Gangeye Avana Lyrics

ಗಂಗೆಯೇ ಅವನ Lyrics

in Jogayya

in ಜೋಗಯ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹರ ಹರ ಮಹಾದೇವ
ಹರ ಹರ ದೇವ ದೇವ
ದೇವ ದೇವ
ಹರ ಹರ ದೇವ ದೇವ
ದೇವ ದೇವ
ಹರ ಹರ ಮಹಾದೇವ
ಹರ ಹರ ದೇವ ದೇವ
ಹರ ಹರ ಹರ ಶಂಕರ ಶಂಭೋ ಮಹಾದೇವ್
ಹರ ಹರ ಹರ ಶಂಕರ ಶಂಭೋ ಮಹಾದೇವ್
ಹರ ಹರ ಹರ ಶಂಕರ ಶಂಭೋ ಮಹಾದೇವ್
ಜೋಗಿ ಜೋಗಿ ಜೋಗಿ
ಶಿವ ಶಿವ ಶಂಭೋ ಶಂಕರ
ಹರ ಹರ ಮಹಾದೇವ್‌ ದೇವ್
ಜೋಗಿ ಜೋಗಿ ಜೋಗಿ
ಶಿವ ಶಿವ ಶಂಭೋ ಶಂಕರ
ಹರ ಹರ ಮಹಾದೇವ್‌ ದೇವ್
 
ಗಂಗೆಯೇ ಅವನ ತಲೆಮೇಲೆ
ನಾಗರ ಹಾವೇ ಸರ ಮಾಲೆ
ಕೈಯಲ್ಲಿ ಬೆತ್ತದ ಕೋಲು
ಮೈ ಎಲ್ಲಾ ವಿಭೂತಿ ಸಾಲು
ಯಾರೋ ಅವನ್ಯಾರೋ
ಜೋಗಯ್ಯ ಜೋಗಯ್ಯ
ಜೋಗಯ್ಯ ಜೋಗಯ್ಯ
 
ಗಂಗೆಯೇ ಅವನ ತಲೆಮೇಲೆ
ನಾಗರ ಹಾವೇ ಸರ ಮಾಲೆ
ಕೈಯಲ್ಲಿ ಬೆತ್ತದ ಕೋಲು
ಮೈ ಎಲ್ಲಾ ವಿಭೂತಿ ಸಾಲು
ಯಾರೋ ಅವನ್ಯಾರೋ
ಜೋಗಯ್ಯ ಜೋಗಯ್ಯ
ಜೋಗಯ್ಯ ಜೋಗಯ್ಯ
 
ಹರ ಮಹಾದೇವ್‌ ಹರಮಹಾದೇವ್‌ ‌
ಶಿವ ಶಂಭೋ ಹರ ಮಹಾದೇವ್
ಹರ ಮಹಾದೇವ್‌ ಹರಮಹಾದೇವ್‌ ‌
ಶಿವ ಶಂಭೋ ಹರ ಮಹಾದೇವ್
ಬೋಲೋ ಬೋಲೋ ಬೋಲೋ
ಶಂಭೋ ಶಂಭೋ ಹರ ಹರ
ಶಂಭೋ ಶಂಭೋ ಹರ ಹರ
ಶಂಭೋ ಶಂಭೋ ಶಿವ ಶಂಭೊ
ಬೋಲೆ ಬೋಲೆ ಬೋಲೆ ಬೋಲೆ
 
ಬಂಗಿ ಹೊಡಿತಾನೋ ಭೋಲೆನಾಥ್
ಹೆಂಡ ಕುಡಿತಾನೋ  ಭೋಲೆನಾಥ್
ತೇಲಾಡುತಾನೋ ಸುಮ್ನೆ ಕುಣಿತಾನೋ
 
ಊರ ಸುತ್ತುತಾನೋ  ಭೋಲೆನಾಥ್
ಭಿಕ್ಷೆ ಎತ್ತುತಾನೋ   ಭೋಲೆನಾಥ್
ರುದ್ರನಾಗುತಾನೋ ಮಸಣ ಕಾಯುತನೋ
 
ಶಂಭೋ ಹರ ಹರ ಹರ ಮಹಾದೇವ್
ಶಂಭೋ ಹರ ಹರ ಹರ ಮಹಾದೇವ್
 
ಬೆತ್ತ ಹಿಡಿದು ಹೊಂಟ ನೋಡೋ
ಬೆಟ್ಟ ಹತ್ತಿ ನಿಂತ ನೋಡೋ
ಹತ್ತೀನ್ ಕಾಯೋ ಹೈದ ಯಾರೋ
ಯಾರೋ ಅವನ್ಯಾರೋ
ಜೋಗಯ್ಯ ಜೋಗಯ್ಯ
ಜೋಗಯ್ಯ ಜೋಗಯ್ಯ
 
ಜಡೆ ಬಿಚ್ಚುತಾನೋ  ಭೋಲೆನಾಥ್
 
ಭದ್ರನಾಗುತಾನೋ ಭೋಲೆನಾಥ್
ಕೆಂಡ ಕಾರುತಾನೋ ಧ್ವಂಸ ಮಾಡುತಾನೋ
ವಿಷ ಕುಡಿತಾನೋ  ಭೋಲೆನಾಥ್
ಲೋಕ ಗೆಲ್ಲುತಾನೋ ಭೋಲೆನಾಥ್
ಕಾಲ ಕಡಿತಾನೋ ಭೈರನಾಗುತಾನೋ
 
ಶಂಭೋ ಹರ ಹರ ಹರ ಮಹಾದೇವ
ಶಂಭೋ ಹರ ಹರ ಹರ ಮಹಾದೇವ
 
ಕಳ್ಳ ಮಳ್ಳ ಓಡಿ ಬಂದ
ಜೋಳ್ಗೆ ತುಂಬ ಏನೋ ತಂದ
ತೇರ ಕದ್ದು ನಂದೆ ಅಂದ
ಯಾರೋ ಅವನ್ಯಾರೋ
ಜೋಗಯ್ಯ ಜೋಗಯ್ಯ
ಜೋಗಯ್ಯ ಜೋಗಯ್ಯ

-
ಹರ ಹರ ಮಹಾದೇವ
ಹರ ಹರ ದೇವ ದೇವ
ದೇವ ದೇವ
ಹರ ಹರ ದೇವ ದೇವ
ದೇವ ದೇವ
ಹರ ಹರ ಮಹಾದೇವ
ಹರ ಹರ ದೇವ ದೇವ
ಹರ ಹರ ಹರ ಶಂಕರ ಶಂಭೋ ಮಹಾದೇವ್
ಹರ ಹರ ಹರ ಶಂಕರ ಶಂಭೋ ಮಹಾದೇವ್
ಹರ ಹರ ಹರ ಶಂಕರ ಶಂಭೋ ಮಹಾದೇವ್
ಜೋಗಿ ಜೋಗಿ ಜೋಗಿ
ಶಿವ ಶಿವ ಶಂಭೋ ಶಂಕರ
ಹರ ಹರ ಮಹಾದೇವ್‌ ದೇವ್
ಜೋಗಿ ಜೋಗಿ ಜೋಗಿ
ಶಿವ ಶಿವ ಶಂಭೋ ಶಂಕರ
ಹರ ಹರ ಮಹಾದೇವ್‌ ದೇವ್
 
ಗಂಗೆಯೇ ಅವನ ತಲೆಮೇಲೆ
ನಾಗರ ಹಾವೇ ಸರ ಮಾಲೆ
ಕೈಯಲ್ಲಿ ಬೆತ್ತದ ಕೋಲು
ಮೈ ಎಲ್ಲಾ ವಿಭೂತಿ ಸಾಲು
ಯಾರೋ ಅವನ್ಯಾರೋ
ಜೋಗಯ್ಯ ಜೋಗಯ್ಯ
ಜೋಗಯ್ಯ ಜೋಗಯ್ಯ
 
ಗಂಗೆಯೇ ಅವನ ತಲೆಮೇಲೆ
ನಾಗರ ಹಾವೇ ಸರ ಮಾಲೆ
ಕೈಯಲ್ಲಿ ಬೆತ್ತದ ಕೋಲು
ಮೈ ಎಲ್ಲಾ ವಿಭೂತಿ ಸಾಲು
ಯಾರೋ ಅವನ್ಯಾರೋ
ಜೋಗಯ್ಯ ಜೋಗಯ್ಯ
ಜೋಗಯ್ಯ ಜೋಗಯ್ಯ
 
ಹರ ಮಹಾದೇವ್‌ ಹರಮಹಾದೇವ್‌ ‌
ಶಿವ ಶಂಭೋ ಹರ ಮಹಾದೇವ್
ಹರ ಮಹಾದೇವ್‌ ಹರಮಹಾದೇವ್‌ ‌
ಶಿವ ಶಂಭೋ ಹರ ಮಹಾದೇವ್
ಬೋಲೋ ಬೋಲೋ ಬೋಲೋ
ಶಂಭೋ ಶಂಭೋ ಹರ ಹರ
ಶಂಭೋ ಶಂಭೋ ಹರ ಹರ
ಶಂಭೋ ಶಂಭೋ ಶಿವ ಶಂಭೊ
ಬೋಲೆ ಬೋಲೆ ಬೋಲೆ ಬೋಲೆ
 
ಬಂಗಿ ಹೊಡಿತಾನೋ ಭೋಲೆನಾಥ್
ಹೆಂಡ ಕುಡಿತಾನೋ  ಭೋಲೆನಾಥ್
ತೇಲಾಡುತಾನೋ ಸುಮ್ನೆ ಕುಣಿತಾನೋ
 
ಊರ ಸುತ್ತುತಾನೋ  ಭೋಲೆನಾಥ್
ಭಿಕ್ಷೆ ಎತ್ತುತಾನೋ   ಭೋಲೆನಾಥ್
ರುದ್ರನಾಗುತಾನೋ ಮಸಣ ಕಾಯುತನೋ
 
ಶಂಭೋ ಹರ ಹರ ಹರ ಮಹಾದೇವ್
ಶಂಭೋ ಹರ ಹರ ಹರ ಮಹಾದೇವ್
 
ಬೆತ್ತ ಹಿಡಿದು ಹೊಂಟ ನೋಡೋ
ಬೆಟ್ಟ ಹತ್ತಿ ನಿಂತ ನೋಡೋ
ಹತ್ತೀನ್ ಕಾಯೋ ಹೈದ ಯಾರೋ
ಯಾರೋ ಅವನ್ಯಾರೋ
ಜೋಗಯ್ಯ ಜೋಗಯ್ಯ
ಜೋಗಯ್ಯ ಜೋಗಯ್ಯ
 
ಜಡೆ ಬಿಚ್ಚುತಾನೋ  ಭೋಲೆನಾಥ್
 
ಭದ್ರನಾಗುತಾನೋ ಭೋಲೆನಾಥ್
ಕೆಂಡ ಕಾರುತಾನೋ ಧ್ವಂಸ ಮಾಡುತಾನೋ
ವಿಷ ಕುಡಿತಾನೋ  ಭೋಲೆನಾಥ್
ಲೋಕ ಗೆಲ್ಲುತಾನೋ ಭೋಲೆನಾಥ್
ಕಾಲ ಕಡಿತಾನೋ ಭೈರನಾಗುತಾನೋ
 
ಶಂಭೋ ಹರ ಹರ ಹರ ಮಹಾದೇವ
ಶಂಭೋ ಹರ ಹರ ಹರ ಮಹಾದೇವ
 
ಕಳ್ಳ ಮಳ್ಳ ಓಡಿ ಬಂದ
ಜೋಳ್ಗೆ ತುಂಬ ಏನೋ ತಂದ
ತೇರ ಕದ್ದು ನಂದೆ ಅಂದ
ಯಾರೋ ಅವನ್ಯಾರೋ
ಜೋಗಯ್ಯ ಜೋಗಯ್ಯ
ಜೋಗಯ್ಯ ಜೋಗಯ್ಯ

Gangeye Avana song lyrics from Kannada Movie Jogayya starring Shivarajkumar, Sumith Kaur Atwal, Pooja Gandhi, Lyrics penned by Prem Sung by Shankar Mahadevan, Music Composed by V Harikrishna, film is Directed by Prem and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ