ಕೋಳೀನೆ ಕೂಗೋದಿಲ್ಲ ನಾ ಹೋಗೊ ಊರಲ್ಲೆಲ್ಲಾ
ಈ ನೆಲ ಡೊಂಕೇನಲ್ಲ ಕುಣಿಯೋಕೆ ಪ್ರಾಬ್ಲೆಮ್ ಇಲ್ಲ
ರಾ ರಾ ... ರಾ ರಾ ...ರಾ ರಾ ...ರಾ ರಾ ...ರಾ ರಾ ..
.
ಕೋಳೀನೆ ಕೂಗೋದಿಲ್ಲ ನಾ ಹೋಗೊ ಊರಲ್ಲೆಲ್ಲಾ
ಈ ನೆಲ ಡೊಂಕೇನಲ್ಲ ಕುಣಿಯೋಕೆ ಪ್ರಾಬ್ಲೆಮ್ ಇಲ್ಲ
ರಾ ರಾ ... ರಾ ರಾ ...ರಾ ರಾ ...ರಾ ರಾ ...ರಾ ರಾ ...
ತಂಬೂರಿ ರಾಮಯ್ಯ ತಕರಾರು ಯಾಕಯ್ಯ?
ಎಲ್ಲಾವ ಒಪ್ಪಿಕೋ ಸಂಜೇಲಿ ಸಿಕ್ಕೊಲ್ಲ
ಕಂತೇಲಿ ಮಾರೊಲ್ಲ ಬುತ್ತಿಯ ಒತ್ತಯ್ಯೋ
ಓ! ವೈ ವೈ ವೈ ವೈ ವೈ ವೈ ರಂಗೀಲ ಗೀಲ ಗೀಲ ಗೀಲ
ರಂಗ್ ರಂಗು ರಂಗೀಲ ರಂಗೋಲೆ ಕೆಳಗೆ
ನುಗ್ಗೊ ಬಾರೊ ನಲ್ಲ ಒಂದು ಸಲ! ರಾ ರಾ!
ಕೋಳೀನೆ ಕೂಗೋದಿಲ್ಲ ನಾ ಹೋಗೊ ಊರಲ್ಲೆಲ್ಲಾ
ಈ ನೆಲ ಡೊಂಕೇನಲ್ಲ ಕುಣಿಯೋಕೆ ಪ್ರಾಬ್ಲೆಮ್ ಇಲ್ಲ
ರಾ ರಾ ... ರಾ ರಾ ...ರಾ ರಾ ...ರಾ ರಾ ...ರಾ ರಾ ...
ರಾಹುಕಾಲ, ಗುಳಿ ಕಾಲ.. ನೋಡೋನು ಮುಟ್ಟಾಲ
ಗಾಳಿಗೆ ಜೋರಿಕೋ ಕಿಸ್ಬಾಯಿ ದಾಸೈಯ್ಯ..
ಕಿಸ್ದಿದ್ದು ಸಾಕಯ್ಯ ಜೀವನ ಜೆತ್ತಿಕೋ
ಓ! ವೈ ವೈ ವೈ ವೈ ವೈ ವೈ
ಓ ಚಾರಿ ಚಾರಿ ಚಾರಿ ಬ್ರಹ್ಮಚಾರಿ
ನಾ ಚೊರಿ ಚೊರಿ ಚೊರಿ ಬಾರೋ ಜಾರಿ..
ಒಂದು ಸಾರಿ ರಾ ರಾ!

Koline Koogodillaa song lyrics from Kannada Movie Jothe Jotheyali starring Prem Kumar, Ramya, Sharan, Lyrics penned by V Nagendra Prasad Sung by Chaithra, Music Composed by V Harikrishna, film is Directed by Dinakar Thoogudeepa and film is released on 2006