ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಸ ರಿ ಗ ಮ
ಸ ರಿ ಗ ಮ
ಓ ಗುಣವಂತ…..ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಓ ಗುಣವಂತ ನೀನೆಂದು ನನ ಸ್ವಂತ…
ನೀ ನನಗಂತ ಬರೆದಾಯ್ತು ಭಗವಂತ
ಉಸಿರು ಉಸಿರಾಣೆ ನಂಬು ಪ್ರಾಣ ನೀನೆ
ನೀನೆ ಇರುವಾಗ ನನಗೆ ಲೋಕ ಯಾಕೆ
||ಓ ಗುಣವಂತ ನೀನೆಂದು ನನ ಸ್ವಂತ...
ನೀ ನನಗಂತ ಬರೆದಾಯ್ತು ಭಗವಂತ||
ಗೊತ್ತೇನು ಓಹೊ
ಕೇಳು ಏನು
ನಾನು ಯಾರೊ ನೀನು ಯಾರೊ
ಸೇರಿದ್ದು ಏಕೆ
ಪ್ರೀತಿ ಮಾಡೋದಕ್ಕೆ
ಪ್ರೀತಿ ಮಾರೊ ದಾಸ ಯಾರೊ
ಮಾರಿದ್ದು ಏಕೆ
ಕೂಡಿ ಬಾಳೊದಕ್ಕೆ
ಈ ನಲಿವಿನಲೂ….
ಆ ನೋವಿನಲೂ….
ಏನಾದರೂನು ಎಂತಾದರು
ಜೊತೆ ಜೊತೆಯಲಿ ನಿನ್ನ ಜೊತೆಯಲಿ
ಜೊತೆಯಾಗುವೇ ಜೊತೆ ಬಾ…..
||ಓ ಗುಣವಂತ ನೀನೆಂದು ನನ ಸ್ವಂತ...
ನೀ ನನಗಂತ ಬರೆದಾಯ್ತು ಭಗವಂತ||
ಗುಟ್ಟೊಂದು
ಏನು
ಕೇಳು
ಹೇಳು
ಭೂಮಿತೂಕ ಪ್ರೇಮಲೋಕ
ಬಚ್ಚಿಡುವೆ ಎಲ್ಲಿ
ಹೃದಯದಲ್ಲಿ ಕಣೋ…
ಪ್ರೀತಿ ತೂಕ ಮಾಡಬೇಕ
ತಕ್ಕಡಿಯೆ ಇಲ್ಲಿ
ಸಂಸಾರ ಕಣೇ…
ಈ ಬದುಕಿನಲಿ… ದಿನ ನಗುವಿರಲಿ…
ಹಿಂದಾದರೂನು ಮುಂದಾದರು
ಜೊತೆ ಜೊತೆಯಲಿ ನಿನ್ನ ಜೊತೆಯಲಿ
ಜೊತೆಯಾಗುವೇ ಜೊತೆ ಬಾ…..
||ಓ ಗುಣವಂತ ನೀನೆಂದು ನನ ಸ್ವಂತ…
ನೀ ನನಗಂತ ಬರೆದಾಯ್ತು ಭಗವಂತ
ಉಸಿರು ಉಸಿರಾಣೆ ನಂಬು ಪ್ರಾಣ ನೀನೆ
ನೀನೆ ಇರುವಾಗ ನನಗೆ ಲೋಕ ಯಾಕೆ||
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಸ ರಿ ಗ ಮ
ಸ ರಿ ಗ ಮ
ಓ ಗುಣವಂತ…..ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಓ ಗುಣವಂತ ನೀನೆಂದು ನನ ಸ್ವಂತ…
ನೀ ನನಗಂತ ಬರೆದಾಯ್ತು ಭಗವಂತ
ಉಸಿರು ಉಸಿರಾಣೆ ನಂಬು ಪ್ರಾಣ ನೀನೆ
ನೀನೆ ಇರುವಾಗ ನನಗೆ ಲೋಕ ಯಾಕೆ
||ಓ ಗುಣವಂತ ನೀನೆಂದು ನನ ಸ್ವಂತ...
ನೀ ನನಗಂತ ಬರೆದಾಯ್ತು ಭಗವಂತ||
ಗೊತ್ತೇನು ಓಹೊ
ಕೇಳು ಏನು
ನಾನು ಯಾರೊ ನೀನು ಯಾರೊ
ಸೇರಿದ್ದು ಏಕೆ
ಪ್ರೀತಿ ಮಾಡೋದಕ್ಕೆ
ಪ್ರೀತಿ ಮಾರೊ ದಾಸ ಯಾರೊ
ಮಾರಿದ್ದು ಏಕೆ
ಕೂಡಿ ಬಾಳೊದಕ್ಕೆ
ಈ ನಲಿವಿನಲೂ….
ಆ ನೋವಿನಲೂ….
ಏನಾದರೂನು ಎಂತಾದರು
ಜೊತೆ ಜೊತೆಯಲಿ ನಿನ್ನ ಜೊತೆಯಲಿ
ಜೊತೆಯಾಗುವೇ ಜೊತೆ ಬಾ…..
||ಓ ಗುಣವಂತ ನೀನೆಂದು ನನ ಸ್ವಂತ...
ನೀ ನನಗಂತ ಬರೆದಾಯ್ತು ಭಗವಂತ||
ಗುಟ್ಟೊಂದು
ಏನು
ಕೇಳು
ಹೇಳು
ಭೂಮಿತೂಕ ಪ್ರೇಮಲೋಕ
ಬಚ್ಚಿಡುವೆ ಎಲ್ಲಿ
ಹೃದಯದಲ್ಲಿ ಕಣೋ…
ಪ್ರೀತಿ ತೂಕ ಮಾಡಬೇಕ
ತಕ್ಕಡಿಯೆ ಇಲ್ಲಿ
ಸಂಸಾರ ಕಣೇ…
ಈ ಬದುಕಿನಲಿ… ದಿನ ನಗುವಿರಲಿ…
ಹಿಂದಾದರೂನು ಮುಂದಾದರು
ಜೊತೆ ಜೊತೆಯಲಿ ನಿನ್ನ ಜೊತೆಯಲಿ
ಜೊತೆಯಾಗುವೇ ಜೊತೆ ಬಾ…..
||ಓ ಗುಣವಂತ ನೀನೆಂದು ನನ ಸ್ವಂತ…
ನೀ ನನಗಂತ ಬರೆದಾಯ್ತು ಭಗವಂತ
ಉಸಿರು ಉಸಿರಾಣೆ ನಂಬು ಪ್ರಾಣ ನೀನೆ
ನೀನೆ ಇರುವಾಗ ನನಗೆ ಲೋಕ ಯಾಕೆ||
O Gunavantha song lyrics from Kannada Movie Jothe Jotheyali starring Prem Kumar, Ramya, Sharan, Lyrics penned by V Nagendra Prasad Sung by Sonu Nigam, Shreya Ghoshal, Music Composed by V Harikrishna, film is Directed by Dinakar Thoogudeepa and film is released on 2006