ಎಲ್ಲಿಂದಲೋ ನೀ ಎದುರಿಗೆ ಬಂದೆ
ನನ್ನೆಡೆಗೆ ನಗುವ ಬೀರುತ ನಿಂದೆ
ತಂದೆ ನೀ ಮಾಯಾಲೋಕವೇ
ಕ್ಷಣದಲ್ಲೆ ನನ್ನನ್ನೇ ನಾನು ಮರೆತೆ
ಪ್ರೀತಿ ಮಧುರ.... ಮನಸ್ಸು ಭ್ರಮರ...
ಕನಸ್ಸೊಂದು ಹುಟ್ಟಾಯ್ತು
ನಿನ ಹೆಸರಿನ್ನಟ್ಟಾಯ್ತು
ಕದ್ದೆ ನೀ ಚೆಲುವೇ ಮನಸ್ಸನ್ನೇ
ಜಸ್ಟ್ ಮಾತ್ ಮಾತಲ್ಲಿ
ಶೀ ಸ್ಟೋಲ್ ಮೈ ಹಾರ್ಟ್ ಅವೇ
ಜಸ್ಟ್ ಮಾತ್ ಮಾತಲ್ಲಿ...
ಶೀ ಟುಕ್ ಮೈ ಬ್ರೆತ್ ಅವೇ
ನಾ ನಿನ್ನ ಮೆಚ್ಚಾಯ್ತು
ಮನಸ್ಸೆಲ್ಲ ಹುಚ್ಚಾಯ್ತು
ಇದು ಏನೊ ಏಕೊ ಹೇಗೊ ನಾ ಕಾಣೆ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ
ಕನಸ್ಸೊಂದು ಹುಟ್ಟಾಯ್ತು
ನಿನ ಹೆಸರಿನ್ನಟ್ಟಾಯ್ತು
ಕದ್ದೆ ನೀ ಚೆಲುವೇ ಮನಸ್ಸನ್ನೇ
ಜಸ್ಟ್ ಮಾತ್ ಮಾತಲ್ಲಿ
ಶೀ ಸ್ಟೋಲ್ ಮೈ ಹಾರ್ಟ್ ಅವೇ
ಜಸ್ಟ್ ಮಾತ್ ಮಾತಲ್ಲಿ...
ಶೀ ಟುಕ್ ಮೈ ಬ್ರೆತ್ ಅವೇ
ನಾ ನಿನ್ನ ಮೆಚ್ಚಾಯ್ತು
ಮನಸ್ಸೆಲ್ಲ ಹುಚ್ಚಾಯ್ತು
ಇದು ಏನೊ ಏಕೊ ಹೇಗೊ ನಾ ಕಾಣೆ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ
ಎಲ್ಲಿಂದಲೋ ನೀ ಎದುರಿಗೆ ಬಂದೆ
ನನ್ನೆಡೆಗೆ ನಗುವ ಬೀರುತ ನಿಂದೆ
ತಂದೆ ನೀ ಮಾಯಾಲೋಕವೇ
ಕ್ಷಣದಲ್ಲೆ ನನ್ನನ್ನೇ ನಾನು ಮರೆತೆ
ಪ್ರೀತಿ ಮಧುರ.... ಮನಸ್ಸು ಭ್ರಮರ...
ಕನಸ್ಸೊಂದು ಹುಟ್ಟಾಯ್ತು
ನಿನ ಹೆಸರಿನ್ನಟ್ಟಾಯ್ತು
ಕದ್ದೆ ನೀ ಚೆಲುವೇ ಮನಸ್ಸನ್ನೇ
ಜಸ್ಟ್ ಮಾತ್ ಮಾತಲ್ಲಿ
ಶೀ ಸ್ಟೋಲ್ ಮೈ ಹಾರ್ಟ್ ಅವೇ
ಜಸ್ಟ್ ಮಾತ್ ಮಾತಲ್ಲಿ...
ಶೀ ಟುಕ್ ಮೈ ಬ್ರೆತ್ ಅವೇ
ನಾ ನಿನ್ನ ಮೆಚ್ಚಾಯ್ತು
ಮನಸ್ಸೆಲ್ಲ ಹುಚ್ಚಾಯ್ತು
ಇದು ಏನೊ ಏಕೊ ಹೇಗೊ ನಾ ಕಾಣೆ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ
ಕನಸ್ಸೊಂದು ಹುಟ್ಟಾಯ್ತು
ನಿನ ಹೆಸರಿನ್ನಟ್ಟಾಯ್ತು
ಕದ್ದೆ ನೀ ಚೆಲುವೇ ಮನಸ್ಸನ್ನೇ
ಜಸ್ಟ್ ಮಾತ್ ಮಾತಲ್ಲಿ
ಶೀ ಸ್ಟೋಲ್ ಮೈ ಹಾರ್ಟ್ ಅವೇ
ಜಸ್ಟ್ ಮಾತ್ ಮಾತಲ್ಲಿ...
ಶೀ ಟುಕ್ ಮೈ ಬ್ರೆತ್ ಅವೇ
ನಾ ನಿನ್ನ ಮೆಚ್ಚಾಯ್ತು
ಮನಸ್ಸೆಲ್ಲ ಹುಚ್ಚಾಯ್ತು
ಇದು ಏನೊ ಏಕೊ ಹೇಗೊ ನಾ ಕಾಣೆ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ