ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣ ತಿಂತಾನೆ ಪ್ರೀತೀಲಿ ಗಿಲ್ತಾನೆ
ನಖರ ನಖರ ಶ್ಯಾನೆ ನಖರ ನಂಗೂ ಇಷ್ಟಾನೆ
ನಾನು ಸೀರೆ ನೆರಿಗೆ ಹಾಕುವ ಘಳಿಗೆ
ಬರ್ತಾನೆ ಬಳಿಗೆ ಆಮೇಲೆ ಅಮ್ಮಮ್ಮ
ಯಾವ ಸೀಮೆ ಹುಡುಗ ತುಂಟಾಟ ಮಾಡದೆ
ನಿದ್ದೇನೆ ಬರದೆ ಅಬ್ಬಬ್ಬಬ್ಬಬ್ಬಬ್ಬ
|| ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣ ತಿಂತಾನೆ ಪ್ರೀತೀಲಿ ಗಿಲ್ತಾನೆ||
ಅಂಗಾಲಿಗೂ ಅಂಗೈಯಿಗೂ
ಗೋರಂಟಿಯ ಹಾಕುವ...
ಯಾಮಾರಿಸಿ.... ಕೈಸೋಕಿಸಿ...
ಕಳ್ಳಾಟವ ಆಡುವ.... ಓಓ
ನಿನ್ನ ಕಣ್ಣಲಿ ಧೂಳು ಇದೆ
ಎಂದು ನೆಪ ಹೇಳುತ....
ನನ ಕಣ್ಣಲೀ.. ಕಣ್ಣಿಟನು
ತುಟಿ ಅಂಚನು ತಾಕುತ...
ನಾನು ನೋವು ಅಂದರೆ ಕಣ್ಣೀರು ಹಾಕುವ
ನೋವೆಲ್ಲ ನೂಕುವ ಧೈರ್ಯಾನ ಹೇಳುವ
ಮಾತು ಮಾತು ಸರಸ ಒಂಚೂರು ವಿರಸ
ಇಲ್ಲದ ಅರಸ ಗೆಲ್ತಾನೆ ಮನಸ್ಸ
|| ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣ ತಿಂತಾನೆ ಪ್ರೀತೀಲಿ ಗಿಲ್ತಾನೆ||
ಮುಂಜಾನೆಯ ಮೊಗ್ಗೆಲ್ಲವ
ಸೂರ್ಯಾನೆ ಹೂ ಮಾಡುವ
ಈ ಹುಡುಗಿಯ ಹೆಣ್ಣಾಗಿಸೊ
ಜಾದುಗಾರ ಇವ ಓಓ
ಮುಸ್ಸಂಜೆಯ ದೀಪ ಇವ
ಮನೆ ಮನ ಬೆಳಗುವ...
ಸದ್ದಿಲ್ಲದ ಗುಡುಗು ಇವ
ನನ್ನೊಳಗೆ ಮಳೆಯಾಗುವ..
ಪ್ರೀತಿಯಂದ್ರೆ ನಂಬಿಕೆ ಹೃದಯಾನೆ ಕಾಣಿಕೆ
ಅನ್ನೋದು ವಾಡಿಕೆ ಅದಕಿವನೆ ಹೋಲಿಕೆ
ಏಳು ಏಳು ಜನುಮ ಇವನಿಂದ ನೀಯುಮ್ಮ
ಆಗುತ್ತ ಬಾಳಮ್ಮಅಂದೋನು ಆ ಬ್ರಹ್ಮ
|| ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣ ತಿಂತಾನೆ ಪ್ರೀತೀಲಿ ಗಿಲ್ತಾನೆ||
ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣ ತಿಂತಾನೆ ಪ್ರೀತೀಲಿ ಗಿಲ್ತಾನೆ
ನಖರ ನಖರ ಶ್ಯಾನೆ ನಖರ ನಂಗೂ ಇಷ್ಟಾನೆ
ನಾನು ಸೀರೆ ನೆರಿಗೆ ಹಾಕುವ ಘಳಿಗೆ
ಬರ್ತಾನೆ ಬಳಿಗೆ ಆಮೇಲೆ ಅಮ್ಮಮ್ಮ
ಯಾವ ಸೀಮೆ ಹುಡುಗ ತುಂಟಾಟ ಮಾಡದೆ
ನಿದ್ದೇನೆ ಬರದೆ ಅಬ್ಬಬ್ಬಬ್ಬಬ್ಬಬ್ಬ
|| ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣ ತಿಂತಾನೆ ಪ್ರೀತೀಲಿ ಗಿಲ್ತಾನೆ||
ಅಂಗಾಲಿಗೂ ಅಂಗೈಯಿಗೂ
ಗೋರಂಟಿಯ ಹಾಕುವ...
ಯಾಮಾರಿಸಿ.... ಕೈಸೋಕಿಸಿ...
ಕಳ್ಳಾಟವ ಆಡುವ.... ಓಓ
ನಿನ್ನ ಕಣ್ಣಲಿ ಧೂಳು ಇದೆ
ಎಂದು ನೆಪ ಹೇಳುತ....
ನನ ಕಣ್ಣಲೀ.. ಕಣ್ಣಿಟನು
ತುಟಿ ಅಂಚನು ತಾಕುತ...
ನಾನು ನೋವು ಅಂದರೆ ಕಣ್ಣೀರು ಹಾಕುವ
ನೋವೆಲ್ಲ ನೂಕುವ ಧೈರ್ಯಾನ ಹೇಳುವ
ಮಾತು ಮಾತು ಸರಸ ಒಂಚೂರು ವಿರಸ
ಇಲ್ಲದ ಅರಸ ಗೆಲ್ತಾನೆ ಮನಸ್ಸ
|| ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣ ತಿಂತಾನೆ ಪ್ರೀತೀಲಿ ಗಿಲ್ತಾನೆ||
ಮುಂಜಾನೆಯ ಮೊಗ್ಗೆಲ್ಲವ
ಸೂರ್ಯಾನೆ ಹೂ ಮಾಡುವ
ಈ ಹುಡುಗಿಯ ಹೆಣ್ಣಾಗಿಸೊ
ಜಾದುಗಾರ ಇವ ಓಓ
ಮುಸ್ಸಂಜೆಯ ದೀಪ ಇವ
ಮನೆ ಮನ ಬೆಳಗುವ...
ಸದ್ದಿಲ್ಲದ ಗುಡುಗು ಇವ
ನನ್ನೊಳಗೆ ಮಳೆಯಾಗುವ..
ಪ್ರೀತಿಯಂದ್ರೆ ನಂಬಿಕೆ ಹೃದಯಾನೆ ಕಾಣಿಕೆ
ಅನ್ನೋದು ವಾಡಿಕೆ ಅದಕಿವನೆ ಹೋಲಿಕೆ
ಏಳು ಏಳು ಜನುಮ ಇವನಿಂದ ನೀಯುಮ್ಮ
ಆಗುತ್ತ ಬಾಳಮ್ಮಅಂದೋನು ಆ ಬ್ರಹ್ಮ
|| ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ
ಪ್ರಾಣ ತಿಂತಾನೆ ಪ್ರೀತೀಲಿ ಗಿಲ್ತಾನೆ||
Summane Summane song lyrics from Kannada Movie Jothe Jotheyali starring Prem Kumar, Ramya, Sharan, Lyrics penned by V Nagendra Prasad Sung by Bombay Jayashree, Music Composed by V Harikrishna, film is Directed by Dinakar Thoogudeepa and film is released on 2006