ಬಾನಿನ ಹನಿಯೂ ಧರೆಯಿಂದ ಪುಟಿದು
ಕಾರಂಜಿ ಭುವಿ ಸೇರಿದೆ
ಸೋತ ಹೃದಯ ನಾ ಕಂಡ ಕನಸು
ನಿಜವೆಂದು ನಗೆ ಬೀರಿದೆ
ಬಯಕೆ ಮರೆವೆ ಹೃದಯ…ಆಆ ತಡಿವೇ
ಇದು ಕಹಿಯೋ ಸಿಹಿಯೋ
ಕಣ್ ಹನಿಯೋ ಅರಿವೋ
ಇದು ನನ್ನ ಹಸಿರು ಕವನ……
ಜಸ್ಟ್ ಮಾತ್ ಮಾತಲ್ಲಿ…….
ಜಸ್ಟ್ ಮಾತ್ ಮಾತಲ್ಲಿ…….
ಸುರಿವ ಮಳೆ ನಿಂತು ತಂಪಾಗಿದೆ
ಬರಿದಾದ ಭುವಿ ಮಧ್ಯೆ ಹಸಿರಾಗಿದೆ
ಗೂಡ ಬಿಡಲು ಹಕ್ಕಿಯೂ ಹಾತೊರೆದಿದೆ
ತನ್ನ ನೆಂದ ರೆಕ್ಕೆಯ ಬಾನಿಗೊರಟಿದೆ
ಸೋತ ಈ ಸಮಯ ಹಾಡಾಗಿದೆ…….
ಇದು ಕಹಿಯೋ ಸಿಹಿಯೋ
ಕಣ್ ಹನಿಯೋ ಅರಿವೋ
ಇದು ನನ್ನ ಹಸಿರು ಕವನ……
ಜಸ್ಟ್ ಮಾತ್ ಮಾತಲ್ಲಿ…….
ಜಸ್ಟ್ ಮಾತ್ ಮಾತಲ್ಲಿ…….
ಬಾನಿನ ಹನಿಯೂ ಧರೆಯಿಂದ ಪುಟಿದು
ಕಾರಂಜಿ ಭುವಿ ಸೇರಿದೆ
ಸೋತ ಹೃದಯ ನಾ ಕಂಡ ಕನಸು
ನಿಜವೆಂದು ನಗೆ ಬೀರಿದೆ
ಬಯಕೆ ಮರೆವೆ ಹೃದಯ…ಆಆ ತಡಿವೇ
ಇದು ಕಹಿಯೋ ಸಿಹಿಯೋ
ಕಣ್ ಹನಿಯೋ ಅರಿವೋ
ಇದು ನನ್ನ ಹಸಿರು ಕವನ……
ಜಸ್ಟ್ ಮಾತ್ ಮಾತಲ್ಲಿ…….
ಜಸ್ಟ್ ಮಾತ್ ಮಾತಲ್ಲಿ…….
ಸುರಿವ ಮಳೆ ನಿಂತು ತಂಪಾಗಿದೆ
ಬರಿದಾದ ಭುವಿ ಮಧ್ಯೆ ಹಸಿರಾಗಿದೆ
ಗೂಡ ಬಿಡಲು ಹಕ್ಕಿಯೂ ಹಾತೊರೆದಿದೆ
ತನ್ನ ನೆಂದ ರೆಕ್ಕೆಯ ಬಾನಿಗೊರಟಿದೆ
ಸೋತ ಈ ಸಮಯ ಹಾಡಾಗಿದೆ…….
ಇದು ಕಹಿಯೋ ಸಿಹಿಯೋ
ಕಣ್ ಹನಿಯೋ ಅರಿವೋ
ಇದು ನನ್ನ ಹಸಿರು ಕವನ……
ಜಸ್ಟ್ ಮಾತ್ ಮಾತಲ್ಲಿ…….
ಜಸ್ಟ್ ಮಾತ್ ಮಾತಲ್ಲಿ…….
Baanina Haniyu song lyrics from Kannada Movie Just Math Mathalli starring Sudeep, Rajesh, Ramya, Lyrics penned by Manojava Galagali Sung by Raghu Dixit, Music Composed by Raghu Dixit, film is Directed by Sudeep and film is released on 2010