Jarathaari Seere Anchina Lyrics

in Jothegara

Video:

LYRIC

ಕೋಲು ಕೋಲನ್ನ ಕೋಲು ಕೋಲೆ ಕೋಲನ್ನ ಕೋಲೆ
ಕೋಲು ಕೋಲನ್ನ ಕೋಲು ಕೋಲೆ
ಕೋಲು ಕೋಲನ್ನ ಕೋಲು ಕೋಲೆ ಕೋಲನ್ನ ಕೋಲೆ
ಕೋಲು ಕೋಲನ್ನ ಕೋಲು ಕೋಲೆ
ಹೇ ಜರತಾರಿ ಸೀರೆ ಅಂಚಿನ ರವಿಕೆ ನೀನುಟ್ಟು ಬಾರೆ ನೀರೆ
ಸವ್ವಾರಿ ಸೂಟ ಹುಬ್ಬಳ್ಳಿ ಪೇಟ ನೀನುಟ್ಟು ಬಾರೊ ಪೋರ
ಹಂಚಿ ಬೊಟ್ಟು ನಿನ್ನ ಈ ಕೆನ್ನೆಗೆ ನಲ್ಲೆ ಮೀಸೆಲು ನಾಚೊ ಛಲ
ಈ ಮೀಸೆಯ ಆಸೆ ಪಟ್ಟು ನಂಗೆ ದಾರಿಗೆ ಸುಖ ಇಲ್ಲ
ಕೋಲು ಕೋಲನ್ನ ಕೋಲು ಕೋಲೆ ಕೋಲನ್ನ ಕೋಲೆ
ಕೋಲು ಕೋಲನ್ನ ಕೋಲು ಕೋಲೆ
ಕೋಲು ಕೋಲನ್ನ ಕೋಲು ಕೋಲೆ ಕೋಲನ್ನ ಕೋಲೆ
ಕೋಲು ಕೋಲನ್ನ ಕೋಲು ಕೋಲೆ
 
ಕೋಲು ಕೋಲನ್ನ ಕೋಲು ಕೋಲೆ ಕೋಲನ್ನ ಕೋಲೆ
ಕೋಲು ಕೋಲನ್ನ ಕೋಲು
ಹೇ ಮುತ್ತು ಕೊಡೆ ಕೈಯ್ಯ ತುತ್ತು ಕೊಡೆ
ಪ್ರೀತಿ ಬುತ್ತಿಯ ಕಟ್ಟಿ ಕೊಡೆ
ಹೊತ್ತಿಲ್ಲವೆ ನಿಂಗೆ ಗೊತ್ತಿಲ್ಲವೆ
ಸುತ್ತೆಲ್ಲ ಜನರಿಲ್ಲವೇ
ಮಳೆಬಿಲ್ಲು ಕಣೆ ಏಳು ಬಣ್ಣ ನೀನೆ ಇನ್ನು
ಬಾ ಇನ್ನು ಬಾ ಬೇಗನೆ
ಆಹ ಈ ಬಣ್ಣದ ಮಾತು ಬೇಕಿಲ್ಲವೊ
ನಿನ್ನಾಟ ಗೊತ್ತಿಲ್ಲವೇ
ಹಳ್ಳದ ದಂಡೇಲಿ ಕಂಡೆ ನಿನ್ನ
ಹಳ್ಳಕ್ಕೆ ಬಿದ್ದೋದೆ ಕೇಳೆ ಚಿನ್ನ
ಮಾತಲ್ಲೆ ಮೋಡಿಯ ಮಾಡಿಬಿಟ್ಟೆ
ಮುತ್ತಿನ ಮಳೆಯಲ್ಲಿ ನೆನೆಸಿಬಿಟ್ಟೆ
ಹಂಚಿ ಬೊಟ್ಟು ನಿನ್ನ ಈ ಕೆನ್ನೆಗೆ ನಲ್ಲೆ ಮೀಸೆಲು ನಾಚೊ ಛಲ
ಈ ಮೀಸೆಯ ಆಸೆ ಪಟ್ಟು ನಂಗೆ ದಾರಿಗೆ ಸುಖ ಇಲ್ಲ
ಕೋಲು ಕೋಲನ್ನ ಕೋಲು ಕೋಲೆ ಕೋಲನ್ನ ಕೋಲೆ
ಕೋಲು ಕೋಲನ್ನ ಕೋಲು ಕೋಲೆ
ಕೋಲು ಕೋಲನ್ನ ಕೋಲು ಕೋಲೆ ಕೋಲನ್ನ ಕೋಲೆ
ಕೋಲು ಕೋಲನ್ನ ಕೋಲು ಕೋಲೆ
 
ಸುಳ್ಳ ಕಣೊ ಚೂರು ಮಳ್ಳ ಕಣೊ
ಪ್ರೀತಿಯ ಕಳ್ಳ ಕಣೊ
ಏ ಏನ್ಮಾಡಲಿ ನಿಂಗೆ ಹೆಂಗೇಳಲಿ
ಎಲ್ಲಾದಕ್ಕು ನೀ ಹೊಣೆ
ಒಪ್ಪಿಕೊಳ್ಳೊ ಬೇಗ ಅಪ್ಪಿಕೊಳ್ಳೊ
ನನ್ನ ಮನಸ್ಸಾರೆ ಹಚ್ಚಿಕೊಳ್ಳೊ
ಹಾ ಶುರುವಾಗಿದೆ ಪ್ರೀತಿ ಜೋರಾಗಿದೆ
ಮೈಮೇಲೆ ಬರ್ತಾಯಿದೆ
ಮುಚ್ಚುಮರೆ ಇನ್ನು ಯಾಕಂದರೆ
ನಿನ್ನ ಲೆಕ್ಕ ಚುಕ್ತ ಮಾಡಕೊ ಹಿಡಿ
ಸೇವಂತಿ ತೋಟಕ್ಕೆ ಹೋಗೋಣವೇ
ಹೂದುಂಬಿ ಆಟ ಆಡೋಣವೇ
ಹಂಚಿ ಬೊಟ್ಟು ನಿನ್ನ ಈ ಕೆನ್ನೆಗೆ ನಲ್ಲೆ ಮೀಸೆಲು ನಾಚೊ ಛಲ
ಈ ಮೀಸೆಯ ಆಸೆ ಪಟ್ಟು ನಂಗೆ ದಾರಿಗೆ ಸುಖ ಇಲ್ಲ
ಕೋಲು ಕೋಲನ್ನ ಕೋಲು ಕೋಲೆ ಕೋಲನ್ನ ಕೋಲೆ
ಕೋಲು ಕೋಲನ್ನ ಕೋಲು ಕೋಲೆ
ಕೋಲು ಕೋಲನ್ನ ಕೋಲು ಕೋಲೆ ಕೋಲನ್ನ ಕೋಲೆ
ಕೋಲು ಕೋಲನ್ನ ಕೋಲು ಕೋಲೆ

Jarathaari Seere Anchina song lyrics from Kannada Movie Jothegara starring Prem Kumar, Ramya, Lakshmi, Lyrics penned by Jamakhandi Shivu Sung by Udit Narayan, Kalpana, Music Composed by Sujith Shetty, film is Directed by Sigamani and film is released on 2010