-
ಆ ಸ್ಮೈಲೇ ಆಬೆಜಲಿ ಯಾಯಾ ಬೋಲಾಯ
ಸಮಲಿಗೆ ಸೇಯೋ ಯಮಾನಿ
ಕುರಿ ಕೋಳಿನ
ಸೋಮವಾರ ಶನಿವಾರ ಕುಯ್ಯಂಗಿಲ್ಲ ಹಾಂ ಜೀ
ವಾರ ಒಪ್ಪತ್ತು ಇಲ್ದಂಗೆ
ಪೂಜೆನು ಮಾಡಂಗಿಲ್ಲ ಹಾಂ ಜೀ
ಘಳಿಗೆ ನೋಡಿ ಪ್ರೀತಿ ಹುಟ್ಟಲ್ಲ
ಕಾಲ ನೋಡಿ ತಾಯಿ ಹೇಳಲ್ಲ
ಜಾಗ ನೋಡಿ ಯಾರು ಸಾಯಲ್ಲ
ಹಂಗಂತ ಹಿಂಗಂತ ಏನೇನೋ ಅಂತಾರಲ್ಲ
ಹೋಗ್ಲಿ ಬಿಡು-ಹಾನ್ ಜೀ
ಹೋಗ್ಲಿ ಬಿಡು-ಹಾನ್ ಜೀ
ಹೋಗ್ಲಿ ಬಿಡು...
||ಕುರಿ ಕೋಳಿನ
ಸೋಮವಾರ ಶನಿವಾರ ಕುಯ್ಯಂಗಿಲ್ಲ ಹಾಂ ಜೀ (ಕ್ಯಾಜಿ)
ವಾರ ಒಪ್ಪತ್ತು ಇಲ್ದಂಗೆ
ಪೂಜೆನು ಮಾಡಂಗಿಲ್ಲ ಹಾಂ ಜೀ||
ಪಟ್ಟೆ ನಾಮದ ಬೆಕ್ಕಮ್ಮ
ಅಡ್ಡ ಬಂದರೆ ನಿಲ್ಲಮ್ಮ
ಮುಂದಕ್ ಹೋಗಬೇಡಮ್ಮ
ಜೋಪಾನ ಅದು ಅಪಶಕುನ
ದೊಡ್ಡೋರ್ ಮನೆ ಗುಡಾಣ
ಬಡ್ವರ್ ಮನೆ ಧವಸಾನ
ಹಾದಿ ಬೀದಿ ಹೆಗ್ಣಾನ
ಹಾಯೋದೆ ಬೇಕು ಕಣಣ್ಣಾ
ಹೋದ್ರೆ ಹೋಗ್ಲಿ ಬಿಟ್ ಹಾಕು
ಶಕುನನೆಲ್ಲ ಸುಟ್ಹಾಕು
ಪ್ರೀತಿ ಮುಂದೆ ಯಾವ್ದು ನಿಲ್ಲಲ್ಲ
ಹೋಗ್ಲಿ ಬಿಡು-ಹಾನ್ ಜೀ
ಹೋಗ್ಲಿ ಬಿಡು-ಹಾನ್ ಜೀ
ಹೋಗ್ಲಿ ಬಿಡು...
ಮುಖ ಮೂತಿನು ತೊಳಿದೇನೆ
ಒಲೆನು ಹಚ್ಚಂಗಿಲ್ಲ-ಹಾಂ ಜೀ
ನೈಟಿ ಹಾಕೊಂಡೆ
ಗಂಡಂಗೆ ಕಾಫಿನು ಕೊಡಂಗಿಲ್ಲ-ಹಾಂ ಜೀ
ಜನಕ ನಕನ ನಾಕದಿನ ದಿನಾ
ಜನಕ ನಕನ ನಾಕದಿನ ದಿನಾ
ಬೋಲೋ ಬೋಲೋ ಬೋಲೋ
ಜನಕ ನಕನ ನಾಕದಿನ ದಿನಾ
ಜನಕ ನಕನ ನಾಕದಿನ ದಿನಾ
ಬೋಲೋ ಬೋಲೋ ಬೋಲೋ
ಖಾಲಿ ಕೊಡ ತರಬೇಡ
ಸೌದೆ ಒತ್ತು ಬರ ಬೇಡ
ಎಲ್ಲಿಗಂತ ಕೇಳ್ಬೇಡ
ಜೋಪಾನ ಎಲ್ಲ ಅಪಶಕುನ
ಕೊಡದಲ್ ತಂದ್ರೆ ನೀರಣ್ಣ
ಸೌದೆ ಉರಿದ್ರೆ ಹಿಟ್ಟಣ್ಣ
ಎಲ್ಲಿಗಂತ ಕೇಳೋದು
ಜೋಪಾನವಾಗ್ ಹೋಗಿ ಬಾ ಅಂತ
ಓ...
ಏಳುಮಲೆ ಮಾದಪ್ಪ ನೀನೆ ಹೇಳು ಬಾರಪ್ಪಾ
ಒಂದೂ ತಿಳಿಯವಲ್ಲೋ ಶಿವಪ್ಪ
ಹೋಗ್ಲಿ ಬಿಡು-ಹಾನ್ ಜೀ
ಹೋಗ್ಲಿ ಬಿಡು-ಹಾನ್ ಜೀ
ಹೋಗ್ಲಿ ಬಿಡು...
ಕುರಿ ಕೋಳಿನ
ಸೋಮವಾರ ಶನಿವಾರ ಕುಯ್ಯಂಗಿಲ್ಲ ಹಾಂ ಜೀ
ವಾರ ಒಪ್ಪತ್ತು ಇಲ್ದಂಗೆ
ಪೂಜೆನು ಮಾಡಂಗಿಲ್ಲ ಹಾಂ ಜೀ
ಘಳಿಗೆ ನೋಡಿ ಪ್ರೀತಿ ಹುಟ್ಟಲ್ಲ
ಕಾಲ ನೋಡಿ ತಾಯಿ ಹೇಳಲ್ಲ
ಜಾಗ ನೋಡಿ ಯಾರು ಸಾಯಲ್ಲ
ಹಂಗಂತ ಹಿಂಗಂತ ಏನೇನೋ ಅಂತಾರಲ್ಲ
ಹೋಗ್ಲಿ ಬಿಡು-ಹಾನ್ ಜೀ
ಹೋಗ್ಲಿ ಬಿಡು-ಹಾನ್ ಜೀ
ಹೋಗ್ಲಿ ಬಿಡು...
ಕುರಿ ಕೋಳಿನ ... ಹೋಗ್ಲಿ ಬಿಡ್ರಿ
-
ಆ ಸ್ಮೈಲೇ ಆಬೆಜಲಿ ಯಾಯಾ ಬೋಲಾಯ
ಸಮಲಿಗೆ ಸೇಯೋ ಯಮಾನಿ
ಕುರಿ ಕೋಳಿನ
ಸೋಮವಾರ ಶನಿವಾರ ಕುಯ್ಯಂಗಿಲ್ಲ ಹಾಂ ಜೀ
ವಾರ ಒಪ್ಪತ್ತು ಇಲ್ದಂಗೆ
ಪೂಜೆನು ಮಾಡಂಗಿಲ್ಲ ಹಾಂ ಜೀ
ಘಳಿಗೆ ನೋಡಿ ಪ್ರೀತಿ ಹುಟ್ಟಲ್ಲ
ಕಾಲ ನೋಡಿ ತಾಯಿ ಹೇಳಲ್ಲ
ಜಾಗ ನೋಡಿ ಯಾರು ಸಾಯಲ್ಲ
ಹಂಗಂತ ಹಿಂಗಂತ ಏನೇನೋ ಅಂತಾರಲ್ಲ
ಹೋಗ್ಲಿ ಬಿಡು-ಹಾನ್ ಜೀ
ಹೋಗ್ಲಿ ಬಿಡು-ಹಾನ್ ಜೀ
ಹೋಗ್ಲಿ ಬಿಡು...
||ಕುರಿ ಕೋಳಿನ
ಸೋಮವಾರ ಶನಿವಾರ ಕುಯ್ಯಂಗಿಲ್ಲ ಹಾಂ ಜೀ (ಕ್ಯಾಜಿ)
ವಾರ ಒಪ್ಪತ್ತು ಇಲ್ದಂಗೆ
ಪೂಜೆನು ಮಾಡಂಗಿಲ್ಲ ಹಾಂ ಜೀ||
ಪಟ್ಟೆ ನಾಮದ ಬೆಕ್ಕಮ್ಮ
ಅಡ್ಡ ಬಂದರೆ ನಿಲ್ಲಮ್ಮ
ಮುಂದಕ್ ಹೋಗಬೇಡಮ್ಮ
ಜೋಪಾನ ಅದು ಅಪಶಕುನ
ದೊಡ್ಡೋರ್ ಮನೆ ಗುಡಾಣ
ಬಡ್ವರ್ ಮನೆ ಧವಸಾನ
ಹಾದಿ ಬೀದಿ ಹೆಗ್ಣಾನ
ಹಾಯೋದೆ ಬೇಕು ಕಣಣ್ಣಾ
ಹೋದ್ರೆ ಹೋಗ್ಲಿ ಬಿಟ್ ಹಾಕು
ಶಕುನನೆಲ್ಲ ಸುಟ್ಹಾಕು
ಪ್ರೀತಿ ಮುಂದೆ ಯಾವ್ದು ನಿಲ್ಲಲ್ಲ
ಹೋಗ್ಲಿ ಬಿಡು-ಹಾನ್ ಜೀ
ಹೋಗ್ಲಿ ಬಿಡು-ಹಾನ್ ಜೀ
ಹೋಗ್ಲಿ ಬಿಡು...
ಮುಖ ಮೂತಿನು ತೊಳಿದೇನೆ
ಒಲೆನು ಹಚ್ಚಂಗಿಲ್ಲ-ಹಾಂ ಜೀ
ನೈಟಿ ಹಾಕೊಂಡೆ
ಗಂಡಂಗೆ ಕಾಫಿನು ಕೊಡಂಗಿಲ್ಲ-ಹಾಂ ಜೀ
ಜನಕ ನಕನ ನಾಕದಿನ ದಿನಾ
ಜನಕ ನಕನ ನಾಕದಿನ ದಿನಾ
ಬೋಲೋ ಬೋಲೋ ಬೋಲೋ
ಜನಕ ನಕನ ನಾಕದಿನ ದಿನಾ
ಜನಕ ನಕನ ನಾಕದಿನ ದಿನಾ
ಬೋಲೋ ಬೋಲೋ ಬೋಲೋ
ಖಾಲಿ ಕೊಡ ತರಬೇಡ
ಸೌದೆ ಒತ್ತು ಬರ ಬೇಡ
ಎಲ್ಲಿಗಂತ ಕೇಳ್ಬೇಡ
ಜೋಪಾನ ಎಲ್ಲ ಅಪಶಕುನ
ಕೊಡದಲ್ ತಂದ್ರೆ ನೀರಣ್ಣ
ಸೌದೆ ಉರಿದ್ರೆ ಹಿಟ್ಟಣ್ಣ
ಎಲ್ಲಿಗಂತ ಕೇಳೋದು
ಜೋಪಾನವಾಗ್ ಹೋಗಿ ಬಾ ಅಂತ
ಓ...
ಏಳುಮಲೆ ಮಾದಪ್ಪ ನೀನೆ ಹೇಳು ಬಾರಪ್ಪಾ
ಒಂದೂ ತಿಳಿಯವಲ್ಲೋ ಶಿವಪ್ಪ
ಹೋಗ್ಲಿ ಬಿಡು-ಹಾನ್ ಜೀ
ಹೋಗ್ಲಿ ಬಿಡು-ಹಾನ್ ಜೀ
ಹೋಗ್ಲಿ ಬಿಡು...
ಕುರಿ ಕೋಳಿನ
ಸೋಮವಾರ ಶನಿವಾರ ಕುಯ್ಯಂಗಿಲ್ಲ ಹಾಂ ಜೀ
ವಾರ ಒಪ್ಪತ್ತು ಇಲ್ದಂಗೆ
ಪೂಜೆನು ಮಾಡಂಗಿಲ್ಲ ಹಾಂ ಜೀ
ಘಳಿಗೆ ನೋಡಿ ಪ್ರೀತಿ ಹುಟ್ಟಲ್ಲ
ಕಾಲ ನೋಡಿ ತಾಯಿ ಹೇಳಲ್ಲ
ಜಾಗ ನೋಡಿ ಯಾರು ಸಾಯಲ್ಲ
ಹಂಗಂತ ಹಿಂಗಂತ ಏನೇನೋ ಅಂತಾರಲ್ಲ
ಹೋಗ್ಲಿ ಬಿಡು-ಹಾನ್ ಜೀ
ಹೋಗ್ಲಿ ಬಿಡು-ಹಾನ್ ಜೀ
ಹೋಗ್ಲಿ ಬಿಡು...
ಕುರಿ ಕೋಳಿನ ... ಹೋಗ್ಲಿ ಬಿಡ್ರಿ
Kuri Kolina song lyrics from Kannada Movie Jogayya starring Shivarajkumar, Sumith Kaur Atwal, Pooja Gandhi, Lyrics penned by Prem Sung by Kailash Kher, Shreya Ghoshal, Vijay, Music Composed by V Harikrishna, film is Directed by Prem and film is released on 2011