ಸೋಬಾನ ಎನ್ನಿರೆಲ್ಲ ಸೋಬಾನ ಎನ್ನಿರೆ
ಸೋಬಾನ ಎನ್ನಿ ಸೀತೆ ಗೊಂಬೆ ಸೋಬಾನವೆ
ಸೋ ಸೋ ಎನ್ನಿರೆ ಸೋಬಾನ ಎನ್ನಿರೆ
ಸೋ ಎನ್ನಿರೆ ಸೋಬಾನ ಎನ್ನಿರೆ
ಮುತ್ತೈದೆರೆಲ್ಲ ಸೇರಿ ಬೇಗ ಬೆಳಗಿರೆ ಆರತಿ ನೀವು ಈಗ
ನಮ್ಮನೆ ಬೆಳಗೊ ಜ್ಯೋತಿಯು ನೀನೆ
ಅಂದ ಚೆಂದದಿ ಬಾರೆ ಮದುಮಗಳೆ…
ಸೋಬಾನ ಸೋಬಾನ ಸೋಬಾನವೇ ಸೋಬಾನವೆ
ಸೋಬಾನ ಸೋಬಾನ ಸೋಬಾನವೇ ಸೋಬಾನವೆ
ಬಂಧ ಭಾಗ್ಯದ ಬಳೆಗಾರ ತಂದ ಹೂವನ್ನು ಹೂಗಾರ
ಮದುವೆ ಮನೆಯಲ್ಲೆ ಶೃಂಗಾರ ಮಾಡೋಣವೇ
ಬಂಧು ಬಳಗನೆ ಅರಿಶಿನವು ಪ್ರೀತಿ ವಾತ್ಸಲ್ಯ ಕುಂಕುಮವು
ಕೈಯ್ಯ ಹಿಡಿಯೋನೆ ಕರಿಮಣಿಯು ಈ ಹೆಣ್ಣಿಗೆ
ತೊಗಲು ಗೊಂಬೆಯಾಟ ಪ್ರತಿ ಹೆಣ್ಣಿನ ಈ ಜೀವನ
ಸೋಬಾನ ಸೋಬಾನ ಸೋಬಾನವೇ ಸೋಬಾನವೆ
ಸೋಬಾನ ಸೋಬಾನ ಸೋಬಾನವೇ ಸೋಬಾನವೆ
ಜೋಡಿ ಚೆಂಡಾಗಿ ಕಂಡೈತೆ ನಮ್ಮ ದೃಷ್ಟಿನೆ ತಾಕೈತೆ
ಸ್ವರ್ಗ ಈ ಮನೆಯ ತುಂಬೈತೆ ಉಲ್ಲಾಸವೇ
ಜನ್ಮ ಜನ್ಮದ ಸಂಬಂಧ ಇಂದು ಒಂದಾಯ್ತು ಏನ್ ಚೆಂದ
ಎಲ್ಲ ಆ ದೈವ ದಯದಿಂದ ಆನಂದವೇ
ಯಾರ ಕನಸ್ಸಲ್ಲಿ ಯಾರು ಜೊತೆಗಾರರು ಕಥೆಗಾರರು
ಸೋಬಾನ ಸೋಬಾನ ಸೋಬಾನವೇ ಸೋಬಾನವೆ
ಸೋಬಾನ ಸೋಬಾನ ಸೋಬಾನವೇ ಸೋಬಾನವೆ
ಸೋಬಾನ ಸೋಬಾನ ಸೋಬಾನವೇ ಸೋಬಾನವೆ
ಸೋಬಾನ ಸೋಬಾನ ಸೋಬಾನವೇ ಸೋಬಾನವೆ
ಸೋಬಾನ ಎನ್ನಿರೆಲ್ಲ ಸೋಬಾನ ಎನ್ನಿರೆ
ಸೋಬಾನ ಎನ್ನಿ ಸೀತೆ ಗೊಂಬೆ ಸೋಬಾನವೆ
ಸೋ ಸೋ ಎನ್ನಿರೆ ಸೋಬಾನ ಎನ್ನಿರೆ
ಸೋ ಎನ್ನಿರೆ ಸೋಬಾನ ಎನ್ನಿರೆ
ಮುತ್ತೈದೆರೆಲ್ಲ ಸೇರಿ ಬೇಗ ಬೆಳಗಿರೆ ಆರತಿ ನೀವು ಈಗ
ನಮ್ಮನೆ ಬೆಳಗೊ ಜ್ಯೋತಿಯು ನೀನೆ
ಅಂದ ಚೆಂದದಿ ಬಾರೆ ಮದುಮಗಳೆ…
ಸೋಬಾನ ಸೋಬಾನ ಸೋಬಾನವೇ ಸೋಬಾನವೆ
ಸೋಬಾನ ಸೋಬಾನ ಸೋಬಾನವೇ ಸೋಬಾನವೆ
ಬಂಧ ಭಾಗ್ಯದ ಬಳೆಗಾರ ತಂದ ಹೂವನ್ನು ಹೂಗಾರ
ಮದುವೆ ಮನೆಯಲ್ಲೆ ಶೃಂಗಾರ ಮಾಡೋಣವೇ
ಬಂಧು ಬಳಗನೆ ಅರಿಶಿನವು ಪ್ರೀತಿ ವಾತ್ಸಲ್ಯ ಕುಂಕುಮವು
ಕೈಯ್ಯ ಹಿಡಿಯೋನೆ ಕರಿಮಣಿಯು ಈ ಹೆಣ್ಣಿಗೆ
ತೊಗಲು ಗೊಂಬೆಯಾಟ ಪ್ರತಿ ಹೆಣ್ಣಿನ ಈ ಜೀವನ
ಸೋಬಾನ ಸೋಬಾನ ಸೋಬಾನವೇ ಸೋಬಾನವೆ
ಸೋಬಾನ ಸೋಬಾನ ಸೋಬಾನವೇ ಸೋಬಾನವೆ
ಜೋಡಿ ಚೆಂಡಾಗಿ ಕಂಡೈತೆ ನಮ್ಮ ದೃಷ್ಟಿನೆ ತಾಕೈತೆ
ಸ್ವರ್ಗ ಈ ಮನೆಯ ತುಂಬೈತೆ ಉಲ್ಲಾಸವೇ
ಜನ್ಮ ಜನ್ಮದ ಸಂಬಂಧ ಇಂದು ಒಂದಾಯ್ತು ಏನ್ ಚೆಂದ
ಎಲ್ಲ ಆ ದೈವ ದಯದಿಂದ ಆನಂದವೇ
ಯಾರ ಕನಸ್ಸಲ್ಲಿ ಯಾರು ಜೊತೆಗಾರರು ಕಥೆಗಾರರು
ಸೋಬಾನ ಸೋಬಾನ ಸೋಬಾನವೇ ಸೋಬಾನವೆ
ಸೋಬಾನ ಸೋಬಾನ ಸೋಬಾನವೇ ಸೋಬಾನವೆ
ಸೋಬಾನ ಸೋಬಾನ ಸೋಬಾನವೇ ಸೋಬಾನವೆ
ಸೋಬಾನ ಸೋಬಾನ ಸೋಬಾನವೇ ಸೋಬಾನವೆ