ಕೆಂಪೇಗೌಡ್ರೂರಲಿ, ಸಂಪಂಗಿ ಕೇರಿಲಿ
ಕಲ್ ಬಿಲ್ಡಿಂಗ್ ಸ್ಕೂಲಲ್ಲಿ ಓದುತಿದ್ದೆ
ಸಿಕ್ಟೀಸು ಇಸ್ವಿಲಿ ಸಿಕ್ಟೀನು ಏಜಲಿ
ಸಿಕ್ಸ್ ಓ ಕ್ಲಾಕ್ ಟೈಮಲಿ ಹೋಗುತಿದ್ದೆ
ತಗಲಾಕೊಂಡೆ ನಾನು ತಗಲಾಕೊಂಡೆ ನಾನು
ಚೂರಿ ಚಿಕ್ಕಣ್ಣ ಕೈಲಿ ತಗಲಾಕೊಂಡೆ
ತಗಲಾಕೊಂಡೆ ನಾನು ತಗಲಾಕೊಂಡೆ ನಾನು
ಮಿನುಗುತಾರೆ ಕಲ್ಪನಾ ಕೈಲಿ ತಗಲಾಕೊಂಡೆ
ನಿನ್ನ ಆಣೆ ನಾನು
ನಿನ್ನ ಆಣೆ ನಾನು
ಇವ ಗಾಜನೂರಿನ ಹ್ಮ… ಹ್ಮ… ಹ್ಮ…
ತಡಿ ತಡಿ ಇವ ಪೋಲಿ ಹುಡುಗರ
ಹ್ಮ… ಹ್ಮ… ಹ್ಮ…
ಮಾವನ ಮಗಳಾ ನೀನು
ಹಿಂದ್ಹಿಂದೆ ಬರೋಕೆ
ಅತ್ತೇಯ ಮಗಳಂಕೋ
ನಿನ್ ಹಿಂದೆ ಬರ್ತೀನಿ
ಶ್ರೀರಾಂಪುರದ್ ಅಡ್ಡದೊಳಗೆ
ಅಂದರ್ ಬಾಹರ್ ಆಡುವಾಗ
ತಗಲಾಕೊಂಡೆ
ನಿನ್ನ ಆಣೆ ನಾನು
ಗೋರಿಪಾಳ್ಯ ಗಲ್ಲಿ ಒಳಗೆ
ನೈಂಟಿ ಹೊಡಿಯೋಕ್ ಹೋಗುವಾಗ
ತಗಲಾಕೊಂಡೆ ನಿನ್ನ ಆಣೆ ನಾನು
ಪೊರ್ಕಿ ಹಂಗೆ ನನ್ನೇ
ಫಾಲೋ ಮಾಡೋದ್ ಯಾಕೋ
ನಾನವನಲ್ಲ, ನಾನವನಲ್ಲ
ತಿನ್ನೋ ಹಂಗೆ
ಗುರ್ಗುಟ್ಕೊಂಡು ನೋಡೋದ್ ಯಾಕೋ
ಛೇ! ನಾನಂತಹವನಲ್ಲ
ನಮಣ್ಣ ಬಂಟನೋ …ಕೋಳಿ ಮಂಜನಾ
ನಮ್ ಏರ್ಯ ಗೊತ್ತೇನೋ? ಸ್ಕೇಚ್ಚಾ
ನನ್ ಹಿಂದೆ ಬಿದ್ರೆ ಮ್ಯಾರೇಜೊ
ಎಲ್ಲಾ ಓಕೆ ಮ್ಯಾರೇಜ್ ಯಾಕೆ?
ತಗಲಾಕೊಂಡೆ ನಾನು ತಗಲಾಕೊಂಡೆ ನಾನು
ಬಂಗಾರಿ ಭಾರತಿ ಕೈಗೆ ತಗಲಾಕೊಂಡೆ
ತಗಲಾಕೊಂಡೆ ನಾನು ತಗಲಾಕೊಂಡೆ ನಾನು
ಬೀದಿ ಬಸವಣ್ಣನ ಕೈಲಿ ತಗಲಾಕೊಂಡೆ
ಮಾಜಿ ಡವ್ವು ಮದುವೆ ಹೋಗಿ
ಧಾರೆ ಉಯ್ಯೋ ಟೈಮಲ್ಲಿ
ತಗಲಾಕೊಂಡೆ (ಪ್ರೇಮ)
ಅಣ್ಣಮ್ಮನ ಜಾತ್ರೆಯಲಿ
ಢಕ್ಕಣಕ್ಕ ಹಾಕುವಾಗ
ತಗಲಾಕೊಂಡೆ (ಪ್ರೇಮ)
ವಜ್ರಮುನಿಯ ಲುಕ್ಕು ಕೊಟ್ಟು
ಕಾಳಾಕ್ತಾನೋ ಎಲಾ ಕುನ್ನಿ
ಅಣ್ಣೋರಂಗೆ ಸೈಲ್ಆಗ್ ನಡೆದು
ನಗ್ತಿರ್ತಾನೋ
ಕಳಕೊಂಡೆ ಕಳಕೊಂಡೆ
ಏನ್ ಕಳಕೊಂಡೆ
ನನ್ನೇ ನಾ ಕಳಕೊಂಡೆ
ಎಲ್ ಕಳಕೊಂಡೆ
ಹುಡುಕೋದು ಎಲ್ಲಿ ನನ್ನನು
ಹೋ ಶರಪಂಜರ ಕಲ್ಪನಾ ರೇಂಜು
ತಗಲಾಕೊಂಡೆ ನಾನು, ತಗಲಾಕೊಂಡೆ ನಾನು
ಬಾಯಿಬಡಕಿ ಮಂಜುಳ ಕೈಲಿ ತಗಲಾಕೊಂಡೆ
ತಗಲಾಕೊಂಡೆ ನಾನು, ತಗಲಾಕೊಂಡೆ ನಾನು
ರೌಡಿ ರಂಗಣ್ಣ ಕೈಲಿ ತಗಲಾಕೊಂಡೆ
ಕೆಂಪೇಗೌಡ್ರೂರಲಿ, ಸಂಪಂಗಿ ಕೇರಿಲಿ
ಕಲ್ ಬಿಲ್ಡಿಂಗ್ ಸ್ಕೂಲಲ್ಲಿ ಓದುತಿದ್ದೆ
ಸಿಕ್ಟೀಸು ಇಸ್ವಿಲಿ ಸಿಕ್ಟೀನು ಏಜಲಿ
ಸಿಕ್ಸ್ ಓ ಕ್ಲಾಕ್ ಟೈಮಲಿ ಹೋಗುತಿದ್ದೆ
ತಗಲಾಕೊಂಡೆ ನಾನು, ತಗಲಾಕೊಂಡೆ ನಾನು
ಜೋಗಿ ಮಾದೇಶನ ಕೈಲಿ ತಗಲಾಕೊಂಡೆ
ತತ ತತ ತತ ತಗಲಾಕೊಂಡೆ, ನಾನು ತಗಲಾಕೊಂಡೆ ನಾನು
ಗಂಡಬೀರಿ ರಕ್ಷಿತಾ ಕೈಲಿ ತಗಲ್ಕೊಂಡ್ಬಿಟ್ನಲ್ಲಪ