ಮರುಭೂಮಿಯಲ್ಲಿ ಹೂವು
ಅರಳೋ ಹುಚ್ಚು ಕನಸಾ ಕಂಡೇ
ಈ ಮನಸಿನ ಭಾರಕ್ಕೆ
ಹೂವಿನ ಅಗುರ ತಂದೆ
ಎಂದು ಕಅಣದ ಸವಿಗನಸೇ ನೀನಾ
ಈ ಕತ್ತಲ ಕಣ್ಣಿಗೆ ನೀ ಆದೇ ಬೇಳಕಾ..
ನೀರು ಜೇನಾಯ್ತು ಹೇಗೋ ನಾನು ಅರಿಯೇ..
ಈಗೇ ಜಸ್ಟ್ ಮಾತ್ ಮಾತಲ್ಲಿ
ನಾನಲ್ಲಿ ಹಕ್ಕಿಯ ಮೀರಿ ಹಾರುವ ಆಸೆ ಕಂಡೇ
ತಂಪಾದ ಮಂಜಿನ ಹನಿಯ ಮುತ್ತಿಕ್ಕೊ ಆಸೆ ಕಂಡೆ
ಪಯಣಕ್ಕೆ ಸವಿಯ ಸ್ನೇಹ ಸಿಕ್ಕಿದೆ ಇಲ್ಲಿ
ದೂರಿದೆ ನನ್ನ ಹೃದಯ ಬಾನಿನಲ್ಲಿ
ಕಣ್ಣಿಗೆ ಹಚ್ಚಿದೆ ನೀ ಪ್ರೇಮದ ಬಣ್ಣ..ಆ
ಈಗೇ ಜಸ್ಟ್ ಮಾತ್ ಮಾತಲ್ಲಿ
ನನ್ನಾ ಉಸಿರಿಗೇ ನೀ ಸ್ವರವೇ..ಏಏಏ
ಆ..ಸ್ವರಕೆ ನಿನ್ನ ಹೆಸರೂ ಪದವೇ..ಏಏ
ನನ್ನಾ ಉಸಿರಿಗೇ ನೀ ಸ್ವರವೇ..ಏಏಏ
ಆ..ಸ್ವರಕೆ ನಿನ್ನ ಹೆಸರೂ ಪದವೇ..ಏಏ
ಕೇಳಿದೆ ಕೋಗಿಲೆ ಆ ನಿನ್ನ ಹಾಡಲೇ
ಆ..ಹಾಡು ಹಾಡಲೇ...ಒಪ್ಪಿಗೆ ನಿನ್ನ ಕೇಳಿದೆ..ಏಏ
ಕೇಳಿದೆ ಕೋಗಿಲೆ ಆ ನಿನ್ನ ಹಾಡಲೇ
ಆ..ಹಾಡು ಹಾಡಲೇ...ಒಪ್ಪಿಗೆ ನಿನ್ನ ಕೇಳಿದೆ..ಏಏಏಏ
||ಮರುಭೂಮಿಯಲ್ಲಿ ಹೂವು
ಅರಳೋ ಹುಚ್ಚು ಕನಸಾ ಕಂಡೇ
ಈ ಮನಸಿನ ಭಾರಕ್ಕೆ
ಹೂವಿನ ಅಗುರ ತಂದೆ
ಎಂದು ಕಅಣದ ಸವಿಗನಸೇ ನೀನಾ
ಈ ಕತ್ತಲ ಕಣ್ಣಿಗೆ ನೀ ಆದೇ ಬೇಳಕಾ..
ನೀರು ಜೇನಾಯ್ತು ಹೇಗೋ ನಾನು ಅರಿಯೇ..
ಈಗೇ ಜಸ್ಟ್ ಮಾತ್ ಮಾತಲ್ಲಿ ||
-
ಮರುಭೂಮಿಯಲ್ಲಿ ಹೂವು
ಅರಳೋ ಹುಚ್ಚು ಕನಸಾ ಕಂಡೇ
ಈ ಮನಸಿನ ಭಾರಕ್ಕೆ
ಹೂವಿನ ಅಗುರ ತಂದೆ
ಎಂದು ಕಅಣದ ಸವಿಗನಸೇ ನೀನಾ
ಈ ಕತ್ತಲ ಕಣ್ಣಿಗೆ ನೀ ಆದೇ ಬೇಳಕಾ..
ನೀರು ಜೇನಾಯ್ತು ಹೇಗೋ ನಾನು ಅರಿಯೇ..
ಈಗೇ ಜಸ್ಟ್ ಮಾತ್ ಮಾತಲ್ಲಿ
ನಾನಲ್ಲಿ ಹಕ್ಕಿಯ ಮೀರಿ ಹಾರುವ ಆಸೆ ಕಂಡೇ
ತಂಪಾದ ಮಂಜಿನ ಹನಿಯ ಮುತ್ತಿಕ್ಕೊ ಆಸೆ ಕಂಡೆ
ಪಯಣಕ್ಕೆ ಸವಿಯ ಸ್ನೇಹ ಸಿಕ್ಕಿದೆ ಇಲ್ಲಿ
ದೂರಿದೆ ನನ್ನ ಹೃದಯ ಬಾನಿನಲ್ಲಿ
ಕಣ್ಣಿಗೆ ಹಚ್ಚಿದೆ ನೀ ಪ್ರೇಮದ ಬಣ್ಣ..ಆ
ಈಗೇ ಜಸ್ಟ್ ಮಾತ್ ಮಾತಲ್ಲಿ
ನನ್ನಾ ಉಸಿರಿಗೇ ನೀ ಸ್ವರವೇ..ಏಏಏ
ಆ..ಸ್ವರಕೆ ನಿನ್ನ ಹೆಸರೂ ಪದವೇ..ಏಏ
ನನ್ನಾ ಉಸಿರಿಗೇ ನೀ ಸ್ವರವೇ..ಏಏಏ
ಆ..ಸ್ವರಕೆ ನಿನ್ನ ಹೆಸರೂ ಪದವೇ..ಏಏ
ಕೇಳಿದೆ ಕೋಗಿಲೆ ಆ ನಿನ್ನ ಹಾಡಲೇ
ಆ..ಹಾಡು ಹಾಡಲೇ...ಒಪ್ಪಿಗೆ ನಿನ್ನ ಕೇಳಿದೆ..ಏಏ
ಕೇಳಿದೆ ಕೋಗಿಲೆ ಆ ನಿನ್ನ ಹಾಡಲೇ
ಆ..ಹಾಡು ಹಾಡಲೇ...ಒಪ್ಪಿಗೆ ನಿನ್ನ ಕೇಳಿದೆ..ಏಏಏಏ
||ಮರುಭೂಮಿಯಲ್ಲಿ ಹೂವು
ಅರಳೋ ಹುಚ್ಚು ಕನಸಾ ಕಂಡೇ
ಈ ಮನಸಿನ ಭಾರಕ್ಕೆ
ಹೂವಿನ ಅಗುರ ತಂದೆ
ಎಂದು ಕಅಣದ ಸವಿಗನಸೇ ನೀನಾ
ಈ ಕತ್ತಲ ಕಣ್ಣಿಗೆ ನೀ ಆದೇ ಬೇಳಕಾ..
ನೀರು ಜೇನಾಯ್ತು ಹೇಗೋ ನಾನು ಅರಿಯೇ..
ಈಗೇ ಜಸ್ಟ್ ಮಾತ್ ಮಾತಲ್ಲಿ ||
-
Marubhoomiyalli song lyrics from Kannada Movie Just Math Mathalli starring Sudeep, Rajesh, Ramya, Lyrics penned by Raghu Dixith Sung by Rajesh Krishnan, Music Composed by Raghu Dixit, film is Directed by Sudeep and film is released on 2010