ಓ..ಓ ಓ ಓ…ಓ ಓ ಓ ಓ ….
ಓ..ಓ ಓ ಓ…ಓ ಓ ಓ ಓ ….
ಓ..ಓ ಓ ಓ…ಓ ಓ ಓ ಓ ….
ಓ..ಓ ಓ ಓ…ಓ ಓ ಓ ಓ ….
ಹಾಡಿನೊಳಗೆ ಸಂಚಾರ,
ಕಾಡಿನೊಳಗೆ ಸಂಸಾರ
ಕಾರು ಬಂಗಲೆ ಬೇಡ ಹಾರುವ ಹಕ್ಕಿಗೆ
ಯಾವ ಊರು ಕೇರಿಯು ಬೇಡ
ಸೀರೆ ಸಿಂಗಾರ ಬೇಡ ಪ್ರೇಮದ ಜೋಡಿಗೆ
ಯಾವ ಬೆಳ್ಳಿ ಬಂಗಾರ ಬೇಡ
ಸನಿ ಸರಿ ಗರಿ ಗಮ ಪಮ ಪದ ಸನಿ ಸಗ ರೀ...
|| ಹಾಡಿನೊಳಗೆ ಸಂಚಾರ,
ಕಾಡಿನೊಳಗೆ ಸಂಸಾರ
ಕಾರು ಬಂಗಲೆ ಬೇಡ ಹಾರುವ ಹಕ್ಕಿಗೆ
ಯಾವ ಊರು ಕೇರಿಯು ಬೇಡ
ಸೀರೆ ಸಿಂಗಾರ ಬೇಡ ಪ್ರೇಮದ ಜೋಡಿಗೆ
ಯಾವ ಬೆಳ್ಳಿ ಬಂಗಾರ ಬೇಡ ||
ಸನಿ ಸರಿ ಗರಿ ಗಮ ಪಮ ಪದ ಸನಿ ಸಗ ರೀ...
ಓಡೋ ನದಿ ತೀರದಲಿ ತೆಂಗಿನ ಗರಿ ಸೂರು
ಬಟ್ಟೆ ಬರಿ ನಾರು ಬನವೆಲ್ಲವು ನಮ್ಮೂರು
ಓಡೋ ನದಿ ತೀರದಲಿ ತೆಂಗಿನ ಗರಿ ಸೂರು
ಬಟ್ಟೆ ಬರಿ ನಾರು ಬನವೆಲ್ಲವು ನಮ್ಮೂರು
ಕಷ್ಟವಿಲ್ಲದೆ ನಷ್ಟವಿಲ್ಲದೆ
ಇಷ್ಟದಂತೆ ಓಲಾಡುವಾ
ಕಾರು ಬಂಗಲೆ ಬೇಡ ಹಾರುವ ಹಕ್ಕಿಗೆ
ಯಾವ ಊರು ಕೇರಿಯು ಬೇಡ
ಸೀರೆ ಸಿಂಗಾರ ಬೇಡ ಪ್ರೇಮದ ಜೋಡಿಗೆ
ಯಾವ ಬೆಳ್ಳಿ ಬಂಗಾರ ಬೇಡ
ಸನಿ ಸರಿ ಗರಿ ಗಮ ಪಮ ಪದ ಸನಿ ಸಗ ರೀ...
|| ಹಾಡಿನೊಳಗೆ ಸಂಚಾರ,
ಕಾಡಿನೊಳಗೆ ಸಂಸಾರ
ಹಾಡಿನೊಳಗೆ ಸಂಚಾರ,
ಕಾಡಿನೊಳಗೆ ಸಂಸಾರ ||
ನಮ್ಮ ಮರಿ ಗೂಡಿನಲ್ಲಿ
ಅಡಿಗೆಯು ಬಲು ಜೋರು
ಪ್ರೀತಿ ಪರಮಾನ್ನ ಜೊತೆ
ಮಾತಿನ ರುಚಿ ಸಾರು
ನಮ್ಮ ಮರಿ ಗೂಡಿನಲ್ಲಿ
ಅಡಿಗೆಯು ಬಲು ಜೋರು
ಪ್ರೀತಿ ಪರಮಾನ್ನ ಜೊತೆ
ಮಾತಿನ ರುಚಿ ಸಾರು
ಮೂರೂ ಹೊತ್ತಿಗೂ
ತುತ್ತು ತುತ್ತಿಗೂ
ಮುತ್ತಿನ್ ಊಟದ ಔತಣ
ಕಾರು ಬಂಗಲೆ ಬೇಡ ಹಾರುವ ಹಕ್ಕಿಗೆ
ಯಾವ ಊರು ಕೇರಿಯು ಬೇಡ
ಸೀರೆ ಸಿಂಗಾರ ಬೇಡ ಪ್ರೇಮದ ಜೋಡಿಗೆ
ಯಾವ ಬೆಳ್ಳಿ ಬಂಗಾರ ಬೇಡ
ಸನಿ ಸರಿ ಗರಿ ಗಮ ಪಮ ಪದ ಸನಿ ಸಗ ರೀ...
|| ಹಾಡಿನೊಳಗೆ ಸಂಚಾರ,
ಕಾಡಿನೊಳಗೆ ಸಂಸಾರ
ಹಾಡಿನೊಳಗೆ ಸಂಚಾರ,
ಕಾಡಿನೊಳಗೆ ಸಂಸಾರ ||
ಓ..ಓ ಓ ಓ…ಓ ಓ ಓ ಓ ….
ಓ..ಓ ಓ ಓ…ಓ ಓ ಓ ಓ ….
ಓ..ಓ ಓ ಓ…ಓ ಓ ಓ ಓ ….
ಓ..ಓ ಓ ಓ…ಓ ಓ ಓ ಓ ….
ಹಾಡಿನೊಳಗೆ ಸಂಚಾರ,
ಕಾಡಿನೊಳಗೆ ಸಂಸಾರ
ಕಾರು ಬಂಗಲೆ ಬೇಡ ಹಾರುವ ಹಕ್ಕಿಗೆ
ಯಾವ ಊರು ಕೇರಿಯು ಬೇಡ
ಸೀರೆ ಸಿಂಗಾರ ಬೇಡ ಪ್ರೇಮದ ಜೋಡಿಗೆ
ಯಾವ ಬೆಳ್ಳಿ ಬಂಗಾರ ಬೇಡ
ಸನಿ ಸರಿ ಗರಿ ಗಮ ಪಮ ಪದ ಸನಿ ಸಗ ರೀ...
|| ಹಾಡಿನೊಳಗೆ ಸಂಚಾರ,
ಕಾಡಿನೊಳಗೆ ಸಂಸಾರ
ಕಾರು ಬಂಗಲೆ ಬೇಡ ಹಾರುವ ಹಕ್ಕಿಗೆ
ಯಾವ ಊರು ಕೇರಿಯು ಬೇಡ
ಸೀರೆ ಸಿಂಗಾರ ಬೇಡ ಪ್ರೇಮದ ಜೋಡಿಗೆ
ಯಾವ ಬೆಳ್ಳಿ ಬಂಗಾರ ಬೇಡ ||
ಸನಿ ಸರಿ ಗರಿ ಗಮ ಪಮ ಪದ ಸನಿ ಸಗ ರೀ...
ಓಡೋ ನದಿ ತೀರದಲಿ ತೆಂಗಿನ ಗರಿ ಸೂರು
ಬಟ್ಟೆ ಬರಿ ನಾರು ಬನವೆಲ್ಲವು ನಮ್ಮೂರು
ಓಡೋ ನದಿ ತೀರದಲಿ ತೆಂಗಿನ ಗರಿ ಸೂರು
ಬಟ್ಟೆ ಬರಿ ನಾರು ಬನವೆಲ್ಲವು ನಮ್ಮೂರು
ಕಷ್ಟವಿಲ್ಲದೆ ನಷ್ಟವಿಲ್ಲದೆ
ಇಷ್ಟದಂತೆ ಓಲಾಡುವಾ
ಕಾರು ಬಂಗಲೆ ಬೇಡ ಹಾರುವ ಹಕ್ಕಿಗೆ
ಯಾವ ಊರು ಕೇರಿಯು ಬೇಡ
ಸೀರೆ ಸಿಂಗಾರ ಬೇಡ ಪ್ರೇಮದ ಜೋಡಿಗೆ
ಯಾವ ಬೆಳ್ಳಿ ಬಂಗಾರ ಬೇಡ
ಸನಿ ಸರಿ ಗರಿ ಗಮ ಪಮ ಪದ ಸನಿ ಸಗ ರೀ...
|| ಹಾಡಿನೊಳಗೆ ಸಂಚಾರ,
ಕಾಡಿನೊಳಗೆ ಸಂಸಾರ
ಹಾಡಿನೊಳಗೆ ಸಂಚಾರ,
ಕಾಡಿನೊಳಗೆ ಸಂಸಾರ ||
ನಮ್ಮ ಮರಿ ಗೂಡಿನಲ್ಲಿ
ಅಡಿಗೆಯು ಬಲು ಜೋರು
ಪ್ರೀತಿ ಪರಮಾನ್ನ ಜೊತೆ
ಮಾತಿನ ರುಚಿ ಸಾರು
ನಮ್ಮ ಮರಿ ಗೂಡಿನಲ್ಲಿ
ಅಡಿಗೆಯು ಬಲು ಜೋರು
ಪ್ರೀತಿ ಪರಮಾನ್ನ ಜೊತೆ
ಮಾತಿನ ರುಚಿ ಸಾರು
ಮೂರೂ ಹೊತ್ತಿಗೂ
ತುತ್ತು ತುತ್ತಿಗೂ
ಮುತ್ತಿನ್ ಊಟದ ಔತಣ
ಕಾರು ಬಂಗಲೆ ಬೇಡ ಹಾರುವ ಹಕ್ಕಿಗೆ
ಯಾವ ಊರು ಕೇರಿಯು ಬೇಡ
ಸೀರೆ ಸಿಂಗಾರ ಬೇಡ ಪ್ರೇಮದ ಜೋಡಿಗೆ
ಯಾವ ಬೆಳ್ಳಿ ಬಂಗಾರ ಬೇಡ
ಸನಿ ಸರಿ ಗರಿ ಗಮ ಪಮ ಪದ ಸನಿ ಸಗ ರೀ...
|| ಹಾಡಿನೊಳಗೆ ಸಂಚಾರ,
ಕಾಡಿನೊಳಗೆ ಸಂಸಾರ
ಹಾಡಿನೊಳಗೆ ಸಂಚಾರ,
ಕಾಡಿನೊಳಗೆ ಸಂಸಾರ ||
Kaadinolage Samsaara song lyrics from Kannada Movie Kadambari starring Shruthi, Naveen Chandar, Ananthnag, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Kodlu Ramakrishna and film is released on 1993