ನಾ….ನಾ ನಾ ನಾ ನಾ….
ನಾ….ನಾ ನಾ ನಾ ನಾ….
ನಾ….ನಾ ನಾ ನಾ ನಾ….
ನಾ…ನಾ ನಾ ನಾ ನಾ…ನಾ ನಾ ನಾ ನಾ
|
ನಾ…ನಾ ನಾ ನಾ ನಾ…ನಾ ನಾ ನಾ ನಾ
ಈ ಕಣ್ಣಿನಲ್ಲಿ ಕಣ್ ಚಿಪ್ಪಿನಲ್ಲಿ
ನೂರಾಸೆಗಳು ಕರೆದಿದೆ….
ಈ ಹಾಡಿನಲ್ಲಿ ನಾ ಬರೆದ ಸಾಲಿನಲ್ಲಿ
ಪ್ರೀತಿಯೇ ಹರಿದಿದೆ….. ಎಂದಿಗೂ
ಈ ಪ್ರೀತಿಲೇ ಹಾರಡುತ ಆ ಬಾನಿಗೆ ಮುತ್ತಿಕ್ಕುತ
ತೇಲಾಡುತ ಓಲಾಡುತ ಮೈ ಮರೆಯುವೇ…
|
|| ಈ ಕಣ್ಣಿನಲ್ಲಿ ಕಣ್ ಚಿಪ್ಪಿನಲ್ಲಿ
ನೂರಾಸೆಗಳು ಕರೆದಿದೆ……||
ಎಲ್ಲೋ ಹುಟ್ಟಿ ಬಂದರೂ
ಒಂದು ಸೇರಿ ಇಬ್ಬರು
ಪ್ರೇಮವೇ ಸೇತುವೆ
ಎಷ್ಟೇ ಓದಿಕೊಂಡರೂ
ಎಷ್ಟೇ ದುಡ್ಡು ಕಂಡರೂ
ಪ್ರೇಮವೇ ಬಾಳುವೇ….
ಹಚ್ಚಿ ಮನದಿ ಪ್ರೀತಿ ಎಂಬ ಹಣತೆಯ
ಹಾಡಿನಿತ್ಯ ಹೀಗೆ ಪ್ರೇಮ ಕವಿತೆಯ
ಸ್ವರ್ಗ ಬುವಿಯಲ್ಲೇ ನಾ ಕಾಣುವೇ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಕಣ್ ಕಣ್ಣಲ್ಲಿ
ಏನೋ ಮೋಡಿ ಮಾಡಿ ಸೆಳೆವುದು….
ಆ…..ಆ ಆ ಆ….ಆ ಆ ಆ…
ನಿನ್ನ ಕಂಡ ಈ ಕ್ಷಣ
ಚಿತ್ತದಲ್ಲಿ ತಲ್ಲಣ
ಪ್ರೀತಿ ಕಾರಣ….
ಇಂದು ನನ್ನ ಈ ಮನ
ಪ್ರೀತಿಯಿಂದ ಹೂ ಬಣ
ಪ್ರೀತಿಯೇ ಚೇತನ….
ಬಿಚ್ಚಿ ಕನಸ ಮೂಟೆ ನನ್ನ ಕಣ್ಣಲಿ
ಪ್ರೀತಿ ಹಂಚುವೇ ನಾನು ಜಗದಲಿ
ಈ ಪ್ರೀತಿಯೇ ನನ್ನ ದೈವಾ……
ಹೇ ಹೇ ಹೇ ಹೇ…..
|
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಕಣ್ ಕಣ್ಣಲ್ಲಿ
ಏನೋ ಮೋಡಿ ಮಾಡಿ ಸೆಳೆವುದು….
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಕಣ್ ಕಣ್ಣಲ್ಲಿ
ಏನೋ ಮೋಡಿ ಮಾಡಿ ಸೆಳೆವುದು….
ಈ ಮನವಾ ಕಾಡುವುದು….
ಈ ಜೀವವಾ ಆಳುವುದು…
ಈ ತವಕವು ಅಂಜಿಕೆಯು
ರೋಮಾಂಚನಾ…..
|
ಜಸ್ಟ್ ಮಾತ್ ಮಾತಲ್ಲಿ
ಈ ಕಣ್ಣಿನಲ್ಲಿ…..
ಥ್ಯಾಂಕ್ಯೂ….ಗುಡ್ ನೈಟ್…
ಥ್ಯಾಂಕ್ಯೂ….
|
ನಾ….ನಾ ನಾ ನಾ ನಾ….
ನಾ….ನಾ ನಾ ನಾ ನಾ….
ನಾ….ನಾ ನಾ ನಾ ನಾ….
ನಾ…ನಾ ನಾ ನಾ ನಾ…ನಾ ನಾ ನಾ ನಾ
|
ನಾ…ನಾ ನಾ ನಾ ನಾ…ನಾ ನಾ ನಾ ನಾ
ಈ ಕಣ್ಣಿನಲ್ಲಿ ಕಣ್ ಚಿಪ್ಪಿನಲ್ಲಿ
ನೂರಾಸೆಗಳು ಕರೆದಿದೆ….
ಈ ಹಾಡಿನಲ್ಲಿ ನಾ ಬರೆದ ಸಾಲಿನಲ್ಲಿ
ಪ್ರೀತಿಯೇ ಹರಿದಿದೆ….. ಎಂದಿಗೂ
ಈ ಪ್ರೀತಿಲೇ ಹಾರಡುತ ಆ ಬಾನಿಗೆ ಮುತ್ತಿಕ್ಕುತ
ತೇಲಾಡುತ ಓಲಾಡುತ ಮೈ ಮರೆಯುವೇ…
|
|| ಈ ಕಣ್ಣಿನಲ್ಲಿ ಕಣ್ ಚಿಪ್ಪಿನಲ್ಲಿ
ನೂರಾಸೆಗಳು ಕರೆದಿದೆ……||
ಎಲ್ಲೋ ಹುಟ್ಟಿ ಬಂದರೂ
ಒಂದು ಸೇರಿ ಇಬ್ಬರು
ಪ್ರೇಮವೇ ಸೇತುವೆ
ಎಷ್ಟೇ ಓದಿಕೊಂಡರೂ
ಎಷ್ಟೇ ದುಡ್ಡು ಕಂಡರೂ
ಪ್ರೇಮವೇ ಬಾಳುವೇ….
ಹಚ್ಚಿ ಮನದಿ ಪ್ರೀತಿ ಎಂಬ ಹಣತೆಯ
ಹಾಡಿನಿತ್ಯ ಹೀಗೆ ಪ್ರೇಮ ಕವಿತೆಯ
ಸ್ವರ್ಗ ಬುವಿಯಲ್ಲೇ ನಾ ಕಾಣುವೇ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಕಣ್ ಕಣ್ಣಲ್ಲಿ
ಏನೋ ಮೋಡಿ ಮಾಡಿ ಸೆಳೆವುದು….
ಆ…..ಆ ಆ ಆ….ಆ ಆ ಆ…
ನಿನ್ನ ಕಂಡ ಈ ಕ್ಷಣ
ಚಿತ್ತದಲ್ಲಿ ತಲ್ಲಣ
ಪ್ರೀತಿ ಕಾರಣ….
ಇಂದು ನನ್ನ ಈ ಮನ
ಪ್ರೀತಿಯಿಂದ ಹೂ ಬಣ
ಪ್ರೀತಿಯೇ ಚೇತನ….
ಬಿಚ್ಚಿ ಕನಸ ಮೂಟೆ ನನ್ನ ಕಣ್ಣಲಿ
ಪ್ರೀತಿ ಹಂಚುವೇ ನಾನು ಜಗದಲಿ
ಈ ಪ್ರೀತಿಯೇ ನನ್ನ ದೈವಾ……
ಹೇ ಹೇ ಹೇ ಹೇ…..
|
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಕಣ್ ಕಣ್ಣಲ್ಲಿ
ಏನೋ ಮೋಡಿ ಮಾಡಿ ಸೆಳೆವುದು….
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಕಣ್ ಕಣ್ಣಲ್ಲಿ
ಏನೋ ಮೋಡಿ ಮಾಡಿ ಸೆಳೆವುದು….
ಈ ಮನವಾ ಕಾಡುವುದು….
ಈ ಜೀವವಾ ಆಳುವುದು…
ಈ ತವಕವು ಅಂಜಿಕೆಯು
ರೋಮಾಂಚನಾ…..
|
ಜಸ್ಟ್ ಮಾತ್ ಮಾತಲ್ಲಿ
ಈ ಕಣ್ಣಿನಲ್ಲಿ…..
ಥ್ಯಾಂಕ್ಯೂ….ಗುಡ್ ನೈಟ್…
ಥ್ಯಾಂಕ್ಯೂ….
|
Ee Kanninalli song lyrics from Kannada Movie Just Math Mathalli starring Sudeep, Rajesh, Ramya, Lyrics penned by Nandish Chandra Sung by Raghu Dixit, Lakshmi Manmohan, Music Composed by Raghu Dixit, film is Directed by Sudeep and film is released on 2010