Chikkavvo Lyrics

ಚಿಕ್ಕವ್ವೊ Lyrics

in Jwala

in ಜ್ವಾಲಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಿಕ್ಕವ್ವೊ ಕೋಗಿಲೆ ಹಾಡಿಂದು ಕೇಳೋಕೆ ಇಂಪಾಗಿದೆ
ಓ ಚಿನ್ನ ನಕ್ಕಾಗ ನೀನಿಂದು ಎಷ್ಟೊಂದು ತಂಪಾಗಿದೆ
ಪ್ರತಿನೋಟ ಪ್ರತಿ ಆಟ ಪ್ರತಿ ಮಾತು ಆನಂದ ಸಂಗೀತ

ಆ ನೀಲಿ ಬಾನಲಿ ಜೊತೆ ಸೇರಿ ಹಾರು
ಬಾ ಸಂತೋಷ ಭಾವದಿ ಸ್ವರಗೂಡಿ ಹಾಡುವ
ಆ ಜಿಂಕೆ ರೀತಿಯೆ ಜಿಗಿದಾಡಿ ಓಡುವ
ಆ ಚಿಟ್ಟೆ ಹಾಗೆಯೆ ಹಾರಾಡಿ ಬಾಳುವ
ಜೊತೆ ನೀವು ಇರುವಾಗ ಇದೆ ಸ್ವರ್ಗ ಬೇರೇನು ಬೇಕಿಲ್ಲ
 
||ಚಿಕ್ಕವ್ವೊ ಕೋಗಿಲೆ ಹಾಡಿಂದು ಕೇಳೋಕೆ ಇಂಪಾಗಿದೆ
ಓ ಚಿನ್ನ ನಕ್ಕಾಗ ನೀನಿಂದು ಎಷ್ಟೊಂದು ತಂಪಾಗಿದೆ||
 
ನಮ್ಮಮ್ಮ ಇದ್ದರೆ ಬಾಳೊಂದು ಸಕ್ಕರೆ
ಬೇರಾರು ನೀಡರು ಇಷ್ಟೊಂದು ಅಕ್ಕರೆ
ಕಣ್ಣ ಮುಚ್ಚಾಲೆಯ ಆಡೋಣ ಬಾಳಿನ
ನೀನೆಲ್ಲಿ ಹೋದರು ಹಿಡಿಬಲ್ಲೆ ಜಾಣನ
ಇರಲಾರೆ ಕ್ಷಣಕಾಲ ಮರೆಯಾಗಿ ಎಂದೆಂದು ನಿಮ್ಮಿಂದ
 
ಪ್ರತಿನೋಟ ಪ್ರತಿ ಆಟ ಪ್ರತಿ ಮಾತು ಆನಂದ ಸಂಗೀತ||

Chikkavvo song lyrics from Kannada Movie Jwala starring Mohini, Shashikumar, Tiger Prabhakar, Lyrics penned by R N Jayagopal Sung by Manjula Gururaj, Music Composed by Raj-Koti, film is Directed by G K Mudduraj and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ