ಪ್ರಥಮ ಚುಂಬನ ಹೃದಯ ಕಂಪನ
ನಿನಗೆ ಸೋತೆ ನಾನೀಗ…
ನನಗೆ ದೊರೆತೆ ನೀನೀಗ…
ಹೂವಾದ ಸ್ನೇಹ ಹಣ್ಣಾಯಿತೀಗ
ಇದರ ಹೆಸರೆ ಪ್ರೇಮವೇ…
ಪ್ರಥಮ ಚುಂಬನ ಹೃದಯ ಕಂಪನ
ನಿನಗೆ ಸೋತೆ ನಾನೀಗ…
ನನಗೆ ದೊರೆತೆ ನೀನೀಗ…
ಹೂವಾದ ಸ್ನೇಹ ಹಣ್ಣಾಯಿತೀಗ
ಇದರ ಹೆಸರೆ ಪ್ರೇಮವೇ…
ಎದೆ ಅರಳುತಿದೆ, ತಲೆ ತಿರುಗುತಿದೆ
ತುಟಿ ನಡುವಿನ ಜೇನೇ..ಪ್ರೇಮವೇ..
ಮನ ಕರಗುತಿದೆ, ತುಟಿ ಬೆರಗುತಿದೆ
ಮನದೊಳಗಿನ ಕೂಗೇ ಪ್ರೇಮವೇ..
ಚಿತ್ತ ಚಿತ್ತಾಯ್ತೂ…ಮಾತೇ ಮುತ್ತಾಯ್ತು..
ಆಸೆ ಹಾಡಾಯ್ತು..ಪ್ರೀತಿ ಹಣ್ಣಾಯ್ತು..
|| ಪ್ರಥಮ ಚುಂಬನ ಹೃದಯ ಕಂಪನ
ನಿನಗೆ ಸೋತೆ ನಾನೀಗ…
ನನಗೆ ದೊರೆತೆ ನೀನೀಗ…
ಹೂವಾದ ಸ್ನೇಹ ಹಣ್ಣಾಯಿತೀಗ
ಇದರ ಹೆಸರೆ ಪ್ರೇಮವೇ… ||
ಆ…ಆ ಆ…ಆ ಆ ಆ ಆ …ಆ ಆ ಆ ….
ಆ ಆ…ಆ ಆ ಆ ಆ …ಆ ಆ ಆ ….
ಲೈಲಾ ಮಜ್ನು..ರೋಮೊಯೋ ಜೂಲಿಯೆಟ್
ಪ್ರಿಯ ಜೋಡಿಗೆ ನಾವು ಗೆಳೆಯರೂ….
ಗೀತಾಂಜಲಿಯ…ಪ್ರೇಮಾಂಜಲಿಯ
ಪ್ರಿಯ ಜೋಡಿಗೆ ನಾವು ಕಿರಿಯರೂ…
ಜೊತ ಇರೋಣ, ಜೊತೆ ಹಾಡೋಣ
ಚಿಂತೆ ಬಿಡೋಣ, ಕಥೆ ಆಗೋಣ….
|| ಪ್ರಥಮ ಚುಂಬನ ಹೃದಯ ಕಂಪನ
ನಿನಗೆ ಸೋತೆ ನಾನೀಗ…
ನನಗೆ ದೊರೆತೆ ನೀನೀಗ…
ಆ….ಹೂವಾದ ಸ್ನೇಹ ಹಣ್ಣಾಯಿತೀಗ
ಇದರ ಹೆಸರೆ ಪ್ರೇಮವೇ…
ಪ್ರಥಮ ಚುಂಬನ ಹೃದಯ ಕಂಪನ
ನಿನಗೆ ಸೋತೆ ನಾನೀಗ…
ನನಗೆ ದೊರೆತೆ ನೀನೀಗ…
ಓ….ಹೂವಾದ ಸ್ನೇಹ ಹಣ್ಣಾಯಿತೀಗ
ಇದರ ಹೆಸರೆ ಪ್ರೇಮವೇ… ||
ಪ್ರಥಮ ಚುಂಬನ ಹೃದಯ ಕಂಪನ
ನಿನಗೆ ಸೋತೆ ನಾನೀಗ…
ನನಗೆ ದೊರೆತೆ ನೀನೀಗ…
ಹೂವಾದ ಸ್ನೇಹ ಹಣ್ಣಾಯಿತೀಗ
ಇದರ ಹೆಸರೆ ಪ್ರೇಮವೇ…
ಪ್ರಥಮ ಚುಂಬನ ಹೃದಯ ಕಂಪನ
ನಿನಗೆ ಸೋತೆ ನಾನೀಗ…
ನನಗೆ ದೊರೆತೆ ನೀನೀಗ…
ಹೂವಾದ ಸ್ನೇಹ ಹಣ್ಣಾಯಿತೀಗ
ಇದರ ಹೆಸರೆ ಪ್ರೇಮವೇ…
ಎದೆ ಅರಳುತಿದೆ, ತಲೆ ತಿರುಗುತಿದೆ
ತುಟಿ ನಡುವಿನ ಜೇನೇ..ಪ್ರೇಮವೇ..
ಮನ ಕರಗುತಿದೆ, ತುಟಿ ಬೆರಗುತಿದೆ
ಮನದೊಳಗಿನ ಕೂಗೇ ಪ್ರೇಮವೇ..
ಚಿತ್ತ ಚಿತ್ತಾಯ್ತೂ…ಮಾತೇ ಮುತ್ತಾಯ್ತು..
ಆಸೆ ಹಾಡಾಯ್ತು..ಪ್ರೀತಿ ಹಣ್ಣಾಯ್ತು..
|| ಪ್ರಥಮ ಚುಂಬನ ಹೃದಯ ಕಂಪನ
ನಿನಗೆ ಸೋತೆ ನಾನೀಗ…
ನನಗೆ ದೊರೆತೆ ನೀನೀಗ…
ಹೂವಾದ ಸ್ನೇಹ ಹಣ್ಣಾಯಿತೀಗ
ಇದರ ಹೆಸರೆ ಪ್ರೇಮವೇ… ||
ಆ…ಆ ಆ…ಆ ಆ ಆ ಆ …ಆ ಆ ಆ ….
ಆ ಆ…ಆ ಆ ಆ ಆ …ಆ ಆ ಆ ….
ಲೈಲಾ ಮಜ್ನು..ರೋಮೊಯೋ ಜೂಲಿಯೆಟ್
ಪ್ರಿಯ ಜೋಡಿಗೆ ನಾವು ಗೆಳೆಯರೂ….
ಗೀತಾಂಜಲಿಯ…ಪ್ರೇಮಾಂಜಲಿಯ
ಪ್ರಿಯ ಜೋಡಿಗೆ ನಾವು ಕಿರಿಯರೂ…
ಜೊತ ಇರೋಣ, ಜೊತೆ ಹಾಡೋಣ
ಚಿಂತೆ ಬಿಡೋಣ, ಕಥೆ ಆಗೋಣ….
|| ಪ್ರಥಮ ಚುಂಬನ ಹೃದಯ ಕಂಪನ
ನಿನಗೆ ಸೋತೆ ನಾನೀಗ…
ನನಗೆ ದೊರೆತೆ ನೀನೀಗ…
ಆ….ಹೂವಾದ ಸ್ನೇಹ ಹಣ್ಣಾಯಿತೀಗ
ಇದರ ಹೆಸರೆ ಪ್ರೇಮವೇ…
ಪ್ರಥಮ ಚುಂಬನ ಹೃದಯ ಕಂಪನ
ನಿನಗೆ ಸೋತೆ ನಾನೀಗ…
ನನಗೆ ದೊರೆತೆ ನೀನೀಗ…
ಓ….ಹೂವಾದ ಸ್ನೇಹ ಹಣ್ಣಾಯಿತೀಗ
ಇದರ ಹೆಸರೆ ಪ್ರೇಮವೇ… ||
Prathama Chumbana