ಯಾಕೆ…ಯಾಕೆ…ಮೆಚ್ಚಿಕೊಂಡಿದ್ದು ಯಾಕೆ…
ಯಾಕೆ… ದೂರ ತಳ್ಳಿದ್ದೂ… ಯಾಕೆ…
ಯಾಕೆ…ಯಾಕೆ…ಮೆಚ್ಚಿಕೊಂಡಿದ್ದು ಯಾಕೆ…
ಯಾಕೆ… ದುರ ತಳ್ಳಿದ್ದದೂ… ಯಾಕೆ…
ಮನಸಿನ ಮನೆಯಲಿ
ಜೊತೆಗೆ ಕುಳಿತಿದ್ದ ಮರು ಕ್ಷಣದಿ
ಮೌನದ ಮುಸುಕಿನಲಿ ಎದ್ದು ಹೋದೆಯಾ ಅವಸರದಿ
ಹೇಳಿ ಹೋಗು ನೀ .. ಹೋಗೊ ಕಾರಣ
ಹೇಳಿ ಹೋಗು ನೀ
ಯಾಕೆ……
ಯಾಕೆ…ಯಾಕೆ…ಮೆಚ್ಚಿಕೊಂಡಿದ್ದು ಯಾಕೆ…
ಯಾಕೆ… ದೂರ ತಳ್ಳಿದ್ದೂ… ಯಾಕೆ…
ತುಂಬಿದಾ ಆ..ಚಂದ್ರನಾ ತಬ್ಬಿನಿಂತೆ ನಾನು
ಓ..ತಾಳದ ಸುಡು ಬಿಸಿಲಲ್ಲೆ ಸುರಿದು ಹೋದ ಅವನು
ತುಂಬಿದಾ ಆ..ಚಂದ್ರನಾ ತಬ್ಬಿನಿಂತೆ ನಾನು
ಓ..ತಾಳದ ಸುಡು ಬಿಸಿಲಲ್ಲೆ ಸುರಿದು ಹೋದ ಅವನು
ನೆನ್ನೆಯ ಹೂವಗಳು ಇಂದೂ ಮುಳ್ಳಾಗಿ ಕಾಡುತಿವೆ.
ಚೆಂದದ ಮಾತಿನಲ್ಲೇ ಚುಚ್ಚಿ ಕೊಲ್ಲುತ್ತಿವೆ
ಹೇಳಿ ಹೋಗು ನೀ .. ಹೋಗೊ ಕಾರಣ
ಹೇಳಿ ಹೋಗು ನೀ
ಯಾಕೆ……
ಯಾಕೆ…ಯಾಕೆ…ಮೆಚ್ಚಿಕೊಂಡಿದ್ದು ಯಾಕೆ…
ಯಾಕೆ… ದೂರ ತಳ್ಳಿದ್ದೂ… ಯಾಕೆ…
ಆ…ಆ…ಆ….ಆ…ಆ…
ಹೃದಯದ ಈ ಕಣ್ಣಿಗೆ ಮುತ್ತು ನೀಡಿ ನೀನೂ..
ಮುತ್ತಿನಾ ಜೊತೆ ಜೊತೆಯಲ್ಲಿ ಕಿತ್ತುಕೊಂಡೆ ಕಣ್ಣು
ಹೃದಯದ ಈ ಕಣ್ಣಿಗೆ ಮುತ್ತು ನೀಡಿ ನೀನೂ..
ಮುತ್ತಿನಾ ಜೊತೆ ಜೊತೆಯಲ್ಲಿ ಕಿತ್ತುಕೊಂಡೆ ಕಣ್ಣು
ತಪ್ಪನೇ ಮಾಡದೇ ಶಿಕ್ಷೆ ನನಗ್ಯಾಕೆ ಹೇಳುವೆಯಾ..
ಕತ್ತಲೆ ಊರಿನಲಿ ಕೈಯಾ ನೀ ಕೊಟ್ಟು ಹೋಗುವೆಯಾ
ಹೇಳಿ ಹೋಗು ನೀ .. ಹೋಗೊ ಕಾರಣ
ಹೇಳಿ ಹೋಗು ನೀ
ಯಾಕೆ……
ಯಾಕೆ…ಯಾಕೆ…ಮೆಚ್ಚಿಕೊಂಡಿದ್ದು ಯಾಕೆ…
ಯಾಕೆ… ದೂರ ತಳ್ಳಿದ್ದೂ… ಯಾಕೆ
ದೂರ ತಳ್ಳಿದ್ದೂ… ಯಾಕೆ
ಯಾಕೆ…ಯಾಕೆ…ಮೆಚ್ಚಿಕೊಂಡಿದ್ದು ಯಾಕೆ…
ಯಾಕೆ… ದೂರ ತಳ್ಳಿದ್ದೂ… ಯಾಕೆ…
ಯಾಕೆ…ಯಾಕೆ…ಮೆಚ್ಚಿಕೊಂಡಿದ್ದು ಯಾಕೆ…
ಯಾಕೆ… ದುರ ತಳ್ಳಿದ್ದದೂ… ಯಾಕೆ…
ಮನಸಿನ ಮನೆಯಲಿ
ಜೊತೆಗೆ ಕುಳಿತಿದ್ದ ಮರು ಕ್ಷಣದಿ
ಮೌನದ ಮುಸುಕಿನಲಿ ಎದ್ದು ಹೋದೆಯಾ ಅವಸರದಿ
ಹೇಳಿ ಹೋಗು ನೀ .. ಹೋಗೊ ಕಾರಣ
ಹೇಳಿ ಹೋಗು ನೀ
ಯಾಕೆ……
ಯಾಕೆ…ಯಾಕೆ…ಮೆಚ್ಚಿಕೊಂಡಿದ್ದು ಯಾಕೆ…
ಯಾಕೆ… ದೂರ ತಳ್ಳಿದ್ದೂ… ಯಾಕೆ…
ತುಂಬಿದಾ ಆ..ಚಂದ್ರನಾ ತಬ್ಬಿನಿಂತೆ ನಾನು
ಓ..ತಾಳದ ಸುಡು ಬಿಸಿಲಲ್ಲೆ ಸುರಿದು ಹೋದ ಅವನು
ತುಂಬಿದಾ ಆ..ಚಂದ್ರನಾ ತಬ್ಬಿನಿಂತೆ ನಾನು
ಓ..ತಾಳದ ಸುಡು ಬಿಸಿಲಲ್ಲೆ ಸುರಿದು ಹೋದ ಅವನು
ನೆನ್ನೆಯ ಹೂವಗಳು ಇಂದೂ ಮುಳ್ಳಾಗಿ ಕಾಡುತಿವೆ.
ಚೆಂದದ ಮಾತಿನಲ್ಲೇ ಚುಚ್ಚಿ ಕೊಲ್ಲುತ್ತಿವೆ
ಹೇಳಿ ಹೋಗು ನೀ .. ಹೋಗೊ ಕಾರಣ
ಹೇಳಿ ಹೋಗು ನೀ
ಯಾಕೆ……
ಯಾಕೆ…ಯಾಕೆ…ಮೆಚ್ಚಿಕೊಂಡಿದ್ದು ಯಾಕೆ…
ಯಾಕೆ… ದೂರ ತಳ್ಳಿದ್ದೂ… ಯಾಕೆ…
ಆ…ಆ…ಆ….ಆ…ಆ…
ಹೃದಯದ ಈ ಕಣ್ಣಿಗೆ ಮುತ್ತು ನೀಡಿ ನೀನೂ..
ಮುತ್ತಿನಾ ಜೊತೆ ಜೊತೆಯಲ್ಲಿ ಕಿತ್ತುಕೊಂಡೆ ಕಣ್ಣು
ಹೃದಯದ ಈ ಕಣ್ಣಿಗೆ ಮುತ್ತು ನೀಡಿ ನೀನೂ..
ಮುತ್ತಿನಾ ಜೊತೆ ಜೊತೆಯಲ್ಲಿ ಕಿತ್ತುಕೊಂಡೆ ಕಣ್ಣು
ತಪ್ಪನೇ ಮಾಡದೇ ಶಿಕ್ಷೆ ನನಗ್ಯಾಕೆ ಹೇಳುವೆಯಾ..
ಕತ್ತಲೆ ಊರಿನಲಿ ಕೈಯಾ ನೀ ಕೊಟ್ಟು ಹೋಗುವೆಯಾ
ಹೇಳಿ ಹೋಗು ನೀ .. ಹೋಗೊ ಕಾರಣ
ಹೇಳಿ ಹೋಗು ನೀ
ಯಾಕೆ……
ಯಾಕೆ…ಯಾಕೆ…ಮೆಚ್ಚಿಕೊಂಡಿದ್ದು ಯಾಕೆ…
ಯಾಕೆ… ದೂರ ತಳ್ಳಿದ್ದೂ… ಯಾಕೆ
ದೂರ ತಳ್ಳಿದ್ದೂ… ಯಾಕೆ
Yaake Yaake song lyrics from Kannada Movie Jothegara starring Prem Kumar, Ramya, Lakshmi, Lyrics penned by Jamakhandi Shivu Sung by Shreya Ghoshal, Music Composed by Sujith Shetty, film is Directed by Sigamani and film is released on 2010