LYRIC

Song Details Page after Lyrice

-
ಹಲೋ
ಹಲೋ
ಹಲೋ
ಹಲೋ
ಐ ಲವ್‌ ಯು ಲವ್‌ ಯು ಹುಡುಗಿ
ಐ ಲವ್‌ ಯು ಲವ್‌ ಯು ಹುಡುಗ
ಐ ಲವ್‌ ಯು ಲವ್‌ ಯು ಚೆಲುವೆ
ಐ ಲವ್‌ ಯು ಲವ್‌ ಯು ಚೆಲುವ
ಏನಮ್ಮ ಕಾಫಿ ಆಯ್ತ ನಂದಿರ್ಲಿ ನಿಂದು ಆಯ್ತ
ನಿಂದಾದ್ರೆ ತಾನೆ ನಂದು ನಿಂದಾದ್ರೆ ತಾನೆ ನಂದು
ಪ್ರಿಯೆ ಪ್ರಿಯ ಕಾಫಿ ಪಿಯ
ಐ ಲವ್‌ ಯು ಲವ್‌ ಯು ರನ್ನ
ಐ ಲವ್‌ ಯು ಲವ್‌ ಯು ಚಿನ್ನ
ಐ ಲವ್‌ ಯು ಲವ್‌ ಯು ರಾಣಿ
ಐ ಲವ್‌ ಯು ಲವ್‌ ಯು ರಾಜ
ಎಲ್ಲಿರುವೆ ಈಗ ನೀನು
ಬಾತ್‌ ರೂಮಲ್ಲಿರುವೆ ನಾನು
ಜೋಪಾನ ಅದರ ಬಾಗ್ಲು ನನಗಿಲ್ಲ ಅದರ ದಿಗಿಲು
 
ಯಾವ ಸೀರೆ ಉಟ್ಟೆ ಯಾವ ರವಿಕೆ ತೊಟ್ಟೆ
ಬಿಳಿಯದೆ ಕರಿಯದೆ ಹೇಗೆ ನೆರಿಗೆ ಇಟ್ಟೆ
ನಿನ್ನ ಪ್ರೇಮವುಟ್ಟೆ ನಿನ್ನ ಮನಸ್ಸು ತೊಟ್ಟೆ
ತಿಂಡಿಗೆ ಕಾಫಿಗೆ ನಿನ್ನ ಮುತ್ತನ್ನಿಟ್ಟೆ
ನನಗೊಂದು ಕೊಡು ಗಲ್ಲವ ಕೊಡು
ಇನ್ನೊಂದು ಇಡು ಹಾ ತುಟಿಗಳ ಕೊಡು
ಲಲನಾಮಣಿಯೆ ನುಡಿಯೊ ಗಿಳಿಯೆ
ಸುಂದರವಾಗಿತ್ತು ಚೆಂದದ ನಿನ್ನ ಮುತ್ತು
ಸುಗುಣಾಕರನೆ ಸುಮದಶರನೆ
ಸುಂದರವಾಗಿತ್ತು ಚೆಂದದ ನಿನ್ನ ಮುತ್ತು
ಐ ಲವ್‌ ಯು ಲವ್‌ ಯು ತುಂಟಿ
ಐ ಲವ್‌ ಯು ಲವ್‌ ಯು ತುಂಟ
ಐ ಲವ್‌ ಯು ಲವ್‌ ಯು ಅರಸಿ
ಐ ಲವ್‌ ಯು ಲವ್‌ ಯು ಅರಸ
ನಾ ನಿನ್ನ ನೋಡಬೇಕು ದಯವಿಟ್ಟು ಕಾಯಬೇಕು
ನಾನೇನೊ ಹೇಳಬೇಕು ಫೋನಲ್ಲೆ ಹೇಳು ಸಾಕು
ಚಲೋ ನೋ ನೋ ಚಲೋ ನೋ ನೋ
 
ರಾತ್ರಿ ಕನಸ್ಸು ಬಿತ್ತ ನನ್ನ ಮುಖವು ಇತ್ತ
ಇದ್ದರೆ ಇದ್ದರೆ ಏನು ಮಾಡುತಿದ್ದ
ನನ್ನ ಎಬ್ಬಿಸಿತ್ತ ಸುಮ್ನೆ ನೋಡುತಿತ್ತ
ಮುಟ್ಟಲು ಹೆದರುತ ಮಾಯವಾಗುತಿತ್ತ
ಕನಸ್ಸನು ಮರಿ ಮರೆತೆನು ಮರಿ
ಮದುವೆಗೆ ಕರಿ ಕರೆಯುವೆ ಮರಿ
ವರನೆ ನರನೆ ನವಮಧುಮಗನೆ
ಪ್ರೇಮದ ಸಾಗರಕೆ ಮದುವೆಯ ಬಂಧನವೆ
ವಧುವೆ ಮದುವೆ ನವಯುಗದ ಸುಮವೆ
ಮದುವೆಯ ವಾಹನಕೆ ಪ್ರೇಮವೆ ಇಂಧನವೆ
ಐ ಲವ್‌ ಯು ಲವ್‌ ಯು ಮದನ
ಐ ಲವ್‌ ಯು ಲವ್‌ ಯು ರತಿಯೆ
ಐ ಲವ್‌ ಯು ಲವ್‌ ಯು ಕೃಷ್ಣ
ಐ ಲವ್‌ ಯು ಲವ್‌ ಯು ರಾಧೆ
ಏನಾದ್ರು ಮಾತನಾಡು
ಮಾತಿನ್ನು ಸಾಕುಮಾಡು
ದಯವಿಟ್ಟು ಮಾತನಾಡು ಆಮೇಲೆ ಫೋನು ಮಾಡು
ಹಲೋ ಹಲೋ ಹಲೋ ಹಲೋ
ಹಲೋ ಹಲೋ ಹಲೋ ಹಲೋ

-
ಹಲೋ
ಹಲೋ
ಹಲೋ
ಹಲೋ
ಐ ಲವ್‌ ಯು ಲವ್‌ ಯು ಹುಡುಗಿ
ಐ ಲವ್‌ ಯು ಲವ್‌ ಯು ಹುಡುಗ
ಐ ಲವ್‌ ಯು ಲವ್‌ ಯು ಚೆಲುವೆ
ಐ ಲವ್‌ ಯು ಲವ್‌ ಯು ಚೆಲುವ
ಏನಮ್ಮ ಕಾಫಿ ಆಯ್ತ ನಂದಿರ್ಲಿ ನಿಂದು ಆಯ್ತ
ನಿಂದಾದ್ರೆ ತಾನೆ ನಂದು ನಿಂದಾದ್ರೆ ತಾನೆ ನಂದು
ಪ್ರಿಯೆ ಪ್ರಿಯ ಕಾಫಿ ಪಿಯ
ಐ ಲವ್‌ ಯು ಲವ್‌ ಯು ರನ್ನ
ಐ ಲವ್‌ ಯು ಲವ್‌ ಯು ಚಿನ್ನ
ಐ ಲವ್‌ ಯು ಲವ್‌ ಯು ರಾಣಿ
ಐ ಲವ್‌ ಯು ಲವ್‌ ಯು ರಾಜ
ಎಲ್ಲಿರುವೆ ಈಗ ನೀನು
ಬಾತ್‌ ರೂಮಲ್ಲಿರುವೆ ನಾನು
ಜೋಪಾನ ಅದರ ಬಾಗ್ಲು ನನಗಿಲ್ಲ ಅದರ ದಿಗಿಲು
 
ಯಾವ ಸೀರೆ ಉಟ್ಟೆ ಯಾವ ರವಿಕೆ ತೊಟ್ಟೆ
ಬಿಳಿಯದೆ ಕರಿಯದೆ ಹೇಗೆ ನೆರಿಗೆ ಇಟ್ಟೆ
ನಿನ್ನ ಪ್ರೇಮವುಟ್ಟೆ ನಿನ್ನ ಮನಸ್ಸು ತೊಟ್ಟೆ
ತಿಂಡಿಗೆ ಕಾಫಿಗೆ ನಿನ್ನ ಮುತ್ತನ್ನಿಟ್ಟೆ
ನನಗೊಂದು ಕೊಡು ಗಲ್ಲವ ಕೊಡು
ಇನ್ನೊಂದು ಇಡು ಹಾ ತುಟಿಗಳ ಕೊಡು
ಲಲನಾಮಣಿಯೆ ನುಡಿಯೊ ಗಿಳಿಯೆ
ಸುಂದರವಾಗಿತ್ತು ಚೆಂದದ ನಿನ್ನ ಮುತ್ತು
ಸುಗುಣಾಕರನೆ ಸುಮದಶರನೆ
ಸುಂದರವಾಗಿತ್ತು ಚೆಂದದ ನಿನ್ನ ಮುತ್ತು
ಐ ಲವ್‌ ಯು ಲವ್‌ ಯು ತುಂಟಿ
ಐ ಲವ್‌ ಯು ಲವ್‌ ಯು ತುಂಟ
ಐ ಲವ್‌ ಯು ಲವ್‌ ಯು ಅರಸಿ
ಐ ಲವ್‌ ಯು ಲವ್‌ ಯು ಅರಸ
ನಾ ನಿನ್ನ ನೋಡಬೇಕು ದಯವಿಟ್ಟು ಕಾಯಬೇಕು
ನಾನೇನೊ ಹೇಳಬೇಕು ಫೋನಲ್ಲೆ ಹೇಳು ಸಾಕು
ಚಲೋ ನೋ ನೋ ಚಲೋ ನೋ ನೋ
 
ರಾತ್ರಿ ಕನಸ್ಸು ಬಿತ್ತ ನನ್ನ ಮುಖವು ಇತ್ತ
ಇದ್ದರೆ ಇದ್ದರೆ ಏನು ಮಾಡುತಿದ್ದ
ನನ್ನ ಎಬ್ಬಿಸಿತ್ತ ಸುಮ್ನೆ ನೋಡುತಿತ್ತ
ಮುಟ್ಟಲು ಹೆದರುತ ಮಾಯವಾಗುತಿತ್ತ
ಕನಸ್ಸನು ಮರಿ ಮರೆತೆನು ಮರಿ
ಮದುವೆಗೆ ಕರಿ ಕರೆಯುವೆ ಮರಿ
ವರನೆ ನರನೆ ನವಮಧುಮಗನೆ
ಪ್ರೇಮದ ಸಾಗರಕೆ ಮದುವೆಯ ಬಂಧನವೆ
ವಧುವೆ ಮದುವೆ ನವಯುಗದ ಸುಮವೆ
ಮದುವೆಯ ವಾಹನಕೆ ಪ್ರೇಮವೆ ಇಂಧನವೆ
ಐ ಲವ್‌ ಯು ಲವ್‌ ಯು ಮದನ
ಐ ಲವ್‌ ಯು ಲವ್‌ ಯು ರತಿಯೆ
ಐ ಲವ್‌ ಯು ಲವ್‌ ಯು ಕೃಷ್ಣ
ಐ ಲವ್‌ ಯು ಲವ್‌ ಯು ರಾಧೆ
ಏನಾದ್ರು ಮಾತನಾಡು
ಮಾತಿನ್ನು ಸಾಕುಮಾಡು
ದಯವಿಟ್ಟು ಮಾತನಾಡು ಆಮೇಲೆ ಫೋನು ಮಾಡು
ಹಲೋ ಹಲೋ ಹಲೋ ಹಲೋ
ಹಲೋ ಹಲೋ ಹಲೋ ಹಲೋ

Hello Hello song lyrics from Kannada Movie Kadambari starring Shruthi, Naveen Chandar, Ananthnag, Lyrics penned by Hamsalekha Sung by S P Balasubrahmanyam, B R Chaya, Music Composed by Hamsalekha, film is Directed by Kodlu Ramakrishna and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ