ಮುಂಜಾನೆ ಮಂಜಲ್ಲಿ...
ಮುಸ್ಸಂಜೆ ತಿಳಿ ತಂಪಲ್ಲಿ..
ಓ ಒಲವೇ ನೀನೆಲ್ಲಿ..
ಹುಡುಕಾಟ ನಿನಗಿನ್ನೆಲ್ಲಿ...
ನನ್ನೆದೆಯೊಳಗೆ ನೀ ಇಳಿದೂ..
ಜನಮನದ ಮೌನಾ ಮುರಿದು
ಬಿಸಿ ಉಸಿರನ್ನು ನೀ ಬಗೆದು
ನಿಟ್ಟುಸಿರನ್ನು ನೀ ತಗೆದು...
ನನ್ನೊಮ್ಮೆ ಆವರಿಸು..
ಈ ಬೇಗೆ ನೀ ಹಾರಿಸು...
ಮನದಾಳದ ಉಲ್ಲಾಸ ನೀ...
ಕುಂತಲ್ಲೂ ನೀನೇ...
ನಿಂತಲ್ಲೂ ನೀನೇ..
ಎಲ್ಲೆಲ್ಲೂ ನೀನೇ ಸಖೀ...
ಕಣ್ಣಲ್ಲೂ ನೀನೇ... ಕನಸಲ್ಲೂ ನೀನೇ..
ಎಲ್ಲೆಲ್ಲೂ ನೀನೇ ಸಖೀ...
ನಾನಾ ನೆನ್ನೆಗಳು ನೀನೆ..
ನಾಳೆಗಳೂ ನೀನೇ...
ಎಂದೆಂದೂ ನೀನೇ ಸಖೀ...
ಆವರಿಸು .. ಮೈದುಂಬಿ..
ಜಸ್ಟ್ ಮಾತ್ ಮಾತಲ್ಲಿ....
ನನ್ನೆಲ್ಲಾ ಕನಸನ್ನು...
ನಿನದೆಂದು ನೀ ತಿಳಿದಿದ್ದೇ..
ನೂರೆಂಟು ನೋವಲ್ಲೂ
ನೀ ಬಂದು ಜೊತೆಯಿದ್ದೇ..
ಕಾರ್ಮೋಡ ಕವಿದ ಮನಕೆ...
ಹೊಸ ಬೆಳಕು ತಂದು ಸುರಿದೆ..
ನಿನಗಾಗಿ ನಾನು ನನ್ನ..
ಬದುಕೆಲ್ಲಮುಡಿಪು ಎಂದೇ...
ಈಗೆಲ್ಲಿ ನೀ ಹೋದೆ..
ಕನಿಕರಿಸಿ ನೀ ಬಾರೆ..
ಎದೆಗೂಡಿನ ಉಸಿರು ನೀನೇ..
ಬಾನಲ್ಲೂ ನೀನೇ...
ಭುವಿಯಲ್ಲೂ ನೀನೇ..
ಎಲ್ಲೆಲ್ಲೂ ನೀನೇ ಸಖೀ...
ನೋವಲ್ಲು ನೀನೇ... ನಗುವಲ್ಲೂ ನೀನೇ..
ಎಲ್ಲೆಲ್ಲೂ ನೀನೇ ಸಖೀ...
ನನ ನೆನ್ನೆಗಳು ನೀನೆ.. ನಾಳೆಗಳೂ ನೀನೇ...
ಎಂದೆಂದೂ ನೀನೇ ಸಖೀ...
ಆವರಿಸು.. ಮೈದುಂಬಿ..
ಜಸ್ಟ್ ಮಾತ್ ಮಾತಲ್ಲಿ....
ನೀನಿಲ್ಲದೇ ಬಾಳೇ ಬರಡು...
ನಿನಗಾಗೇ ನನ್ನ ಬದುಕು ಮುಡಿಪು..
ನೀನಿಲ್ಲದ ಬದುಕೇ ನೀರು..
ಕೊಲ್ಲು ನನ್ನಾ... ತಂಪಲ್ಲೂ ನೀನೆ
ಬಿಸಿಲಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖೀ...
ಹಸಿರಲ್ಲೂ ನೀನೇ... ಉಸಿರಲ್ಲೂ ನೀನೇ...
ಎಲ್ಲೆಲ್ಲೂ ನೀನೇ ಸಖೀ...
ನಾನಾ ನೆನ್ನೆಗಳು ನೀನೆ..
ನಾಳೆಗಳೂ ನೀನೇ...ಎಂದೆಂದೂ ನೀನೇ ಸಖೀ...
ಆವರಿಸು .. ಮೈದುಂಬಿ.. ಜಸ್ಟ್ ಮಾತ್ ಮಾತಲ್ಲಿ....
ಮುಂಜಾನೆ ಮಂಜಲ್ಲಿ...
ಮುಸ್ಸಂಜೆ ತಿಳಿ ತಂಪಲ್ಲಿ..
ಓ ಒಲವೇ ನೀನೆಲ್ಲಿ..
ಹುಡುಕಾಟ ನಿನಗಿನ್ನೆಲ್ಲಿ...
ನನ್ನೆದೆಯೊಳಗೆ ನೀ ಇಳಿದೂ..
ಜನಮನದ ಮೌನಾ ಮುರಿದು
ಬಿಸಿ ಉಸಿರನ್ನು ನೀ ಬಗೆದು
ನಿಟ್ಟುಸಿರನ್ನು ನೀ ತಗೆದು...
ನನ್ನೊಮ್ಮೆ ಆವರಿಸು..
ಈ ಬೇಗೆ ನೀ ಹಾರಿಸು...
ಮನದಾಳದ ಉಲ್ಲಾಸ ನೀ...
ಕುಂತಲ್ಲೂ ನೀನೇ...
ನಿಂತಲ್ಲೂ ನೀನೇ..
ಎಲ್ಲೆಲ್ಲೂ ನೀನೇ ಸಖೀ...
ಕಣ್ಣಲ್ಲೂ ನೀನೇ... ಕನಸಲ್ಲೂ ನೀನೇ..
ಎಲ್ಲೆಲ್ಲೂ ನೀನೇ ಸಖೀ...
ನಾನಾ ನೆನ್ನೆಗಳು ನೀನೆ..
ನಾಳೆಗಳೂ ನೀನೇ...
ಎಂದೆಂದೂ ನೀನೇ ಸಖೀ...
ಆವರಿಸು .. ಮೈದುಂಬಿ..
ಜಸ್ಟ್ ಮಾತ್ ಮಾತಲ್ಲಿ....
ನನ್ನೆಲ್ಲಾ ಕನಸನ್ನು...
ನಿನದೆಂದು ನೀ ತಿಳಿದಿದ್ದೇ..
ನೂರೆಂಟು ನೋವಲ್ಲೂ
ನೀ ಬಂದು ಜೊತೆಯಿದ್ದೇ..
ಕಾರ್ಮೋಡ ಕವಿದ ಮನಕೆ...
ಹೊಸ ಬೆಳಕು ತಂದು ಸುರಿದೆ..
ನಿನಗಾಗಿ ನಾನು ನನ್ನ..
ಬದುಕೆಲ್ಲಮುಡಿಪು ಎಂದೇ...
ಈಗೆಲ್ಲಿ ನೀ ಹೋದೆ..
ಕನಿಕರಿಸಿ ನೀ ಬಾರೆ..
ಎದೆಗೂಡಿನ ಉಸಿರು ನೀನೇ..
ಬಾನಲ್ಲೂ ನೀನೇ...
ಭುವಿಯಲ್ಲೂ ನೀನೇ..
ಎಲ್ಲೆಲ್ಲೂ ನೀನೇ ಸಖೀ...
ನೋವಲ್ಲು ನೀನೇ... ನಗುವಲ್ಲೂ ನೀನೇ..
ಎಲ್ಲೆಲ್ಲೂ ನೀನೇ ಸಖೀ...
ನನ ನೆನ್ನೆಗಳು ನೀನೆ.. ನಾಳೆಗಳೂ ನೀನೇ...
ಎಂದೆಂದೂ ನೀನೇ ಸಖೀ...
ಆವರಿಸು.. ಮೈದುಂಬಿ..
ಜಸ್ಟ್ ಮಾತ್ ಮಾತಲ್ಲಿ....
ನೀನಿಲ್ಲದೇ ಬಾಳೇ ಬರಡು...
ನಿನಗಾಗೇ ನನ್ನ ಬದುಕು ಮುಡಿಪು..
ನೀನಿಲ್ಲದ ಬದುಕೇ ನೀರು..
ಕೊಲ್ಲು ನನ್ನಾ... ತಂಪಲ್ಲೂ ನೀನೆ
ಬಿಸಿಲಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖೀ...
ಹಸಿರಲ್ಲೂ ನೀನೇ... ಉಸಿರಲ್ಲೂ ನೀನೇ...
ಎಲ್ಲೆಲ್ಲೂ ನೀನೇ ಸಖೀ...
ನಾನಾ ನೆನ್ನೆಗಳು ನೀನೆ..
ನಾಳೆಗಳೂ ನೀನೇ...ಎಂದೆಂದೂ ನೀನೇ ಸಖೀ...
ಆವರಿಸು .. ಮೈದುಂಬಿ.. ಜಸ್ಟ್ ಮಾತ್ ಮಾತಲ್ಲಿ....
Munjaane Manjalli song lyrics from Kannada Movie Just Math Mathalli starring Sudeep, Rajesh, Ramya, Lyrics penned by Raghavendra Kamath Sung by Raghu Dixit, Haricharan, Music Composed by Raghu Dixit, film is Directed by Sudeep and film is released on 2010