನಾ
 
||ಭೂಮಿ ಬೆಳ್ಳಿ ಬಾನಲ್ಲಿ ನಿನ್ನ ಪ್ರೀತಿ ಹಾಡಲ್ಲಿ
ಹಾಡು ನಿನ್ನ ಹಾಡು ಹಾಡು ಹಾಡು ಹಾಡು ಹಾಡು
ನೋಡಿ ಪ್ರೀತಿ ಮಾಡು ಮಾಡು ಮಾಡು ಮಾಡು ಮಾಡು
ಮಾಡಿ ಸ್ನೇಹ ನೀಡು ನೀಡು ನೀಡು ನೀಡು ನೀಡು
ಪ್ರೀತಿ ಜೇನು ಗೂಡು ಗೂಡು ಗೂಡು ಗೂಡು
ನಮಗೆ ಸ್ನೇಹಾಂಜಲಿ ಹಾಡಿದು||

Bhoomi Belli Baanalli song lyrics from Kannada Movie Kadana starring Ambarish, Roopa Ganguli, Devaraj, Lyrics penned by K V Raju, Srivatsa Ranganath Sung by G Ramesh, Music Composed by Sangeetha Raja, film is Directed by K V Raju and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ