ಒಂದೂಂದು ..ಒಂದೂಂದು.. ಒಂದೂಂದು ..
ಕ್ಷಣವೂ ಅಪರೂಪ ನೀನಿದ್ದರೆ
ಎಂದೆಂದೂ… ಎಂದೆಂದೂ… ಎಂದೆಂದೂ…
ಮನವು ಸುಖರೂಪ ನೀನಿದ್ದರೆ
ಮನಸಾರೆ ಈ ಮೋಹಕೆ ಮರುಳಾ…ದೆ
ಜೀವಾ ನಿನ್ನನ್ನೆ ಕೇಳಿದೆ.. ಕೇಳಿದೆ..
ಒಂದು ಮಾತನ್ನು ಆಡದೆ….
ಓ..ಓ…ಓ..ಓ..
ತಂಗಾಳಿಗೂ ರಂಗೇರುವಂತೆ
ಉಸಿರಲ್ಲಿ ನೂರೆಂಟೂ ತವಕ
ಕನಸಲ್ಲಿ ನಾನು ಹಿಡಡಿದಂತ ದಾರಿ
ಬಂತೆಲ್ಲಾ ಈ ನಿನ್ನ ತನಕ
ನೀ ನಕ್ಕರೆ ಚಂದ್ರ ಕಿರಣಾ..
ನೀ ಸಿಕ್ಕರೆ ಜೀವನಾ…
ನೀ..ನೇ ಏಕಾಂತದ ಕರೆಯಾ…ದೆ
ನಾ ನಾರೂ ನಿನ್ನಲ್ಲಿ ಕಾಡಿದೆ ಹಾಡಿದೆ
ಓ..ಓ…ಓ..ಓ
ಒಂದು ಮಾತನ್ನು ಆಡದೆ…. ಆಡದೆ….
ಒಂದೂಂದು ..ಒಂದೂಂದು.. ಒಂದೂಂದು ..
ಕ್ಷಣವೂ ಅಪರೂಪ ನೀನಿದ್ದರೆ
ಗುಟ್ಟಾಗಿ ಹೇಳು ನಿಜವಾಗಿ ನಾನು
ಏನಾಗಬೇಕೀಗಾ ನಿನಗೆ…
ಓ…ನೀ…ನನ್ನಾ ಪ್ರಾಣ ನಿನ್ನಲ್ಲೆ ಇರಲು
ನಾ..ಹೋಗ ಬೇಕಿಲ್ಲಾ ಮನೆಗೆ
ನೀ ನನ್ನದೆ ಆದೆ ಕವನ
ನೀ ಸ್ವಪ್ನದಾ ತೋರಣ
ಜೊತೆ ನಿನ್ನ.. ಸಂಚಾರಕ್ಕೆ
ಹನಿಯಾ….ದೆ…
ನಿನ್ನನ್ನೆ ಗೆಲ್ಲಲ್ಲೂ ಮೂಡಿದೆ.. ಮೂಡಿದೆ
ಓ..ಓ…ಓ..ಓ
ಒಂದು ಮಾತನ್ನು ಆಡದೆ….
ಒಂದೂಂದು ..ಒಂದೂಂದು.. ಒಂದೂಂದು ..
ಕ್ಷಣವೂ ಅಪರೂಪ ನೀನಿದ್ದರೆ
ಎಂದೆಂದೂ… ಎಂದೆಂದೂ… ಎಂದೆಂದೂ…
ಮನವು ಸುಖರೂಪ ನೀನಿದ್ದರೆ
ಮನಸಾರೆ ಈ ಮೋಹಕೆ ಮರುಳಾ…ದೆ
ಜೀವಾ ನಿನ್ನನ್ನೆ ಕೇಳಿದೆ.. ಕೇಳಿದೆ..
ಒಂದೂಂದು ..ಒಂದೂಂದು.. ಒಂದೂಂದು ..
ಕ್ಷಣವೂ ಅಪರೂಪ ನೀನಿದ್ದರೆ
ಎಂದೆಂದೂ… ಎಂದೆಂದೂ… ಎಂದೆಂದೂ…
ಮನವು ಸುಖರೂಪ ನೀನಿದ್ದರೆ
ಮನಸಾರೆ ಈ ಮೋಹಕೆ ಮರುಳಾ…ದೆ
ಜೀವಾ ನಿನ್ನನ್ನೆ ಕೇಳಿದೆ.. ಕೇಳಿದೆ..
ಒಂದು ಮಾತನ್ನು ಆಡದೆ….
ಓ..ಓ…ಓ..ಓ..
ತಂಗಾಳಿಗೂ ರಂಗೇರುವಂತೆ
ಉಸಿರಲ್ಲಿ ನೂರೆಂಟೂ ತವಕ
ಕನಸಲ್ಲಿ ನಾನು ಹಿಡಡಿದಂತ ದಾರಿ
ಬಂತೆಲ್ಲಾ ಈ ನಿನ್ನ ತನಕ
ನೀ ನಕ್ಕರೆ ಚಂದ್ರ ಕಿರಣಾ..
ನೀ ಸಿಕ್ಕರೆ ಜೀವನಾ…
ನೀ..ನೇ ಏಕಾಂತದ ಕರೆಯಾ…ದೆ
ನಾ ನಾರೂ ನಿನ್ನಲ್ಲಿ ಕಾಡಿದೆ ಹಾಡಿದೆ
ಓ..ಓ…ಓ..ಓ
ಒಂದು ಮಾತನ್ನು ಆಡದೆ…. ಆಡದೆ….
ಒಂದೂಂದು ..ಒಂದೂಂದು.. ಒಂದೂಂದು ..
ಕ್ಷಣವೂ ಅಪರೂಪ ನೀನಿದ್ದರೆ
ಗುಟ್ಟಾಗಿ ಹೇಳು ನಿಜವಾಗಿ ನಾನು
ಏನಾಗಬೇಕೀಗಾ ನಿನಗೆ…
ಓ…ನೀ…ನನ್ನಾ ಪ್ರಾಣ ನಿನ್ನಲ್ಲೆ ಇರಲು
ನಾ..ಹೋಗ ಬೇಕಿಲ್ಲಾ ಮನೆಗೆ
ನೀ ನನ್ನದೆ ಆದೆ ಕವನ
ನೀ ಸ್ವಪ್ನದಾ ತೋರಣ
ಜೊತೆ ನಿನ್ನ.. ಸಂಚಾರಕ್ಕೆ
ಹನಿಯಾ….ದೆ…
ನಿನ್ನನ್ನೆ ಗೆಲ್ಲಲ್ಲೂ ಮೂಡಿದೆ.. ಮೂಡಿದೆ
ಓ..ಓ…ಓ..ಓ
ಒಂದು ಮಾತನ್ನು ಆಡದೆ….
ಒಂದೂಂದು ..ಒಂದೂಂದು.. ಒಂದೂಂದು ..
ಕ್ಷಣವೂ ಅಪರೂಪ ನೀನಿದ್ದರೆ
ಎಂದೆಂದೂ… ಎಂದೆಂದೂ… ಎಂದೆಂದೂ…
ಮನವು ಸುಖರೂಪ ನೀನಿದ್ದರೆ
ಮನಸಾರೆ ಈ ಮೋಹಕೆ ಮರುಳಾ…ದೆ
ಜೀವಾ ನಿನ್ನನ್ನೆ ಕೇಳಿದೆ.. ಕೇಳಿದೆ..
Ondondu Ondondu song lyrics from Kannada Movie Jothegara starring Prem Kumar, Ramya, Lakshmi, Lyrics penned by Jayanth Kaikini Sung by Kunal Ganjawala, Shreya Ghoshal, Music Composed by Sujith Shetty, film is Directed by Sigamani and film is released on 2010