-
ರಾಜಕುಮಾರಿ ನಮ್ಮ ಹೆಣ್ಣು
ರಾಜಕುಮಾರ ನಮ್ಮ ಗಂಡು
ಕೋಟಿಗೊಂದೆಯಮ್ಮ ಇಂತ ಜೋಡಿಯು
ರಾಜಕುಮಾರಿ ನಮ್ಮ ಹೆಣ್ಣು
ರಾಜಕುಮಾರ ನಮ್ಮ ಗಂಡು
ಕೋಟಿಗೊಂದೆಯಮ್ಮ ಇಂತ ಜೋಡಿಯು
ಕಣ್ಣೆರಡು ಸಾಲದು ಈ ಜೋಡಿ ನೋಡಲು
ಕಣ್ಣು ತಾಗುವ ಮುನ್ನ ದೃಷ್ಟಿ ಬೊಟ್ಟಿಡು
ಆ ದೇವನ ವರದಾನವು ಜನ್ಮ ಜನ್ಮದ ಅನುಬಂಧವು
ಕೇಳಿ… ಶ್ರೀರಸ್ತು ಶುಭಮಸ್ತು ಕಲ್ಯಾಣ ಮಸ್ತು
|| ರಾಜಕುಮಾರಿ ನಮ್ಮ ಹೆಣ್ಣು
ರಾಜಕುಮಾರ ನಮ್ಮ ಗಂಡು
ಕೋಟಿಗೊಂದೆಯಮ್ಮ ಇಂತ ಜೋಡಿಯು ||
ಗಂಡನ ಮಾತನೆಂದು ಮೀರದಂತೆ ಬಾಳಬೇಕು
ಗಂಡನೆ ದೇವರೆಂದು ತಿಳಿದು ನೀ ಬಾಳಬೇಕು
ಅತ್ತೆ ಮನೆಯನ್ನು ನೀನು ಹೆತ್ತ ಮನೆ ಎಂದು ತಿಳಿ
ತವರಿನ ಕೀರ್ತಿಯ ಬೆಳಗಿಸುತ ನಲಿ
ಉಳಿಸು ಮನೆತನದ ಘನತೆಯನು
ಬೆಳಗು ನಮ್ಮನೆಯ ದೀಪವನು
ಸಂಸಾರದ ಮುತ್ತಿನ ಹಾರದಲಿ
ನೀವು ರತ್ನಗಳಂತೆ ಮಿನುಗುತ್ತಿರಿ
ನಿತ್ಯವು ನೀವು ಹೂ ನಗೆ ಚೆಲ್ಲಿ
ಹೂ ಮಳೆಯಲ್ಲಿ ನಲಿದಾಡಿ
ಹೂ ಗಂಧವಾಗಿ ಬಾಳಿರಮ್ಮ
ನಮ್ಮ ಜೇನುಗೂಡಿನಲ್ಲಿ
|| ರಾಜಕುಮಾರಿ ನಮ್ಮ ಹೆಣ್ಣು
ರಾಜಕುಮಾರ ನಮ್ಮ ಗಂಡು
ಕೋಟಿಗೊಂದೆಯಮ್ಮ ಇಂತ ಜೋಡಿಯು ||
ಹಿರಿಯರ ಪಾಲಿಗೆ ನೀ ಮಗಳಂತೆ ಇರಬೇಕು
ಕಿರಿಯರ ಪಾಲಿಗೆ ನೀ ತಾಯಿ ಆಗಿರಬೇಕು
ಅಕ್ಕಪಕ್ಕದವರು ಹೊಗಳುವ ಸೊಸೆಯಾಗು
ಕಷ್ಟಸುಖದಲ್ಲು ನೀನು ಸಮಭಾಗಿ ಆಗು
ದುಡಿಯುವ ಚೈತನ್ಯ ಗಂಡನಿಗೆ ನೀಡಮ್ಮ
ಕೊಡಿಡುವ ನಿಪುಣತೆಯು ಇರಬೇಕಮ್ಮ
ನಾಳೆಯ ಬಗ್ಗೆ ಯೋಚಿಸಬೇಕು
ಮನಸ್ಸಲಿ ಕರುಣೆ ತುಂಬಿರಬೇಕು
ತಾಳ್ಮೆಯ ಫಲವು ಸಿಹಿ ತಿಳಿಬೇಕು
ತುಂಬಿದ ಕೊಡ ನೀನಾಗಿ
ಬಂಧು ಬಳಗವ ಸತ್ಕರಿಸಿ ಹೆಸರಾಗು ಮಗಳೆ
||ರಾಜಕುಮಾರಿ ನಮ್ಮ ಹೆಣ್ಣು
ರಾಜಕುಮಾರ ನಮ್ಮ ಗಂಡು
ಕೋಟಿಗೊಂದೆಯಮ್ಮ ಇಂತ ಜೋಡಿಯು
ಕಣ್ಣೆರಡು ಸಾಲದು ಈ ಜೋಡಿ ನೋಡಲು
ಕಣ್ಣು ತಾಗುವ ಮುನ್ನ ದೃಷ್ಟಿ ಬೊಟ್ಟಿಡು
ಆ ದೇವನ ವರದಾನವು ಜನ್ಮ ಜನ್ಮದ ಅನುಬಂಧವು
ಕೇಳಿ… ಶ್ರೀರಸ್ತು ಶುಭಮಸ್ತು ಕಲ್ಯಾಣ ಮಸ್ತು||
|| ರಾಜಕುಮಾರಿ ನಮ್ಮ ಹೆಣ್ಣು
ರಾಜಕುಮಾರ ನಮ್ಮ ಗಂಡು
ಕೋಟಿಗೊಂದೆಯಮ್ಮ ಇಂತ ಜೋಡಿಯು ||
-
ರಾಜಕುಮಾರಿ ನಮ್ಮ ಹೆಣ್ಣು
ರಾಜಕುಮಾರ ನಮ್ಮ ಗಂಡು
ಕೋಟಿಗೊಂದೆಯಮ್ಮ ಇಂತ ಜೋಡಿಯು
ರಾಜಕುಮಾರಿ ನಮ್ಮ ಹೆಣ್ಣು
ರಾಜಕುಮಾರ ನಮ್ಮ ಗಂಡು
ಕೋಟಿಗೊಂದೆಯಮ್ಮ ಇಂತ ಜೋಡಿಯು
ಕಣ್ಣೆರಡು ಸಾಲದು ಈ ಜೋಡಿ ನೋಡಲು
ಕಣ್ಣು ತಾಗುವ ಮುನ್ನ ದೃಷ್ಟಿ ಬೊಟ್ಟಿಡು
ಆ ದೇವನ ವರದಾನವು ಜನ್ಮ ಜನ್ಮದ ಅನುಬಂಧವು
ಕೇಳಿ… ಶ್ರೀರಸ್ತು ಶುಭಮಸ್ತು ಕಲ್ಯಾಣ ಮಸ್ತು
|| ರಾಜಕುಮಾರಿ ನಮ್ಮ ಹೆಣ್ಣು
ರಾಜಕುಮಾರ ನಮ್ಮ ಗಂಡು
ಕೋಟಿಗೊಂದೆಯಮ್ಮ ಇಂತ ಜೋಡಿಯು ||
ಗಂಡನ ಮಾತನೆಂದು ಮೀರದಂತೆ ಬಾಳಬೇಕು
ಗಂಡನೆ ದೇವರೆಂದು ತಿಳಿದು ನೀ ಬಾಳಬೇಕು
ಅತ್ತೆ ಮನೆಯನ್ನು ನೀನು ಹೆತ್ತ ಮನೆ ಎಂದು ತಿಳಿ
ತವರಿನ ಕೀರ್ತಿಯ ಬೆಳಗಿಸುತ ನಲಿ
ಉಳಿಸು ಮನೆತನದ ಘನತೆಯನು
ಬೆಳಗು ನಮ್ಮನೆಯ ದೀಪವನು
ಸಂಸಾರದ ಮುತ್ತಿನ ಹಾರದಲಿ
ನೀವು ರತ್ನಗಳಂತೆ ಮಿನುಗುತ್ತಿರಿ
ನಿತ್ಯವು ನೀವು ಹೂ ನಗೆ ಚೆಲ್ಲಿ
ಹೂ ಮಳೆಯಲ್ಲಿ ನಲಿದಾಡಿ
ಹೂ ಗಂಧವಾಗಿ ಬಾಳಿರಮ್ಮ
ನಮ್ಮ ಜೇನುಗೂಡಿನಲ್ಲಿ
|| ರಾಜಕುಮಾರಿ ನಮ್ಮ ಹೆಣ್ಣು
ರಾಜಕುಮಾರ ನಮ್ಮ ಗಂಡು
ಕೋಟಿಗೊಂದೆಯಮ್ಮ ಇಂತ ಜೋಡಿಯು ||
ಹಿರಿಯರ ಪಾಲಿಗೆ ನೀ ಮಗಳಂತೆ ಇರಬೇಕು
ಕಿರಿಯರ ಪಾಲಿಗೆ ನೀ ತಾಯಿ ಆಗಿರಬೇಕು
ಅಕ್ಕಪಕ್ಕದವರು ಹೊಗಳುವ ಸೊಸೆಯಾಗು
ಕಷ್ಟಸುಖದಲ್ಲು ನೀನು ಸಮಭಾಗಿ ಆಗು
ದುಡಿಯುವ ಚೈತನ್ಯ ಗಂಡನಿಗೆ ನೀಡಮ್ಮ
ಕೊಡಿಡುವ ನಿಪುಣತೆಯು ಇರಬೇಕಮ್ಮ
ನಾಳೆಯ ಬಗ್ಗೆ ಯೋಚಿಸಬೇಕು
ಮನಸ್ಸಲಿ ಕರುಣೆ ತುಂಬಿರಬೇಕು
ತಾಳ್ಮೆಯ ಫಲವು ಸಿಹಿ ತಿಳಿಬೇಕು
ತುಂಬಿದ ಕೊಡ ನೀನಾಗಿ
ಬಂಧು ಬಳಗವ ಸತ್ಕರಿಸಿ ಹೆಸರಾಗು ಮಗಳೆ
||ರಾಜಕುಮಾರಿ ನಮ್ಮ ಹೆಣ್ಣು
ರಾಜಕುಮಾರ ನಮ್ಮ ಗಂಡು
ಕೋಟಿಗೊಂದೆಯಮ್ಮ ಇಂತ ಜೋಡಿಯು
ಕಣ್ಣೆರಡು ಸಾಲದು ಈ ಜೋಡಿ ನೋಡಲು
ಕಣ್ಣು ತಾಗುವ ಮುನ್ನ ದೃಷ್ಟಿ ಬೊಟ್ಟಿಡು
ಆ ದೇವನ ವರದಾನವು ಜನ್ಮ ಜನ್ಮದ ಅನುಬಂಧವು
ಕೇಳಿ… ಶ್ರೀರಸ್ತು ಶುಭಮಸ್ತು ಕಲ್ಯಾಣ ಮಸ್ತು||
|| ರಾಜಕುಮಾರಿ ನಮ್ಮ ಹೆಣ್ಣು
ರಾಜಕುಮಾರ ನಮ್ಮ ಗಂಡು
ಕೋಟಿಗೊಂದೆಯಮ್ಮ ಇಂತ ಜೋಡಿಯು ||
Rajkumari Namma song lyrics from Kannada Movie Jenu Goodu starring Devaraj, Sithara, Kumar Govind, Lyrics penned by M D Hasham Sung by Manoj, Archana, Music Composed by Prashanth Raj, film is Directed by S Umesh and film is released on 2001