LYRIC

Song Details Page after Lyrice

-
ಅಮ್ಮಮ್ಮ ನಿಂಗೇಕೆ ಬಂತಮ್ಮ ಈ ಹುಚ್ಚು ಹೇಳೊಲ್ಲವೆ
ಸಂಗೀತ ಕಲಿಯೋಕೆ ಹಾಫ್‌ ಟಿಕೆಟ್‌ ನೀನಿನ್ನು ಗೊತ್ತಿಲ್ಲವೆ
ಶೃತಿ ಎಲ್ಲೊ ಸ್ವರವೆಲ್ಲೊ ರಾಮ ರಾಮ ಈ ತಾಳ ಬೇತಾಳ
ಅಬ್ಬಬ್ಬ ಸಾಕಪ್ಪ ನಿನ್‌ ಕಾಟ ನಂಗೇನು ಹುಚ್ಚಿಲ್ಲವೊ
ಸಂಗೀತ ಕಲಿಯೋಕೆ ಫುಲ್‌ ಟಿಕೆಟ್‌ ನಾನೀಗ ಗೊತ್ತಿಲ್ಲವೆ
ಶೃತಿ ಸೇರಿ ಸ್ವರ ಸೇರಿ ನಾ ಮಾಡ್ತೀನಿ ಕಛೇರಿ ಗಿಛೇರಿ

ಪ್ರತಿ ರಾಗ ಅತ್ತಿದೆ ವೀಣೆ ತಂತಿ ಕಿತ್ತಿದೆ
ಶಾರದಾಂಬೆಯ ಕೊಲೆ ನಿನ್ನ ಕೈಲಿ ಆಗ್ತಿದೆ
ಕತ್ತೆಯು ಬಲ್ಲುದೆ ಕಸ್ತೂರಿ ಗಂಧವ
ನೀನೇನು ಬಲ್ಲೆಯೊ ನನ್ನ ಹಾಡ ಚೆಂದವ
ಕೊಡಬೇಕೆ ನಿನಗೀಗ ಬಿರುದೊಂದು
ಇದೊ ಪದ್ಮಶ್ರಿ ಇತಿಶ್ರೀ
 
||ಅಬ್ಬಬ್ಬ ಸಾಕಪ್ಪ ನಿನ್‌ ಕಾಟ ನಂಗೇನು ಹುಚ್ಚಿಲ್ಲವೊ
ಸಂಗೀತ ಕಲಿಯೋಕೆ ಹಾಫ್‌ ಟಿಕೆಟ್‌ ನೀನಿನ್ನು ಗೊತ್ತಿಲ್ಲವೆ||
 
ಕಿವಿಯಲ್ಲಿ ಹತ್ತಿಯ ಇಟ್ಟು ಹಾಡು ಕೇಳಿದೆ
ಮನೆಯೆಲ್ಲ ನಡುಗಿದೆ ಬಿರುಕನ್ನು ಬಿಟ್ಟಿದೆ
ಹೊಡೆದಾಟ ನಿಲ್ಲಿಸು ಇದೊ ನಾನು ಬೇಡಿದೆ
ಏನಾಯ್ತೊ ಎನ್ನುತ ಜನ ಗುಂಪು ಸೇರಿದೆ
ನಿಮಗೆಲ್ಲ ಬರಿ ಹಾಸ್ಯ ಆದರೇನು ನಾನಿನ್ನು ಸೋಲಲ್ಲ
 
||ಅಮ್ಮಮ್ಮಮ್ಮ ನಿಂಗೇಕೆ ಬಂತಮ್ಮ ಈ ಹುಚ್ಚು ಹೇಳೊಲ್ಲವೆ

ಸಂಗೀತ ಕಲಿಯೋಕೆ ಹಾಫ್‌ ಟಿಕೆಟ್‌ ನೀನಿನ್ನು ಗೊತ್ತಿಲ್ಲವೆ|| ಅಯ್ಯೊ

Ammamma song lyrics from Kannada Movie Jwala starring Mohini, Shashikumar, Tiger Prabhakar, Lyrics penned by R N Jayagopal Sung by S P Balasubrahmanyam, Manjula Gururaj, Music Composed by Raj-Koti, film is Directed by G K Mudduraj and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ