Kannadambeya Lyrics

ಕನ್ನಡಾಂಬೆಯ Lyrics

in Jwala

in ಜ್ವಾಲಾ

LYRIC

Song Details Page after Lyrice

-
ಕನ್ನಡಾಂಬೆಯ ಮಕ್ಕಳೆ ಎದ್ದೇಳಿ
ಸದಾ ಜಾಗೃತರಾಗಿರಿ ಬಾಳಲ್ಲಿ
ಎದೆಯೊಳಗೆ ಬಲವಿರಲಿ ಛಲದೆ ನಿಲ್ಲಿ
ಹೂವೊ ಮುಳ್ಳೊ ದಾರಿಯಲ್ಲಿ ನೋವೊ ನಲಿವೊ ಏನೆ ಇರಲಿ
ನಿಮ್ಮ ಹೆಜ್ಜೆ ಎಂದು ಮುಂದಾಗಲಿ….ಓಓ
 
||ಕನ್ನಡಾಂಬೆಯ ಮಕ್ಕಳೆ ಎದ್ದೇಳಿ
ಸದಾ ಜಾಗೃತರಾಗಿರಿ ಬಾಳಲ್ಲಿ
ಎದೆಯೊಳಗೆ ಬಲವಿರಲಿ ಛಲದೆ ನಿಲ್ಲಿ||
 
ಲೋಕದೆ ವಂಚನೆ ಸ್ವಾರ್ಥವೆ ತುಂಬಿದೆ
ಸತ್ಯದ ಸಾಧನೆ ಮಾಡಿರಿ ಧೈರ್ಯದೆ
ತಿಳಿ ಸಹನೆಗು ಮೇರೆ ಇದೆ ಎಳೆ ಮನಸ್ಸಲು ರೋಷವಿದೆ
ಜಗದೆ ನ್ಯಾಯ ಧರ್ಮದ ಯುದ್ಧವ ಮಾಡಲು ನಿಲ್ಲಿರಿ ಅಂಜದೆಯೆ
ಹೂವೊ ಮುಳ್ಳೊ ದಾರಿಯಲ್ಲಿ ನೋವೊ ನಲಿವೊ ಏನೆ ಇರಲಿ
ನಿಮ್ಮ ಹೆಜ್ಜೆ ಎಂದು ಮುಂದಾಗಲಿ….ಓಓ
 
ಹಾವನು ತುಳಿದರೆ ಹೆಡೆಯಲಿ ಹೊಡೆವುದು
ತುಳಿದರೆ ಹೆಣ್ಣನು ರಣಚಂಡಿಯು ಆಗುವಳು
ಬಲು ವಂಚನೆ ಸ್ವಾರ್ಥವಿದೆ ಎಲ್ಲು ಮೋಸವು ದ್ರೋಹವಿದೆ
ಜನರ ಮೋಸ ದ್ರೋಹದ ಸುಳಿಗೆ ಸಿಕ್ಕಿ ಮಮತೆಯು ಅಳುತಲಿದೆ

Kannadambeya song lyrics from Kannada Movie Jwala starring Mohini, Shashikumar, Tiger Prabhakar, Lyrics penned by R N Jayagopal Sung by Manjula Gururaj, Music Composed by Raj-Koti, film is Directed by G K Mudduraj and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ