-
ಜ್ವಾಲ. ಜ್ವಾಲ….
ಚುಮ ಚುಮ ಚುಮ ಚುಮ್ ಚುಮ ಚುಮ
ಜುಮ ಜುಮ ಜುಮ ಜುಮ್ ಜುಮ ಜುಮ
ಜ್ವಾಲ…..ಜ್ವಾಲ……
ಚುಮ ಚುಮ ಚುಮ ಚುಮ್ ಚುಮ ಚುಮ
ಜುಮ ಜುಮ ಜುಮ ಜುಮ್ ಜುಮ ಜುಮ
ಜ್ವಾಲ…..ಜ್ವಾಲ……
ಮುದ್ದಾದ ರೋಜಾ ಹೂವು ನೋಡಲಿಕ್ಕೆ ಬಲು ಅಂದ
ಹಿಂದೇನೆ ಚುಚ್ಚುವಂತ ಚೂಪು ಮುಳ್ಳುಂಟು
ಮನೆಯ ಬೆಳಗುವ ಜ್ಯೋತಿ ಕೂಡ ಒಮ್ಮೆ ಒಮ್ಮೆ
ಉರಿಯುವ ಜ್ವಾಲೆಯಾಗಿ ಆಗೋದುಂಟು
ಮೀನಿನ ಹೆಜ್ಜೆಯನು ಹೆಣ್ಣಿನ ಮನಸ್ಸನ್ನು
ಬಲ್ಲವ ಯಾವನು
ಜ್ವಾಲ…..ಜ್ವಾಲ……
ಚುಮ ಚುಮ ಚುಮ ಚುಮ್ ಚುಮ ಚುಮ
ಜುಮ ಜುಮ ಜುಮ ಜುಮ್ ಜುಮ ಜುಮ
ಚುಮ ಚುಮ ಚುಮ ಚುಮ್ ಚುಮ ಚುಮ
ಜುಮ ಜುಮ ಜುಮ ಜುಮ್ ಜುಮ ಜುಮ
ಜೇನುಂಟು ಹೂವಲ್ಲಿ ಹಾಲುಂಟು ಗೋವಲ್ಲಿ
ಹೂವಂತ ಹೆಣ್ಣಲಿ ಕ್ರೋಧಾಗ್ನಿ ಕಣ್ಣಲಿ
ಅಂದ ಚೆಂದ ಹಾವಭಾವ ಆನಂದ ಕಂಡೋರ ಕಣ್ಣಿಗೆಲ್ಲ
ನಗೆ ಹಿಂದೆ ನೋವು ನೂರು ಕಣ್ಣೀರು ಏಕೆಂದು ಬಲ್ಲೋರಿಲ್ಲ
ಕಣ್ಣ ಮುಚ್ಚೆ ಆಟ ನೋಡಿ ಈ ಬಾಳು
ಚುಮ ಚುಮ ಚುಮ ಚುಮ್ ಚುಮ ಚುಮ
ಚುಮ ಚುಮ ಚುಮ ಚುಮ್ ಚುಮ ಚುಮ
ಜುಮ ಜುಮ ಜುಮ ಜುಮ್ ಜುಮ ಜುಮ
ಚುಮ ಚುಮ ಚುಮ ಚುಮ್ ಚುಮ ಚುಮ
ಜುಮ ಜುಮ ಜುಮ ಜುಮ್ ಜುಮ ಜುಮ
ಈ ಲೋಕ ಸ್ಟೇಜಂತೆ ಆಕ್ಟರ್ಸ್ ನಾವಂತೆ
ಆಟಕ್ಕೆ ತಕ್ಕಂತೆ ವೇಷನು ನೂರಂತೆ
ಹಾಡಿನಲ್ಲಿ ರಾಗವುಂಟು ಈ ಹೆಣ್ಣ ಹೆಜ್ಜೇಲಿ ವೇಗವುಂಟು
ನಾಟಕಕ್ಕೆ ಅಂತ್ಯವೇನೊ ಹೇಳೊಂತ ಆ ಶಕ್ತಿ ಯಾರಿಗುಂಟು
ನಾಳೆ ಮಾತು ಈಗ ಏಕೆ ಬೇಕಿಲ್ಲ
ಚುಮ ಚುಮ ಚುಮ ಚುಮ್ ಚುಮ ಚುಮ
||ಚುಮ ಚುಮ ಚುಮ ಚುಮ್ ಚುಮ ಚುಮ
ಜುಮ ಜುಮ ಜುಮ ಜುಮ್ ಜುಮ ಜುಮ
ಜ್ವಾಲ…..ಜ್ವಾಲ……
ಚುಮ ಚುಮ ಚುಮ ಚುಮ್ ಚುಮ ಚುಮ
ಜುಮ ಜುಮ ಜುಮ ಜುಮ್ ಜುಮ ಜುಮ||
ಜ್ವಾಲ…..ಜ್ವಾಲ……
ಮುದ್ದಾದ ರೋಜಾ ಹೂವು ನೋಡಲಿಕ್ಕೆ ಬಲು ಅಂದ
ಹಿಂದೇನೆ ಚುಚ್ಚುವಂತ ಚೂಪು ಮುಳ್ಳುಂಟು
ಮನೆಯ ಬೆಳಗುವ ಜ್ಯೋತಿ ಕೂಡ ಒಮ್ಮೆ ಒಮ್ಮೆ
ಉರಿಯುವ ಜ್ವಾಲೆಯಾಗಿ ಆಗೋದುಂಟು
ಮೀನಿನ ಹೆಜ್ಜೆಯನು ಹೆಣ್ಣಿನ ಮನಸ್ಸನ್ನು
ಬಲ್ಲವ ಯಾವನು||
-
ಜ್ವಾಲ. ಜ್ವಾಲ….
ಚುಮ ಚುಮ ಚುಮ ಚುಮ್ ಚುಮ ಚುಮ
ಜುಮ ಜುಮ ಜುಮ ಜುಮ್ ಜುಮ ಜುಮ
ಜ್ವಾಲ…..ಜ್ವಾಲ……
ಚುಮ ಚುಮ ಚುಮ ಚುಮ್ ಚುಮ ಚುಮ
ಜುಮ ಜುಮ ಜುಮ ಜುಮ್ ಜುಮ ಜುಮ
ಜ್ವಾಲ…..ಜ್ವಾಲ……
ಮುದ್ದಾದ ರೋಜಾ ಹೂವು ನೋಡಲಿಕ್ಕೆ ಬಲು ಅಂದ
ಹಿಂದೇನೆ ಚುಚ್ಚುವಂತ ಚೂಪು ಮುಳ್ಳುಂಟು
ಮನೆಯ ಬೆಳಗುವ ಜ್ಯೋತಿ ಕೂಡ ಒಮ್ಮೆ ಒಮ್ಮೆ
ಉರಿಯುವ ಜ್ವಾಲೆಯಾಗಿ ಆಗೋದುಂಟು
ಮೀನಿನ ಹೆಜ್ಜೆಯನು ಹೆಣ್ಣಿನ ಮನಸ್ಸನ್ನು
ಬಲ್ಲವ ಯಾವನು
ಜ್ವಾಲ…..ಜ್ವಾಲ……
ಚುಮ ಚುಮ ಚುಮ ಚುಮ್ ಚುಮ ಚುಮ
ಜುಮ ಜುಮ ಜುಮ ಜುಮ್ ಜುಮ ಜುಮ
ಚುಮ ಚುಮ ಚುಮ ಚುಮ್ ಚುಮ ಚುಮ
ಜುಮ ಜುಮ ಜುಮ ಜುಮ್ ಜುಮ ಜುಮ
ಜೇನುಂಟು ಹೂವಲ್ಲಿ ಹಾಲುಂಟು ಗೋವಲ್ಲಿ
ಹೂವಂತ ಹೆಣ್ಣಲಿ ಕ್ರೋಧಾಗ್ನಿ ಕಣ್ಣಲಿ
ಅಂದ ಚೆಂದ ಹಾವಭಾವ ಆನಂದ ಕಂಡೋರ ಕಣ್ಣಿಗೆಲ್ಲ
ನಗೆ ಹಿಂದೆ ನೋವು ನೂರು ಕಣ್ಣೀರು ಏಕೆಂದು ಬಲ್ಲೋರಿಲ್ಲ
ಕಣ್ಣ ಮುಚ್ಚೆ ಆಟ ನೋಡಿ ಈ ಬಾಳು
ಚುಮ ಚುಮ ಚುಮ ಚುಮ್ ಚುಮ ಚುಮ
ಚುಮ ಚುಮ ಚುಮ ಚುಮ್ ಚುಮ ಚುಮ
ಜುಮ ಜುಮ ಜುಮ ಜುಮ್ ಜುಮ ಜುಮ
ಚುಮ ಚುಮ ಚುಮ ಚುಮ್ ಚುಮ ಚುಮ
ಜುಮ ಜುಮ ಜುಮ ಜುಮ್ ಜುಮ ಜುಮ
ಈ ಲೋಕ ಸ್ಟೇಜಂತೆ ಆಕ್ಟರ್ಸ್ ನಾವಂತೆ
ಆಟಕ್ಕೆ ತಕ್ಕಂತೆ ವೇಷನು ನೂರಂತೆ
ಹಾಡಿನಲ್ಲಿ ರಾಗವುಂಟು ಈ ಹೆಣ್ಣ ಹೆಜ್ಜೇಲಿ ವೇಗವುಂಟು
ನಾಟಕಕ್ಕೆ ಅಂತ್ಯವೇನೊ ಹೇಳೊಂತ ಆ ಶಕ್ತಿ ಯಾರಿಗುಂಟು
ನಾಳೆ ಮಾತು ಈಗ ಏಕೆ ಬೇಕಿಲ್ಲ
ಚುಮ ಚುಮ ಚುಮ ಚುಮ್ ಚುಮ ಚುಮ
||ಚುಮ ಚುಮ ಚುಮ ಚುಮ್ ಚುಮ ಚುಮ
ಜುಮ ಜುಮ ಜುಮ ಜುಮ್ ಜುಮ ಜುಮ
ಜ್ವಾಲ…..ಜ್ವಾಲ……
ಚುಮ ಚುಮ ಚುಮ ಚುಮ್ ಚುಮ ಚುಮ
ಜುಮ ಜುಮ ಜುಮ ಜುಮ್ ಜುಮ ಜುಮ||
ಜ್ವಾಲ…..ಜ್ವಾಲ……
ಮುದ್ದಾದ ರೋಜಾ ಹೂವು ನೋಡಲಿಕ್ಕೆ ಬಲು ಅಂದ
ಹಿಂದೇನೆ ಚುಚ್ಚುವಂತ ಚೂಪು ಮುಳ್ಳುಂಟು
ಮನೆಯ ಬೆಳಗುವ ಜ್ಯೋತಿ ಕೂಡ ಒಮ್ಮೆ ಒಮ್ಮೆ
ಉರಿಯುವ ಜ್ವಾಲೆಯಾಗಿ ಆಗೋದುಂಟು
ಮೀನಿನ ಹೆಜ್ಜೆಯನು ಹೆಣ್ಣಿನ ಮನಸ್ಸನ್ನು
ಬಲ್ಲವ ಯಾವನು||