Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಉಯ್ಯಲಾಲ ಹೇ ಉಯ್ಯಲಾಲ ಪ್ರೀತಿ ತಂತು ತಂದಾನ ತಾಳ
ಉಯ್ಯಲಾಲ ಹೇ ಉಯ್ಯಲಾಲ ಕಣ್ಣ ನೋಟ ಅದೆಂತ ಗಾಳ
ನೀನು ನಗಲು ಮನದಿ ಮಿಂಚು ಸುಳಿದಂತೆ
ನಿನ್ನ ನುಡಿಯೆ ಇಂಪು ವೀಣೆ ಮಿಡಿದಂತೆ
ಪ್ರೇಮ ಆಡೊ ಮೌನ ಭಾಷೆ ಚಿಮ್ಮಿ ಬಂತು ನೂರು ಆಸೆ
ಉಯ್ಯಲಾಲ ಹೇ ಉಯ್ಯಲಾಲ ಪ್ರೀತಿ ತಂತು ತಂದಾನ ತಾಳ
ಉಯ್ಯಲಾಲ ಹೇ ಉಯ್ಯಲಾಲ ಕಣ್ಣ ನೋಟ ಅದೆಂತ ಗಾಳ
 
ನಿನ್ನ ಕೆನ್ನೆಲಿ ರಂಗೋಲಿ ನಸುನಾಚಿ ನಿಂತ ವೇಳೆ
ಇರಲು ಆ ನಿನ್ನ ತೋಳಲ್ಲಿ ನನ್ನನ್ನೆ ಮರೆತೆ ಆ ವೇಳೆ
ಹರೆಯ ಬರೆದ ಪ್ರಣಯ ಕಥೆಯು ಇದುವೆ
ಹೃದಯ ಇನಿಯ ಇರುವ ಗುಡಿ ಇದುವೆ
ಮಡಿಲಿನಲ್ಲಿ ಮಗುವು ನಾನು ಇರಲು ಹೀಗೆ ಬಾಳು ಜೇನು
 
|| ಉಯ್ಯಲಾಲ ಹೇ ಉಯ್ಯಲಾಲ ಕಣ್ಣ ನೋಟ ಅದೆಂತ ಗಾಳ
ಉಯ್ಯಲಾಲ ಹೇ ಉಯ್ಯಲಾಲ ಪ್ರೀತಿ ತಂತು ತಂದಾನ ತಾಳ||
 
ನೀನು ಬಂದಂತ ದಾರಿಲಿ ಕಾದಿರುವೆ ಹೂವ ಹಾಸಿ
ತಂತು ಪನ್ನೀರ ಚೆಲ್ಲುತಲಿ ಸೇವಿಸುವೆ ಗಾಳಿ ಬೀಸಿ
ಎದೆಯ ಪುಟದೆ ಬರೆದೆ ಹೊಸ ಕವಿತೆ
ಜೊತೆ ನೀ ಇರಲು ಹೋಗದು ಸುಖ ಅರಿತೆ
ಶೃತಿಗೆ ರಾಗ ಕಲೆತ ರೀತಿ ಬೆರೆತ ಜೀವ ಮಿಡಿದ ಪ್ರೀತಿ
 
||ಉಯ್ಯಲಾಲ ಹೇ ಉಯ್ಯಲಾಲ ಪ್ರೀತಿ ತಂತು ತಂದಾನ ತಾಳ
ಉಯ್ಯಲಾಲ ಹೇ ಉಯ್ಯಲಾಲ ಕಣ್ಣ ನೋಟ ಅದೆಂತ ಗಾಳ
ನೀನು ನಗಲು ಮನದಿ ಮಿಂಚು ಸುಳಿದಂತೆ
ನಿನ್ನ ನುಡಿಯೆ ಇಂಪು ವೀಣೆ ಮಿಡಿದಂತೆ
ಪ್ರೇಮ ಆಡೊ ಮೌನ ಭಾಷೆ ಚಿಮ್ಮಿ ಬಂತು ನೂರು ಆಸೆ||
 
||ಉಯ್ಯಲಾಲ ಹೇ ಉಯ್ಯಲಾಲ ಪ್ರೀತಿ ತಂತು ತಂದಾನ ತಾಳ
ಉಯ್ಯಲಾಲ ಹೇ ಉಯ್ಯಲಾಲ ಕಣ್ಣ ನೋಟ ಅದೆಂತ ಗಾಳ||

Uyyalala song lyrics from Kannada Movie Jwala starring Mohini, Shashikumar, Tiger Prabhakar, Lyrics penned by R N Jayagopal Sung by S P Balasubrahmanyam, Manjula Gururaj, Music Composed by Raj-Koti, film is Directed by G K Mudduraj and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ