Sikthaare Sikthaare Lyrics

ಸಿಕ್ತಾರೆ ಸಿಕ್ತಾರೆ Lyrics

in Jothe Jotheyali

in ಜೊತೆ ಜೊತೆಯಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಿಕ್ತಾರೆ ಸಿಕ್ತಾರೆ  ಎಲ್ಲೋದ್ರು ಸಿಕ್ತಾರೆ
ಪ್ರೀತ್ಸೋರೆ ಸಿಕ್ತಾರೆ ಯಾಕೆ ಯಾಕೆ?
ನಕ್ತಾರೆ ನಗ್ತಾರೆ  ಸುಮ್ ಸುಮ್ನೆ ನಗ್ತಾರೆ  
ಪ್ರೀತ್ಸೋರು ನಗ್ತಾರೆ  ಯಾಕೆ ಯಾಕೆ

ಹೋಹುಚ್ಚು ಪ್ರೇಮವ  
ಮೆಚ್ಚೊ ಮಾನವ ಹಿಂಗೆನೆ ಶಿವಾ!
ರಾ ರಾ ರಾಮಯ್ಯ ವಸ್ತಾವ
ಪ್ರೀತ್ಸೋವ್ನೆ ಉಸ್ತಾಡ್ ಉಲ್ಮವಾ
ಇದ್ದದ್ ಇದ್ದಂಗೆ ಹೆಳ್ತಿನ್ ನೊ ನೊ ನೊ
ಪ್ರೇಮಕ್ಕೆ ಸೈ ಸೈ ಅಂತಿನೊ!

ಸಿಕ್ತಾರೆ ಸಿಕ್ತಾರೆ  ಎಲ್ಲೋದ್ರು ಸಿಕ್ತಾರೆ
ಪ್ರೀತ್ಸೋರೆ ಸಿಕ್ತಾರೆ ಯಾಕೆ ಯಾಕೆ?
ನಗ್ತಾರೆ ನಗ್ತಾರೆ  ಸುಮ್ ಸುಮ್ನೆ ನಗ್ತಾರೆ  
ಪ್ರೀತ್ಸೋರು ನಗ್ತಾರೆ  ಯಾಕೆ ಯಾಕೆ

ಮೊದಲು ನೋಡು ( !)  
ಪ್ರೀತಿ ಮಾಡು ( !)
ಹೇಳಿ ನೋಡು, ಪ್ರೀತಿಯಿಂದಾ 
ಒಪ್ದೆ ಇದ್ದ್ರೆ ( !)
ಪೋಸು ಕೊಟ್ಟ್ರೆ ( !)  
ಬಿಟ್ಟೆ ಬಿಡು, ಅದೇ ಚಂದಾ
ಬಂದ್ಮೇಲೆ ಹೋಗೊದಿಲ್ಲ 
ಹೋಗೊಕೆ ನೆಂಟರಲ್ಲ
ಪ್ರೇಮವೆ ಹಚ್ಚೆ ಲಂಬೋದರಾ!  
ಇದ್ದದ್ ಇದ್ದಂಗೆ ಹೇಳ್ತೀನೊ
ಪ್ರೇಮಕ್ಕೆ ಸೈ ಸೈ ಅಂತಿನೊ!
ರಾ ರಾ ರಾಮಯ್ಯ ವಸ್ತಾವ ವಾ ವಾ ವಾ ವಾ!
ಪ್ರೀತ್ಸೋವ್ನೆ ಉಸ್ತಾದ್ ಮಾವಾ. .

ಸಿಕ್ತಾರೆ ಸಿಕ್ತಾರೆ  ಎಲ್ಲೋದ್ರು ಸಿಕ್ತಾರೆ
ಪ್ರೀತ್ಸೋರೆ ಸಿಕ್ತಾರೆ ಯಾಕೆ ಯಾಕೆ?
ನಗ್ತಾರೆ ನಗ್ತಾರೆ  ಸುಮ್ ಸುಮ್ನೆ ನಗ್ತಾರೆ  
ಪ್ರೀತ್ಸೋರು ನಗ್ತಾರೆ  ಯಾಕೆ ಯಾಕೆ

ಹುಡುಗಿಗಾಗಿ ( !)  
ತಿರುಗಿ ತಿರುಗಿ ( !)
ಕೊರಗಿ ಕೊರಗಿ ಸಾಯೊದ್ಯಾಕೆ?  
ಹೆಸರು ಕೂಗಿ ( !) 
ಎದುರು ಹೋಗಿ ( !)
ಲವ್ವು ಅಂದ್ರೆ ಸಾಕು ಮಂಕೆ 
ಆಕಾಶ ನೋಡೋದಕ್ಕೆ..
ನೂಕಾಟ ಯಾಕೆ ಯಾಕೆ
ಲವ್ವೆ ಆಕಾಶಾ ಲಂಬೋದರ!
ಇದ್ದದ್ ಇದ್ದಂಗೆ ಹೆಳ್ತಾನೊ
ಪ್ರೇಮಕ್ಕೆ ಸೈ ಸೈ ಅಂತಿನೊ!
ರಾ ರಾ ರಾಮಯ್ಯ ವಸ್ತಾವ ವಾ ವಾ ವಾ ವಾ!
ಪ್ರೀತ್ಸೋವ್ನೆ ಉಸ್ತಾದ್ ಮಾವಾ. .
 
ಸಿಕ್ತಾರೆ ಸಿಕ್ತಾರೆ  ಎಲ್ಲೋದ್ರು ಸಿಕ್ತಾರೆ
ಪ್ರೀತ್ಸೋರೆ ಸಿಕ್ತಾರೆ ಯಾಕೆ ಯಾಕೆ?
ನಗ್ತಾರೆ ನಗ್ತಾರೆ  ಸುಮ್ ಸುಮ್ನೆ ನಗ್ತಾರೆ  
ಪ್ರೀತ್ಸೋರು ನಗ್ತಾರೆ  ಯಾಕೆ ಯಾಕೆ? 

ಸಿಕ್ತಾರೆ ಸಿಕ್ತಾರೆ  ಎಲ್ಲೋದ್ರು ಸಿಕ್ತಾರೆ
ಪ್ರೀತ್ಸೋರೆ ಸಿಕ್ತಾರೆ ಯಾಕೆ ಯಾಕೆ?
ನಕ್ತಾರೆ ನಗ್ತಾರೆ  ಸುಮ್ ಸುಮ್ನೆ ನಗ್ತಾರೆ  
ಪ್ರೀತ್ಸೋರು ನಗ್ತಾರೆ  ಯಾಕೆ ಯಾಕೆ

ಹೋಹುಚ್ಚು ಪ್ರೇಮವ  
ಮೆಚ್ಚೊ ಮಾನವ ಹಿಂಗೆನೆ ಶಿವಾ!
ರಾ ರಾ ರಾಮಯ್ಯ ವಸ್ತಾವ
ಪ್ರೀತ್ಸೋವ್ನೆ ಉಸ್ತಾಡ್ ಉಲ್ಮವಾ
ಇದ್ದದ್ ಇದ್ದಂಗೆ ಹೆಳ್ತಿನ್ ನೊ ನೊ ನೊ
ಪ್ರೇಮಕ್ಕೆ ಸೈ ಸೈ ಅಂತಿನೊ!

ಸಿಕ್ತಾರೆ ಸಿಕ್ತಾರೆ  ಎಲ್ಲೋದ್ರು ಸಿಕ್ತಾರೆ
ಪ್ರೀತ್ಸೋರೆ ಸಿಕ್ತಾರೆ ಯಾಕೆ ಯಾಕೆ?
ನಗ್ತಾರೆ ನಗ್ತಾರೆ  ಸುಮ್ ಸುಮ್ನೆ ನಗ್ತಾರೆ  
ಪ್ರೀತ್ಸೋರು ನಗ್ತಾರೆ  ಯಾಕೆ ಯಾಕೆ

ಮೊದಲು ನೋಡು ( !)  
ಪ್ರೀತಿ ಮಾಡು ( !)
ಹೇಳಿ ನೋಡು, ಪ್ರೀತಿಯಿಂದಾ 
ಒಪ್ದೆ ಇದ್ದ್ರೆ ( !)
ಪೋಸು ಕೊಟ್ಟ್ರೆ ( !)  
ಬಿಟ್ಟೆ ಬಿಡು, ಅದೇ ಚಂದಾ
ಬಂದ್ಮೇಲೆ ಹೋಗೊದಿಲ್ಲ 
ಹೋಗೊಕೆ ನೆಂಟರಲ್ಲ
ಪ್ರೇಮವೆ ಹಚ್ಚೆ ಲಂಬೋದರಾ!  
ಇದ್ದದ್ ಇದ್ದಂಗೆ ಹೇಳ್ತೀನೊ
ಪ್ರೇಮಕ್ಕೆ ಸೈ ಸೈ ಅಂತಿನೊ!
ರಾ ರಾ ರಾಮಯ್ಯ ವಸ್ತಾವ ವಾ ವಾ ವಾ ವಾ!
ಪ್ರೀತ್ಸೋವ್ನೆ ಉಸ್ತಾದ್ ಮಾವಾ. .

ಸಿಕ್ತಾರೆ ಸಿಕ್ತಾರೆ  ಎಲ್ಲೋದ್ರು ಸಿಕ್ತಾರೆ
ಪ್ರೀತ್ಸೋರೆ ಸಿಕ್ತಾರೆ ಯಾಕೆ ಯಾಕೆ?
ನಗ್ತಾರೆ ನಗ್ತಾರೆ  ಸುಮ್ ಸುಮ್ನೆ ನಗ್ತಾರೆ  
ಪ್ರೀತ್ಸೋರು ನಗ್ತಾರೆ  ಯಾಕೆ ಯಾಕೆ

ಹುಡುಗಿಗಾಗಿ ( !)  
ತಿರುಗಿ ತಿರುಗಿ ( !)
ಕೊರಗಿ ಕೊರಗಿ ಸಾಯೊದ್ಯಾಕೆ?  
ಹೆಸರು ಕೂಗಿ ( !) 
ಎದುರು ಹೋಗಿ ( !)
ಲವ್ವು ಅಂದ್ರೆ ಸಾಕು ಮಂಕೆ 
ಆಕಾಶ ನೋಡೋದಕ್ಕೆ..
ನೂಕಾಟ ಯಾಕೆ ಯಾಕೆ
ಲವ್ವೆ ಆಕಾಶಾ ಲಂಬೋದರ!
ಇದ್ದದ್ ಇದ್ದಂಗೆ ಹೆಳ್ತಾನೊ
ಪ್ರೇಮಕ್ಕೆ ಸೈ ಸೈ ಅಂತಿನೊ!
ರಾ ರಾ ರಾಮಯ್ಯ ವಸ್ತಾವ ವಾ ವಾ ವಾ ವಾ!
ಪ್ರೀತ್ಸೋವ್ನೆ ಉಸ್ತಾದ್ ಮಾವಾ. .
 
ಸಿಕ್ತಾರೆ ಸಿಕ್ತಾರೆ  ಎಲ್ಲೋದ್ರು ಸಿಕ್ತಾರೆ
ಪ್ರೀತ್ಸೋರೆ ಸಿಕ್ತಾರೆ ಯಾಕೆ ಯಾಕೆ?
ನಗ್ತಾರೆ ನಗ್ತಾರೆ  ಸುಮ್ ಸುಮ್ನೆ ನಗ್ತಾರೆ  
ಪ್ರೀತ್ಸೋರು ನಗ್ತಾರೆ  ಯಾಕೆ ಯಾಕೆ? 

Sikthaare Sikthaare song lyrics from Kannada Movie Jothe Jotheyali starring Prem Kumar, Ramya, Sharan, Lyrics penned by V Nagendra Prasad Sung by Karthik, Music Composed by V Harikrishna, film is Directed by Dinakar Thoogudeepa and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ