-
ಓಡೋ ಓಡೋ ಓಡೋ.... ಓಡೋ ಓಡಲೇ
ಓಡೋ ಓಡಲೇ
ಲಾಂಗು ಗಿಂಗು ಹಿಡಿಯಂಗಿಲ್ಲ
ಜೋಗಿ ಬಂದ ಏ... ನಿಲ್ಲಂಗಿಲ್ಲ
ಓಡಲೇ ಲೆ ಲೆ
ಓಡಲೇ ಲೆ ಲೆ
ಭೂಮಿ ತುಂಬ ಮೋಸದ ಜನರು
ಬೇಡ ಬಾರಯ್ಯ ಯಾರು ಇವರು
ಬಾರೋ ಜೋಗಿಯಾಗಿ
ಓಡಲೇ ಓಡಲೇ
ಚೌರ ಬಂದ್ ನಮ್
ಏರಿಯಾದೊಳಗೆ ಎಂಟ್ರಿ ಆಗವ್ನೋ
ಊರು ಕೇರಿ ನಂದೇ ಅಂಥಾ
ಆರ್ಡರ್ ಮಾಡವ್ನೋ
ಓಡಲೇ
ಓಡಲೇ
ಏರಿಯಾ ಮಧ್ಯ ಚೇರ್ ಹಾಕೊಂಡು
ಒಬ್ನೆ ಕುಂತವ್ನೋ
ಅವ್ನ್ ನೋಡಿದವ್ರೆಲ್ಲ
ಎದ್ದು ಬಿದ್ದು ಚೆಲ್ಲಸಪಿಲ್ಲಿನೋ
ಓಡಲೇ
ಓಡಲೇ
ಓ... ಕೋಟೆ ಕಟ್ಟಾಳಿದ ರಾಜರೆಲ್ಲ
ಮಣ್ಣು ಮಣ್ಣಾಗಿ ಹೋದರೆಲ್ಲ
ಬಾರೋ ತ್ಯಾಗಿಯಾಗಿ
ಓಡಲೇ
ಓಡಲೇ
ಹೆಂಡ ಹೊಡ್ಕೊಂಡ್ ಮಲ್ಗಂಗಿಲ್ಲ
ಕನಸಲ್ ಬರ್ತಾನೋ
ಏ ಹೆಂಡ್ರು ಅಂಥ ಮುಟ್ಟಕ್ ಹೋದ್ರೆ
ಅಲ್ಲೇ ಇರ್ತಾನೋ
ಓಡಲೇ
ಓಡಲೇ
ಸುಡುಗಾಡಲ್ಲಿ ಹಳ್ಳ ತೊಡ್ಕೊಂಡ್
ಕಾಯ್ತ ಕುಂತವ್ನೋ
ಎಷ್ಟೆ ದೇವ್ರಿಗೆ ಹರಕೆ ಹೊತ್ರು
ಮಿಸ್ಸೆ ಇಲ್ಲಣ್ಣೊ
ಓಡಲೇ
ಓಡಲೇ
ಓ... ಊರೇ ಎದುರಾಗಿ ಬರಲಿ ನಿನಗೆ
ನನ್ನ ಪ್ರಾಣನೇ ಕೊಡುವೆ ಕೊನೆಗೆ
ಬಾರೋ ಯೋಗಿಯಾಗಿ
ಓಡಲೇ
ಓಡಲೇ
ಲಾಂಗು ಗಿಂಗು ಹಿಡಿಯಂಗಿಲ್ಲ
ಜೋಗಿ ಬಂದ ಏ... ನಿಲ್ಲಂಗಿಲ್ಲ
ಓಡಲೇ ಲೆ ಲೆ
ಓಡಲೇ ಲೆ ಲೆ
-
ಓಡೋ ಓಡೋ ಓಡೋ.... ಓಡೋ ಓಡಲೇ
ಓಡೋ ಓಡಲೇ
ಲಾಂಗು ಗಿಂಗು ಹಿಡಿಯಂಗಿಲ್ಲ
ಜೋಗಿ ಬಂದ ಏ... ನಿಲ್ಲಂಗಿಲ್ಲ
ಓಡಲೇ ಲೆ ಲೆ
ಓಡಲೇ ಲೆ ಲೆ
ಭೂಮಿ ತುಂಬ ಮೋಸದ ಜನರು
ಬೇಡ ಬಾರಯ್ಯ ಯಾರು ಇವರು
ಬಾರೋ ಜೋಗಿಯಾಗಿ
ಓಡಲೇ ಓಡಲೇ
ಚೌರ ಬಂದ್ ನಮ್
ಏರಿಯಾದೊಳಗೆ ಎಂಟ್ರಿ ಆಗವ್ನೋ
ಊರು ಕೇರಿ ನಂದೇ ಅಂಥಾ
ಆರ್ಡರ್ ಮಾಡವ್ನೋ
ಓಡಲೇ
ಓಡಲೇ
ಏರಿಯಾ ಮಧ್ಯ ಚೇರ್ ಹಾಕೊಂಡು
ಒಬ್ನೆ ಕುಂತವ್ನೋ
ಅವ್ನ್ ನೋಡಿದವ್ರೆಲ್ಲ
ಎದ್ದು ಬಿದ್ದು ಚೆಲ್ಲಸಪಿಲ್ಲಿನೋ
ಓಡಲೇ
ಓಡಲೇ
ಓ... ಕೋಟೆ ಕಟ್ಟಾಳಿದ ರಾಜರೆಲ್ಲ
ಮಣ್ಣು ಮಣ್ಣಾಗಿ ಹೋದರೆಲ್ಲ
ಬಾರೋ ತ್ಯಾಗಿಯಾಗಿ
ಓಡಲೇ
ಓಡಲೇ
ಹೆಂಡ ಹೊಡ್ಕೊಂಡ್ ಮಲ್ಗಂಗಿಲ್ಲ
ಕನಸಲ್ ಬರ್ತಾನೋ
ಏ ಹೆಂಡ್ರು ಅಂಥ ಮುಟ್ಟಕ್ ಹೋದ್ರೆ
ಅಲ್ಲೇ ಇರ್ತಾನೋ
ಓಡಲೇ
ಓಡಲೇ
ಸುಡುಗಾಡಲ್ಲಿ ಹಳ್ಳ ತೊಡ್ಕೊಂಡ್
ಕಾಯ್ತ ಕುಂತವ್ನೋ
ಎಷ್ಟೆ ದೇವ್ರಿಗೆ ಹರಕೆ ಹೊತ್ರು
ಮಿಸ್ಸೆ ಇಲ್ಲಣ್ಣೊ
ಓಡಲೇ
ಓಡಲೇ
ಓ... ಊರೇ ಎದುರಾಗಿ ಬರಲಿ ನಿನಗೆ
ನನ್ನ ಪ್ರಾಣನೇ ಕೊಡುವೆ ಕೊನೆಗೆ
ಬಾರೋ ಯೋಗಿಯಾಗಿ
ಓಡಲೇ
ಓಡಲೇ
ಲಾಂಗು ಗಿಂಗು ಹಿಡಿಯಂಗಿಲ್ಲ
ಜೋಗಿ ಬಂದ ಏ... ನಿಲ್ಲಂಗಿಲ್ಲ
ಓಡಲೇ ಲೆ ಲೆ
ಓಡಲೇ ಲೆ ಲೆ
Odale song lyrics from Kannada Movie Jogayya starring Shivarajkumar, Sumith Kaur Atwal, Pooja Gandhi, Lyrics penned by Prem Sung by Prem, Shreya Ghoshal, Music Composed by V Harikrishna, film is Directed by Prem and film is released on 2011