ಸೂರ್ಯ ಕಣ್ಣು ಹೊಡ್ದ ಕೈಲಿ ರೋಜ ಹಿಡಿದ
'ಹೆಸ್ರು ಏನೆ?' ಅಂದ ನನ್ ಹುಡುಗೀನ್ ನೋಡಿ
ಚಂದ್ರ ಕೈಯ್ಯ ಹಿಡಿದ ಪ್ರೀತಿ ಮಾಡೆ ಅಂದ
ಇವ್ಳಾ ಹಿಂದೆ ಓಡ್ದ ಆಕಾಶ ಖಾಲಿ ಓ ಓ ಓ ಓ ಓ!
ನನ್ನ ಹುಡುಗಿ ಜಾನಪದ
ಸಾದಾ ಸೀದಾ ಹಳ್ಳಿ ನಾದ
ನನ್ನ ಹುಡುಗಿ ಜೀವಪದ
ಬದುಕೊ ಕನಸೆ ಇವಳಿಂದ
ತೆಗೆದೆ ಬಿಟ್ಲು ಮಳ್ಳಿ ಪ್ರೀತಿಯ ಕದ
ಸೂರ್ಯ ಕಣ್ಣು ಹೊಡ್ದ ಕೈಲಿ ರೋಜ ಹಿಡಿದ
'ಹೆಸ್ರು ಏನೆ?' ಅಂದ ನನ್ ಹುಡುಗೀನ್ ನೋಡಿ
ಓ ಓ ಓ ಓ!
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ
ಓ. .ನಿನ್ನ ಅಂದ ಕಂಡು ಕಂದ
'ಆ ಬೊಂಬೆ ಬೇಕು ಅಂದ
'ಭೂಮಿಗ್ಯಾಕೆ ಇಳಿದಳೀಕೆ?'
ಅಂತ ಇಂದ್ರ ನೊಂದ
ಚಿನ್ನಾ!.. ನಿನ್ನಾ!.. ದಿನಾ ನೋಡೊ ಆಸೆ
ನೋಡಿ ಹಾಡಿ ಆಸೆ
ಹಾಡಿ ಕೂಡಿ ಮುದ್ದಾಡೊ ಆಸೆ.. ಆಸೆ
ನನ್ನ ಹುಡುಗಿ ತಂಗಾಳಿ
ಅವಳೆ ಇರದೆ ನಾನು ಖಾಲಿ
ನನ್ನ ಹುಡುಗಿ ಸುವ್ವಾಲಿ
ಸುವ್ವಿ ಹಾಡು ಮಾತಲ್ಲಿ
ಇವಳು ನಕ್ಕ್ರೆ ಸಕ್ಕ್ರೆ ಚಲ್ಲುತ್ತೆ ಇಲ್ಲಿ!
ದೀಪವಿರದ ಲೋಕದಲ್ಲಿ
ಇವಳ ಕಣ್ಣೆ ಬೆಳಕು
ನಾದವಿರದ ನಾಡಿನಲ್ಲಿ
ಇವಳ ಉಸಿರೆ ಪಲುಕು
ಅಂದಾ!.. ಚಂದಾ!..
ಸಾಲ ಕೇಳಲಂತ.. ಸಾಲು ಕಟ್ಟಿನಿಂತ
ಇಡಿ ಸೃಷ್ಟಿ ಕಂಡಾಗ .. ಮೂಕ ನಾನು. .
ನನ್ನ ಹುಡುಗಿ ಕನ್ನಡತಿ
ಸಹನೆ, ಕರುಣೆ ಇವಳ ನೀತಿ
ನನ್ನ ಹುಡುಗಿ ಪ್ರಾಣಸಖಿ
ಪ್ರಣಯ ಇವಳ ಕಿವಿ ಜುಮುಕಿ ಲ ಲ ಲ ಲಾ ಲಾ ಲಾ ಲಾ ಲಾ ಲಾ
ಸೂರ್ಯ ಕಣ್ಣು ಹೊಡ್ದ
ಕೈಲಿ ರೋಜ ಹಿಡಿದ
'ಹೆಸ್ರು ಏನೆ?' ಅಂದ
ನನ್ ಹುಡುಗೀನ್ ನೋಡಿ
ಚಂದ್ರ ಕೈಯ್ಯ ಹಿಡಿದ
ಪ್ರೀತಿ ಮಾಡೆ ಅಂದ
ಇವ್ಳಾ ಹಿಂದೆ ಓಡ್ದ
ಆಕಾಶ ಖಾಲಿ ನೋ. . ಓ ಓ ಓ ಓ ಓ!
ಸೂರ್ಯ ಕಣ್ಣು ಹೊಡ್ದ ಕೈಲಿ ರೋಜ ಹಿಡಿದ
'ಹೆಸ್ರು ಏನೆ?' ಅಂದ ನನ್ ಹುಡುಗೀನ್ ನೋಡಿ
ಚಂದ್ರ ಕೈಯ್ಯ ಹಿಡಿದ ಪ್ರೀತಿ ಮಾಡೆ ಅಂದ
ಇವ್ಳಾ ಹಿಂದೆ ಓಡ್ದ ಆಕಾಶ ಖಾಲಿ ಓ ಓ ಓ ಓ ಓ!
ನನ್ನ ಹುಡುಗಿ ಜಾನಪದ
ಸಾದಾ ಸೀದಾ ಹಳ್ಳಿ ನಾದ
ನನ್ನ ಹುಡುಗಿ ಜೀವಪದ
ಬದುಕೊ ಕನಸೆ ಇವಳಿಂದ
ತೆಗೆದೆ ಬಿಟ್ಲು ಮಳ್ಳಿ ಪ್ರೀತಿಯ ಕದ
ಸೂರ್ಯ ಕಣ್ಣು ಹೊಡ್ದ ಕೈಲಿ ರೋಜ ಹಿಡಿದ
'ಹೆಸ್ರು ಏನೆ?' ಅಂದ ನನ್ ಹುಡುಗೀನ್ ನೋಡಿ
ಓ ಓ ಓ ಓ!
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ
ಓ. .ನಿನ್ನ ಅಂದ ಕಂಡು ಕಂದ
'ಆ ಬೊಂಬೆ ಬೇಕು ಅಂದ
'ಭೂಮಿಗ್ಯಾಕೆ ಇಳಿದಳೀಕೆ?'
ಅಂತ ಇಂದ್ರ ನೊಂದ
ಚಿನ್ನಾ!.. ನಿನ್ನಾ!.. ದಿನಾ ನೋಡೊ ಆಸೆ
ನೋಡಿ ಹಾಡಿ ಆಸೆ
ಹಾಡಿ ಕೂಡಿ ಮುದ್ದಾಡೊ ಆಸೆ.. ಆಸೆ
ನನ್ನ ಹುಡುಗಿ ತಂಗಾಳಿ
ಅವಳೆ ಇರದೆ ನಾನು ಖಾಲಿ
ನನ್ನ ಹುಡುಗಿ ಸುವ್ವಾಲಿ
ಸುವ್ವಿ ಹಾಡು ಮಾತಲ್ಲಿ
ಇವಳು ನಕ್ಕ್ರೆ ಸಕ್ಕ್ರೆ ಚಲ್ಲುತ್ತೆ ಇಲ್ಲಿ!
ದೀಪವಿರದ ಲೋಕದಲ್ಲಿ
ಇವಳ ಕಣ್ಣೆ ಬೆಳಕು
ನಾದವಿರದ ನಾಡಿನಲ್ಲಿ
ಇವಳ ಉಸಿರೆ ಪಲುಕು
ಅಂದಾ!.. ಚಂದಾ!..
ಸಾಲ ಕೇಳಲಂತ.. ಸಾಲು ಕಟ್ಟಿನಿಂತ
ಇಡಿ ಸೃಷ್ಟಿ ಕಂಡಾಗ .. ಮೂಕ ನಾನು. .
ನನ್ನ ಹುಡುಗಿ ಕನ್ನಡತಿ
ಸಹನೆ, ಕರುಣೆ ಇವಳ ನೀತಿ
ನನ್ನ ಹುಡುಗಿ ಪ್ರಾಣಸಖಿ
ಪ್ರಣಯ ಇವಳ ಕಿವಿ ಜುಮುಕಿ ಲ ಲ ಲ ಲಾ ಲಾ ಲಾ ಲಾ ಲಾ ಲಾ
ಸೂರ್ಯ ಕಣ್ಣು ಹೊಡ್ದ
ಕೈಲಿ ರೋಜ ಹಿಡಿದ
'ಹೆಸ್ರು ಏನೆ?' ಅಂದ
ನನ್ ಹುಡುಗೀನ್ ನೋಡಿ
ಚಂದ್ರ ಕೈಯ್ಯ ಹಿಡಿದ
ಪ್ರೀತಿ ಮಾಡೆ ಅಂದ
ಇವ್ಳಾ ಹಿಂದೆ ಓಡ್ದ
ಆಕಾಶ ಖಾಲಿ ನೋ. . ಓ ಓ ಓ ಓ ಓ!
Soorya Kannu Hodeda song lyrics from Kannada Movie Jothe Jotheyali starring Prem Kumar, Ramya, Sharan, Lyrics penned by V Nagendra Prasad Sung by Rajesh Krishnan, Music Composed by V Harikrishna, film is Directed by Dinakar Thoogudeepa and film is released on 2006