Pattanakke Bandanu Lyrics

ಪಟ್ಟಣಕ್ಕೆ ಬಂದನು Lyrics

in Kadambari

in ಕಾದಂಬರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪಟ್ಟಣಕ್ಕೆ ಬಂದನು ಗುಂಡ ಗದ್ದೆ
ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ
ನೋಡಿ ಗಂಜಿ ನೀರಾಗೋಕೆ
ಹುಂಬನಲ್ಲ ಶುಂಬನಲ್ಲ ಗುಮ್ಮನಿವನು

ಪಟ್ಟಣಕ್ಕೆ ಬಂದನು ಗುಂಡ ಗದ್ದೆ
ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ
ನೋಡಿ ಗಂಜಿ ನೀರಾಗೋಕೆ
ಹುಂಬನಲ್ಲ ಶುಂಬನಲ್ಲ ಗುಮ್ಮನಿವನು

|| ಪಟ್ಟಣಕ್ಕೆ ಬಂದನು ಗುಂಡ ಗದ್ದೆ
ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ
ನೋಡಿ ಗಂಜಿ ನೀರಾಗೋಕೆ ||
 
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ

ಎಣ್ಣೆ ಹಚ್ಚಿದ ಬುರುಡೆ
ಚಚ್ಚಿದ ಲೆಕ್ಚರ್ ಹತ್ತಲಿಲ್ಲ
ನಿದ್ದೆ ಗೆಟ್ಟನು ಮುದ್ದೆ ಬಿಟ್ಟನು
ಮಾರ್ಕ್ಸ್ ಏ ದಕ್ಕಲಿಲ್ಲ
ಕೈಯ್ಯಿಗೆ ಪುಸ್ತಕ ಡ್ಯೂಟಿ
ಕಣ್ಣಿಗೆ ಪೇಟೆಯ ಬ್ಯೂಟಿ
ಕಿವಿಗಳಿಗೆ ಬ್ಯಾಂಗಲ್  ಶಬ್ದ
ಕೇಳಿದರೆ ಆ್ಯಂಗಲ್  ಸಿದ್ದ
ಆಸೆ ನುಂಗಿ ನೋಡುತ್ತಾನೆ
ಪಂಚರಂಗಿ ಜ್ಯೋತಿ…
ಇವನ ಬಾಯಿ ಕೊಂಡೆ ನೋಡಿ
ಶಿಳ್ಳೆ ಹಾಕೋ ಪ್ರೀತಿ

|| ಪಟ್ಟಣಕ್ಕೆ ಬಂದನು ಗುಂಡ ಗದ್ದೆ
ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ
ನೋಡಿ ಗಂಜಿ ನೀರಾಗೋಕೆ
ಹುಂಬನಲ್ಲ ಶುಂಬನಲ್ಲ ಗುಮ್ಮನಿವನು

ಪಟ್ಟಣಕ್ಕೆ ಬಂದನು ಗುಂಡ ಗದ್ದೆ
ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ
ನೋಡಿ ಗಂಜಿ ನೀರಾಗೋಕೆ  ||
 
ಏನ್ಲ ಗೋಪಣ್ಣ ಬಾರಲಾ ಗೋಪಣ್ಣ
ಸಿನೆಮಾ ನೋಡಾಕ್ ಹೋಗಮಾ
ಯಾಕ್ಲಾ ಗೋಪಣ್ಣಾ ತಿಕ್ಲಾ
ಗೋಪನ ಕ್ಯಾಬರೆ ಕಂಡು ಬಾರಮಾ
ಹೋಗಮಾ ಹೋಟೆಲು ಬಾರು
ಕುಡಿಯಮಾ ಬಾಟಲಿ ಬೀರು
ಹತ್ತೋಮಾ ಬಾಡಿಗೆ ಕಾರು
ಹುಡಕೋಮಾ ಹೂವಿನ ತೇರು
ಆಸೆ ನುಂಗಿ ನೋಡುತ್ತಾನೆ
ಪಂಚರಂಗಿ ಜ್ಯೋತಿ..
ಇವನ  ಬಾಯಿ  ಕೊಂಡೆ
ನೋಡಿ ಶಿಳ್ಳೆ ಹಾಕೋ ಪ್ರೀತಿ
 
|| ಪಟ್ಟಣಕ್ಕೆ ಬಂದನು ಗುಂಡ ಗದ್ದೆ
ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ
ನೋಡಿ ಗಂಜಿ ನೀರಾಗೋಕೆ
ಹುಂಬನಲ್ಲ ಶುಂಬನಲ್ಲ ಗುಮ್ಮನಿವನು

ಪಟ್ಟಣಕ್ಕೆ ಬಂದನು ಗುಂಡ ಗದ್ದೆ
ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ
ನೋಡಿ ಗಂಜಿ ನೀರಾಗೋಕೆ 
ಹುಂಬನಲ್ಲ ಶುಂಬನಲ್ಲ ಗುಮ್ಮನಿವನು ||

ಪಟ್ಟಣಕ್ಕೆ ಬಂದನು ಗುಂಡ ಗದ್ದೆ
ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ
ನೋಡಿ ಗಂಜಿ ನೀರಾಗೋಕೆ
ಹುಂಬನಲ್ಲ ಶುಂಬನಲ್ಲ ಗುಮ್ಮನಿವನು

ಪಟ್ಟಣಕ್ಕೆ ಬಂದನು ಗುಂಡ ಗದ್ದೆ
ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ
ನೋಡಿ ಗಂಜಿ ನೀರಾಗೋಕೆ
ಹುಂಬನಲ್ಲ ಶುಂಬನಲ್ಲ ಗುಮ್ಮನಿವನು

|| ಪಟ್ಟಣಕ್ಕೆ ಬಂದನು ಗುಂಡ ಗದ್ದೆ
ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ
ನೋಡಿ ಗಂಜಿ ನೀರಾಗೋಕೆ ||
 
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ

ಎಣ್ಣೆ ಹಚ್ಚಿದ ಬುರುಡೆ
ಚಚ್ಚಿದ ಲೆಕ್ಚರ್ ಹತ್ತಲಿಲ್ಲ
ನಿದ್ದೆ ಗೆಟ್ಟನು ಮುದ್ದೆ ಬಿಟ್ಟನು
ಮಾರ್ಕ್ಸ್ ಏ ದಕ್ಕಲಿಲ್ಲ
ಕೈಯ್ಯಿಗೆ ಪುಸ್ತಕ ಡ್ಯೂಟಿ
ಕಣ್ಣಿಗೆ ಪೇಟೆಯ ಬ್ಯೂಟಿ
ಕಿವಿಗಳಿಗೆ ಬ್ಯಾಂಗಲ್  ಶಬ್ದ
ಕೇಳಿದರೆ ಆ್ಯಂಗಲ್  ಸಿದ್ದ
ಆಸೆ ನುಂಗಿ ನೋಡುತ್ತಾನೆ
ಪಂಚರಂಗಿ ಜ್ಯೋತಿ…
ಇವನ ಬಾಯಿ ಕೊಂಡೆ ನೋಡಿ
ಶಿಳ್ಳೆ ಹಾಕೋ ಪ್ರೀತಿ

|| ಪಟ್ಟಣಕ್ಕೆ ಬಂದನು ಗುಂಡ ಗದ್ದೆ
ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ
ನೋಡಿ ಗಂಜಿ ನೀರಾಗೋಕೆ
ಹುಂಬನಲ್ಲ ಶುಂಬನಲ್ಲ ಗುಮ್ಮನಿವನು

ಪಟ್ಟಣಕ್ಕೆ ಬಂದನು ಗುಂಡ ಗದ್ದೆ
ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ
ನೋಡಿ ಗಂಜಿ ನೀರಾಗೋಕೆ  ||
 
ಏನ್ಲ ಗೋಪಣ್ಣ ಬಾರಲಾ ಗೋಪಣ್ಣ
ಸಿನೆಮಾ ನೋಡಾಕ್ ಹೋಗಮಾ
ಯಾಕ್ಲಾ ಗೋಪಣ್ಣಾ ತಿಕ್ಲಾ
ಗೋಪನ ಕ್ಯಾಬರೆ ಕಂಡು ಬಾರಮಾ
ಹೋಗಮಾ ಹೋಟೆಲು ಬಾರು
ಕುಡಿಯಮಾ ಬಾಟಲಿ ಬೀರು
ಹತ್ತೋಮಾ ಬಾಡಿಗೆ ಕಾರು
ಹುಡಕೋಮಾ ಹೂವಿನ ತೇರು
ಆಸೆ ನುಂಗಿ ನೋಡುತ್ತಾನೆ
ಪಂಚರಂಗಿ ಜ್ಯೋತಿ..
ಇವನ  ಬಾಯಿ  ಕೊಂಡೆ
ನೋಡಿ ಶಿಳ್ಳೆ ಹಾಕೋ ಪ್ರೀತಿ
 
|| ಪಟ್ಟಣಕ್ಕೆ ಬಂದನು ಗುಂಡ ಗದ್ದೆ
ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ
ನೋಡಿ ಗಂಜಿ ನೀರಾಗೋಕೆ
ಹುಂಬನಲ್ಲ ಶುಂಬನಲ್ಲ ಗುಮ್ಮನಿವನು

ಪಟ್ಟಣಕ್ಕೆ ಬಂದನು ಗುಂಡ ಗದ್ದೆ
ಗೋಪಿ ಇಂಜಿನಿಯರ್ ಆಗೋಕೆ
ಓದಲಿಕ್ಕೆ ಕುಂತನು ಕುಚುಗಳ
ನೋಡಿ ಗಂಜಿ ನೀರಾಗೋಕೆ 
ಹುಂಬನಲ್ಲ ಶುಂಬನಲ್ಲ ಗುಮ್ಮನಿವನು ||

Pattanakke Bandanu song lyrics from Kannada Movie Kadambari starring Shruthi, Naveen Chandar, Ananthnag, Lyrics penned by Hamsalekha Sung by Rajesh Krishnan, Music Composed by Hamsalekha, film is Directed by Kodlu Ramakrishna and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ