-
ಮಮತೆಯ ಬಂಧನ ಬೆಸೆಯುವ ಸಲುವಾಗಿ
ಮಮತೆಯ ಬಂಧನ ಬೆಸೆಯುವ ಸಲುವಾಗಿ
ನೀ ಪ್ರಾಣವ ತುಂಬಿದೆಯ
ನೀ ದೇವತೆ ವಾತ್ಸಲ್ಯದ ಅಧಿದೇವತೆ
ಸಿರಿತನವೆ ಬದುಕೆಂದು ಭ್ರಮೆಯಲ್ಲಿ ಸಿಲುಕಿದೆನು
ಕರುಳಿನ ಬಂಧನವನ್ನೆ ಅರಿಯದಾದೆನು
ಸಹನೆಯಲ್ಲಿ ಭೂದೇವಿ ಕರುಣೆಯಲಿ ಶ್ರೀದೇವಿ
ತ್ಯಾಗದಲ್ಲಿ ಮೇರುಶಿಖರ ಇಂದು ಕಂಡೆನು
ನಾ ನೋವು ನೀಡಿದರು ಸುಖಸಾಂತಿ ಕೆಡಿಸಿದರು
ನಾ ನೋವು ನೀಡಿದರು ಸುಖಸಾಂತಿ ಕೆಡಿಸಿದರು
ನೋವೆಲ್ಲ ನೀ ನುಂಗಿ ಪ್ರೀತಿ ಚಿಮ್ಮಿಸಿದೆ
ನೀ ದೇವತೆ ವಾತ್ಸಲ್ಯದ ಅಧಿದೇವತೆ
||ಮಮತೆಯ ಬಂಧನ ಬೆಸೆಯುವ ಸಲುವಾಗಿ
ಮಮತೆಯ ಬಂಧನ ಬೆಸೆಯುವ ಸಲುವಾಗಿ
ನೀ ಪ್ರಾಣವ ತುಂಬಿದೆಯ
ನೀ ದೇವತೆ ವಾತ್ಸಲ್ಯದ ಅಧಿದೇವತೆ||
ಏಳೇಳು ಜನುಮದಲ್ಲೂ ಮೈದುನನು ನಾನಾಗಿ
ನಿನ್ನ ಪಾದಸೇವೆಯ ಭಾಗ್ಯ ನನಗೆ ಕರುಣಿಸು
ಅಕ್ಕರೆಯ ಅಣ್ಣನಿಗೆ ಸಕ್ಕರೆಯ ಅತ್ತಿಗೆಗೆ
ನನ್ನ ಜೀವ ಸವೆಸಲು ನೀನು ಶಕ್ತಿ ಒದಗಿಸು
ಈ ಜೇನುಗೂಡಲ್ಲಿ ಮಧುವಾಗಿ ನೀನಿರಲು
ಈ ಜೇನುಗೂಡಲ್ಲಿ ಮಧುವಾಗಿ ನೀನಿರಲು
ಎಂದೆಂದು ನಿನ್ನಿಂದ ಮಧುರಾನಂದ
ನನ್ನತ್ತಿಗೆ ಸೌಭಾಗ್ಯದ ಸಿರಿದೇವತೆ
||ಮಮತೆಯ ಬಂಧನ ಬೆಸೆಯುವ ಸಲುವಾಗಿ
ಮಮತೆಯ ಬಂಧನ ಬೆಸೆಯುವ ಸಲುವಾಗಿ
ನೀ ಪ್ರಾಣವ ತುಂಬಿದೆಯ
ನೀ ದೇವತೆ ವಾತ್ಸಲ್ಯದ ಅಧಿದೇವತೆ||
-
ಮಮತೆಯ ಬಂಧನ ಬೆಸೆಯುವ ಸಲುವಾಗಿ
ಮಮತೆಯ ಬಂಧನ ಬೆಸೆಯುವ ಸಲುವಾಗಿ
ನೀ ಪ್ರಾಣವ ತುಂಬಿದೆಯ
ನೀ ದೇವತೆ ವಾತ್ಸಲ್ಯದ ಅಧಿದೇವತೆ
ಸಿರಿತನವೆ ಬದುಕೆಂದು ಭ್ರಮೆಯಲ್ಲಿ ಸಿಲುಕಿದೆನು
ಕರುಳಿನ ಬಂಧನವನ್ನೆ ಅರಿಯದಾದೆನು
ಸಹನೆಯಲ್ಲಿ ಭೂದೇವಿ ಕರುಣೆಯಲಿ ಶ್ರೀದೇವಿ
ತ್ಯಾಗದಲ್ಲಿ ಮೇರುಶಿಖರ ಇಂದು ಕಂಡೆನು
ನಾ ನೋವು ನೀಡಿದರು ಸುಖಸಾಂತಿ ಕೆಡಿಸಿದರು
ನಾ ನೋವು ನೀಡಿದರು ಸುಖಸಾಂತಿ ಕೆಡಿಸಿದರು
ನೋವೆಲ್ಲ ನೀ ನುಂಗಿ ಪ್ರೀತಿ ಚಿಮ್ಮಿಸಿದೆ
ನೀ ದೇವತೆ ವಾತ್ಸಲ್ಯದ ಅಧಿದೇವತೆ
||ಮಮತೆಯ ಬಂಧನ ಬೆಸೆಯುವ ಸಲುವಾಗಿ
ಮಮತೆಯ ಬಂಧನ ಬೆಸೆಯುವ ಸಲುವಾಗಿ
ನೀ ಪ್ರಾಣವ ತುಂಬಿದೆಯ
ನೀ ದೇವತೆ ವಾತ್ಸಲ್ಯದ ಅಧಿದೇವತೆ||
ಏಳೇಳು ಜನುಮದಲ್ಲೂ ಮೈದುನನು ನಾನಾಗಿ
ನಿನ್ನ ಪಾದಸೇವೆಯ ಭಾಗ್ಯ ನನಗೆ ಕರುಣಿಸು
ಅಕ್ಕರೆಯ ಅಣ್ಣನಿಗೆ ಸಕ್ಕರೆಯ ಅತ್ತಿಗೆಗೆ
ನನ್ನ ಜೀವ ಸವೆಸಲು ನೀನು ಶಕ್ತಿ ಒದಗಿಸು
ಈ ಜೇನುಗೂಡಲ್ಲಿ ಮಧುವಾಗಿ ನೀನಿರಲು
ಈ ಜೇನುಗೂಡಲ್ಲಿ ಮಧುವಾಗಿ ನೀನಿರಲು
ಎಂದೆಂದು ನಿನ್ನಿಂದ ಮಧುರಾನಂದ
ನನ್ನತ್ತಿಗೆ ಸೌಭಾಗ್ಯದ ಸಿರಿದೇವತೆ
||ಮಮತೆಯ ಬಂಧನ ಬೆಸೆಯುವ ಸಲುವಾಗಿ
ಮಮತೆಯ ಬಂಧನ ಬೆಸೆಯುವ ಸಲುವಾಗಿ
ನೀ ಪ್ರಾಣವ ತುಂಬಿದೆಯ
ನೀ ದೇವತೆ ವಾತ್ಸಲ್ಯದ ಅಧಿದೇವತೆ||
Mamatheya Bandhana song lyrics from Kannada Movie Jenu Goodu starring Devaraj, Sithara, Kumar Govind, Lyrics penned by ?M N Vyasarao Sung by Rajesh Krishnan, Music Composed by Prashanth Raj, film is Directed by S Umesh and film is released on 2001