Ee Sudo Bisi Benkiye Lyrics

ಏ ಸುಡೊ ಬಿಸಿ ಬೆಂಕಿಯೇ Lyrics

in Kadana

in ಕದನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏ ಸುಡೊ ಬಿಸಿ ಬೆಂಕಿಯೇ ನೀ ಸುಡು ನನ್ನ ಹೀಗೆಯೇ
ಏ ಚಳಿ ಮಳೆ ಗಾಳಿಯೇ ನೀ ನಿಲ್ಲು ಕಾಡದೆ
ಏ ಸುಡೊ ಬಿಸಿ ಬೆಂಕಿಯೇ ನೀ ಸುಡು ನನ್ನ ಹೀಗೆಯೇ
ಏ ಚಳಿ ಮಳೆ ಗಾಳಿಯೇ ನೀ ನಿಲ್ಲು ಕಾಡದೆ
ಬಾರದು ಹೂಮಳೆ ತಂದೇಕೆ ಭೂಮಿಯ ಕಾವನು ಹೀರೋಕೆ
ಸ್ವಾತಿಯ ಹೂನಗೆ ಇಲ್ಲೇಕೆ ಪ್ರೇಮದ ರಂಗನು ಚೆಲ್ಲೋಕೆ
ಶೃಂಗಾರ ಕಾವ್ಯ ಸೀಮೆಲಿ ಸಿಂಧೂರ ಹೂವೆ ಬಾರೊಲೆ
ಮತ್ತೇನು ರಾಗ ಹಾಡುವೆ ಮುತ್ತಲ್ಲೆ ಬಂತು ಸೇರು ನೀ
ನೀ ನಿಲ್ಲು ಕಾಡದೆ
 
||ಏ ಸುಡೊ ಬಿಸಿ ಬೆಂಕಿಯೇ ನೀ ಸುಡು ನನ್ನ ಹೀಗೆಯೇ
ಏ ಚಳಿ ಮಳೆ ಗಾಳಿಯೇ ನೀ ನಿಲ್ಲು ಕಾಡದೆ ||
 
ಕಾಣದ ಕಾವಿನ ಊರಲ್ಲಿ ಕಾಮನ ಬಿಲ್ಲಿನ ತೋಳಲ್ಲಿ
ಕಾಡುವ ಕಾವಿನ ಅಂಚಲ್ಲಿ ಸಿಹಿ ಸುಖ ನೀಡುವ ನೋವಲ್ಲಿ
ಬಾನಿಂದ ಜಾರು ಮುಂಚೆ ಬಾ ಆನಂದ ನೀಡಿ ಆಳು ಬಾ  
ಜೇನುಕ್ಕೊ ವೇಳೆ ಹೀರು ಬಾ ಹಲುಕ್ಕೊ ವೇಳೆ ಸೇರು ಬಾ
ನೀ ನಿಲ್ಲು ಕಾಡದೆ
 
||ಏ ಸುಡೊ ಬಿಸಿ ಬೆಂಕಿಯೇ ನೀ ಸುಡು ನನ್ನ ಹೀಗೆಯೇ
ಏ ಚಳಿ ಮಳೆ ಗಾಳಿಯೇ ನೀ ನಿಲ್ಲು ||

Ee Sudo Bisi Benkiye song lyrics from Kannada Movie Kadana starring Ambarish, Roopa Ganguli, Devaraj, Lyrics penned by K V Raju, Srivatsa Ranganath Sung by Manu, Chithra, Music Composed by Sangeetha Raja, film is Directed by K V Raju and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ