Jotheyalli Nee Baaro Lyrics

ಜೊತೆಯಲ್ಲಿ ನೀ ಬಾರೋ Lyrics

in Jothegara

in ಜೊತೆಗಾರ

LYRIC

Song Details Page after Lyrice

ಜೊತೆಯಲ್ಲಿ ನೀ ಬಾರೋ ಜೊತೆಗಾರ
ಕಥೆಯಲ್ಲಿ ಬಂದಂತೆ ಕಥೆಗಾರ
ಓಮೃಧುವಾಗಿ ನೀ ಬಾರೇ ಮಧುಬಾಲೆ
ಒಲವಲ್ಲಿ ಲೋಕ ಮಧುಶಾಲೆ
ನಿನ್ನಲ್ಲೆ  ನೋಟ ಬೇರೂರಿದೆ
ನನ್ನಲ್ಲೆ ಮಾತು ನೂರಾಗಿದೆ
ಮೋಹವು ಮರೆಮಾಚುತಾ
ಇನ್ನಷ್ಟು  ಜೋರಾಗಿದೆ
 
ಮೃಧುವಾಗಿ ನೀ ಬಾರೇ ಮಧುಬಾಲೆ
ಒಲವಲ್ಲಿ ಲೋಕ ಮಧುಶಾಲೆ..
 
ನಾ ಸೂರೆ ಆದೆ..
ಸೊಂಪಾದ ಇಂಪಾದ
ನಿನ್ನರೂಪು ರೇಖೆಗೆ
ನಾ ಸೋತು ಹೋದೆ
ನಿಂತಲ್ಲಿ ಕುಂತಲ್ಲಿ  ನಿನ್ನದೇಕೆ  ರೇಖೆಗೆ
 
ನಕ್ಕರೆ ನೀ ಮೆಲ್ಲಗೆ
ಸ್ವಪ್ನದ ಬಳ್ಳಿಗೆ
ಇನಷ್ಟೂ ಹೂವಾಗಿದೆ..
 
ಜೊತೆಯಲ್ಲಿ ನೀ ಬಾರೋ ಜೊತೆಗಾರ
ಕಥೆಯಲ್ಲಿ ಬಂದಂತೆ ಕಥೆಗಾರ
ಮೃಧುವಾಗಿ ನೀ ಬಾರೇ ಮಧುಬಾಲೆ
ಒಲವಲ್ಲಿ ಲೋಕ  ಮಧುಶಾಲೆ
 
ಎಲ್ಲೆಲ್ಲೂ ನೀನೆ.. ನನ್ನನ್ನೆ ಕೂಗಿದಂತೆ
ಚೆಂದ ಬಾಸವಾಗಿದೆ
ನಿನ್ನಿಂಧ ತಾನೆ...
ಎಂದೆಂದೂ ಮಾಸದಂತ
ಮಂದಹಾಸ ಮೂಡಿದೆ
 
ಆಹಾ ಸುಂದರ ಸಂತೋಷದ
ನಲ್ಮೇಯಾ ಸೂಜಿಗ
ಇನ್ನಷ್ಟೂ ಬೇಕಾಗಿದೆ
 
ಮೃಧುವಾಗಿ ನೀ ಬಾರೇ ಮಧುಬಾಲೆ
ಒಲವಲ್ಲಿ ಲೋಕ ಮಧುಶಾಲೆ
 
ಜೊತೆಯಲ್ಲಿ ನೀ ಬಾರೋ ಜೊತೆಗಾರ
ಕಥೆಯಲ್ಲಿ ಬಂದಂತೆ ಕಥೆಗಾರ..
ನಿನ್ನಲ್ಲೆ  ನೋಟ ಬೇರೂರಿದೆ
ನನ್ನಲ್ಲೆ ಮಾತು ನೂರಾಗಿದೆ
ಮೋಹವು ಮರೆಮಾಚುತಾ
ಇನ್ನಷ್ಟು  ಜೋರಾಗಿದೆ..
 
ಜೊತೆಯಲ್ಲಿ ನೀ ಬಾರೋ ಜೊತೆಗಾರ
ಕಥೆಯಲ್ಲಿ ಬಂದಂತೆ ಕಥೆಗಾರ..

ಜೊತೆಯಲ್ಲಿ ನೀ ಬಾರೋ ಜೊತೆಗಾರ
ಕಥೆಯಲ್ಲಿ ಬಂದಂತೆ ಕಥೆಗಾರ
ಓಮೃಧುವಾಗಿ ನೀ ಬಾರೇ ಮಧುಬಾಲೆ
ಒಲವಲ್ಲಿ ಲೋಕ ಮಧುಶಾಲೆ
ನಿನ್ನಲ್ಲೆ  ನೋಟ ಬೇರೂರಿದೆ
ನನ್ನಲ್ಲೆ ಮಾತು ನೂರಾಗಿದೆ
ಮೋಹವು ಮರೆಮಾಚುತಾ
ಇನ್ನಷ್ಟು  ಜೋರಾಗಿದೆ
 
ಮೃಧುವಾಗಿ ನೀ ಬಾರೇ ಮಧುಬಾಲೆ
ಒಲವಲ್ಲಿ ಲೋಕ ಮಧುಶಾಲೆ..
 
ನಾ ಸೂರೆ ಆದೆ..
ಸೊಂಪಾದ ಇಂಪಾದ
ನಿನ್ನರೂಪು ರೇಖೆಗೆ
ನಾ ಸೋತು ಹೋದೆ
ನಿಂತಲ್ಲಿ ಕುಂತಲ್ಲಿ  ನಿನ್ನದೇಕೆ  ರೇಖೆಗೆ
 
ನಕ್ಕರೆ ನೀ ಮೆಲ್ಲಗೆ
ಸ್ವಪ್ನದ ಬಳ್ಳಿಗೆ
ಇನಷ್ಟೂ ಹೂವಾಗಿದೆ..
 
ಜೊತೆಯಲ್ಲಿ ನೀ ಬಾರೋ ಜೊತೆಗಾರ
ಕಥೆಯಲ್ಲಿ ಬಂದಂತೆ ಕಥೆಗಾರ
ಮೃಧುವಾಗಿ ನೀ ಬಾರೇ ಮಧುಬಾಲೆ
ಒಲವಲ್ಲಿ ಲೋಕ  ಮಧುಶಾಲೆ
 
ಎಲ್ಲೆಲ್ಲೂ ನೀನೆ.. ನನ್ನನ್ನೆ ಕೂಗಿದಂತೆ
ಚೆಂದ ಬಾಸವಾಗಿದೆ
ನಿನ್ನಿಂಧ ತಾನೆ...
ಎಂದೆಂದೂ ಮಾಸದಂತ
ಮಂದಹಾಸ ಮೂಡಿದೆ
 
ಆಹಾ ಸುಂದರ ಸಂತೋಷದ
ನಲ್ಮೇಯಾ ಸೂಜಿಗ
ಇನ್ನಷ್ಟೂ ಬೇಕಾಗಿದೆ
 
ಮೃಧುವಾಗಿ ನೀ ಬಾರೇ ಮಧುಬಾಲೆ
ಒಲವಲ್ಲಿ ಲೋಕ ಮಧುಶಾಲೆ
 
ಜೊತೆಯಲ್ಲಿ ನೀ ಬಾರೋ ಜೊತೆಗಾರ
ಕಥೆಯಲ್ಲಿ ಬಂದಂತೆ ಕಥೆಗಾರ..
ನಿನ್ನಲ್ಲೆ  ನೋಟ ಬೇರೂರಿದೆ
ನನ್ನಲ್ಲೆ ಮಾತು ನೂರಾಗಿದೆ
ಮೋಹವು ಮರೆಮಾಚುತಾ
ಇನ್ನಷ್ಟು  ಜೋರಾಗಿದೆ..
 
ಜೊತೆಯಲ್ಲಿ ನೀ ಬಾರೋ ಜೊತೆಗಾರ
ಕಥೆಯಲ್ಲಿ ಬಂದಂತೆ ಕಥೆಗಾರ..

Jotheyalli Nee Baaro song lyrics from Kannada Movie Jothegara starring Prem Kumar, Ramya, Lakshmi, Lyrics penned by Jayanth Kaikini Sung by Shaan, Shreya Ghoshal, Music Composed by Sujith Shetty, film is Directed by Sigamani and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ