-
ನಮ್ಮ ಮನೆಯ ಮಲ್ಲಿಗೆ
ಕನ್ನಡ ತಾಯಿಯ ಕಿರುಮಗಳೆ
ನಮ್ಮ ಮನೆಯ ಮಲ್ಲಿಗೆ
ಕನ್ನಡ ತಾಯಿಯ ಕಿರು ಮಗಳೆ
ಮಂದಾರ ಹೂವಿನ ಮಧುಮಗಳೆ
ನಮ್ಮನೆ ತೋಟದ ಸಿರಿ ಮುಗುಳೆ
ನಿನ್ನಿಂದ ಬಾಳು ಹಸನಾಯ್ತು
ತಾನಾಗಿ ಜಾಜಿ ಹೂವಾಯ್ತು
|| ನಮ್ಮ ಮನೆಯ ಮಲ್ಲಿಗೆ
ಕನ್ನಡ ತಾಯಿಯ ಕಿರುಮಗಳೆ ||
ಕೊಡಿ ಬಾಳಲು ಬಂಧನ ಬೆಸೆಯಲು
ಹೆಣ್ಣಿನ ಗುಣವೆ ಕಾರಣವಮ್ಮ
ಕುಟುಂಬದ ಸುಖವೆ ಧರ್ಮಕ್ಕೆ ಮೂಲ
ಎಂಬುದು ಅಕ್ಕಯ್ಯ ತೋರಿಹಳಮ್ಮ
ಇಂದು ಸಂಸಾರ ಸುಖವೆಲ್ಲ ಹೆಣ್ಣಿಂದಲೆ
ಇಂತ ಸೌಭಾಗ್ಯ ತಂದವರು ನಾವಲ್ಲವೆ
ಲೋಕದ ಒಡತಿ ನೀ ದೇವತೆಯು
ಆ ದೇವತೆಗೆ ಪೂಜಿಸುತಿಹರು
ಇದೆ ಹೆಣ್ಣಿನ ಹಿರಿಮೆಯ ಬಾಳಿಗೆ
ಹಿತವದು ಎಂಬುದ ತಿಳಿಯಮ್ಮ
ನಿನ್ನಿಂದ ಬಾಳು ಹಸನಾಯ್ತು
ತಾನಾಗಿ ಜಾಜಿ ಹೂವಾಯ್ತು
ಪ್ರೀತಿ ಮೋಹವೇ ಸಂತಾನ ಬೆಳಗಲು
ಹೆಣ್ಣಿಗು ಗಂಡಿಗು ಸೇತುವೆಯಮ್ಮ
ಒಲಿದಂತ ಎರಡು ಜೀವಗಳನ್ನು
ಬೆಸೆಯುವುದನ್ನ ನೀ ಕಲಿಸಮ್ಮ
ನಮ್ಮ ಸೌಭಾಗ್ಯ ಸಿರಿಯೆಲ್ಲ ನೀನಲ್ಲವೆ
ನಿನ್ನ ಬಾಳಲ್ಲಿ ನೆರಳಾಗಿ ನಾವಿಲ್ಲವೆ
ಯಾರಿಗು ನಾವು ಅಂಜುವುದಿಲ್ಲ
ಹೆಣ್ಣಿನ ತನವ ತೋರುವೆವು
ಇದೆ ಹೆಣ್ಣಿನ ಲಕ್ಷಣ ಒಳಿತಿಗೆ ಕಾರಣ
ಎಂಬುದ ತೋರಮ್ಮ
ನಿನ್ನಿಂದ ಬಾಳು ಹಸನಾಯ್ತು
ತಾನಾಗಿ ಜಾಜಿ ಹೂವಾಯ್ತು
||ನಮ್ಮ ಮನೆಯ ಮಲ್ಲಿಗೆ
ಕನ್ನಡ ತಾಯಿಯ ಕಿರುಮಗಳೆ||
||ನಮ್ಮ ಮನೆಯ ಮಲ್ಲಿಗೆ
ಕನ್ನಡ ತಾಯಿಯ ಕಿರುಮಗಳೆ
ಮಂದಾರ ಹೂವಿನ ಮಧುಮಗಳೆ
ನಮ್ಮನೆ ತೋಟದ ಸಿರಿ ಮುಗುಳೆ
ನಿನ್ನಿಂದ ಬಾಳು ಹಸನಾಯ್ತು
ತಾನಾಗಿ ಜಾಜಿ ಹೂವಾಯ್ತು ||
-
ನಮ್ಮ ಮನೆಯ ಮಲ್ಲಿಗೆ
ಕನ್ನಡ ತಾಯಿಯ ಕಿರುಮಗಳೆ
ನಮ್ಮ ಮನೆಯ ಮಲ್ಲಿಗೆ
ಕನ್ನಡ ತಾಯಿಯ ಕಿರು ಮಗಳೆ
ಮಂದಾರ ಹೂವಿನ ಮಧುಮಗಳೆ
ನಮ್ಮನೆ ತೋಟದ ಸಿರಿ ಮುಗುಳೆ
ನಿನ್ನಿಂದ ಬಾಳು ಹಸನಾಯ್ತು
ತಾನಾಗಿ ಜಾಜಿ ಹೂವಾಯ್ತು
|| ನಮ್ಮ ಮನೆಯ ಮಲ್ಲಿಗೆ
ಕನ್ನಡ ತಾಯಿಯ ಕಿರುಮಗಳೆ ||
ಕೊಡಿ ಬಾಳಲು ಬಂಧನ ಬೆಸೆಯಲು
ಹೆಣ್ಣಿನ ಗುಣವೆ ಕಾರಣವಮ್ಮ
ಕುಟುಂಬದ ಸುಖವೆ ಧರ್ಮಕ್ಕೆ ಮೂಲ
ಎಂಬುದು ಅಕ್ಕಯ್ಯ ತೋರಿಹಳಮ್ಮ
ಇಂದು ಸಂಸಾರ ಸುಖವೆಲ್ಲ ಹೆಣ್ಣಿಂದಲೆ
ಇಂತ ಸೌಭಾಗ್ಯ ತಂದವರು ನಾವಲ್ಲವೆ
ಲೋಕದ ಒಡತಿ ನೀ ದೇವತೆಯು
ಆ ದೇವತೆಗೆ ಪೂಜಿಸುತಿಹರು
ಇದೆ ಹೆಣ್ಣಿನ ಹಿರಿಮೆಯ ಬಾಳಿಗೆ
ಹಿತವದು ಎಂಬುದ ತಿಳಿಯಮ್ಮ
ನಿನ್ನಿಂದ ಬಾಳು ಹಸನಾಯ್ತು
ತಾನಾಗಿ ಜಾಜಿ ಹೂವಾಯ್ತು
ಪ್ರೀತಿ ಮೋಹವೇ ಸಂತಾನ ಬೆಳಗಲು
ಹೆಣ್ಣಿಗು ಗಂಡಿಗು ಸೇತುವೆಯಮ್ಮ
ಒಲಿದಂತ ಎರಡು ಜೀವಗಳನ್ನು
ಬೆಸೆಯುವುದನ್ನ ನೀ ಕಲಿಸಮ್ಮ
ನಮ್ಮ ಸೌಭಾಗ್ಯ ಸಿರಿಯೆಲ್ಲ ನೀನಲ್ಲವೆ
ನಿನ್ನ ಬಾಳಲ್ಲಿ ನೆರಳಾಗಿ ನಾವಿಲ್ಲವೆ
ಯಾರಿಗು ನಾವು ಅಂಜುವುದಿಲ್ಲ
ಹೆಣ್ಣಿನ ತನವ ತೋರುವೆವು
ಇದೆ ಹೆಣ್ಣಿನ ಲಕ್ಷಣ ಒಳಿತಿಗೆ ಕಾರಣ
ಎಂಬುದ ತೋರಮ್ಮ
ನಿನ್ನಿಂದ ಬಾಳು ಹಸನಾಯ್ತು
ತಾನಾಗಿ ಜಾಜಿ ಹೂವಾಯ್ತು
||ನಮ್ಮ ಮನೆಯ ಮಲ್ಲಿಗೆ
ಕನ್ನಡ ತಾಯಿಯ ಕಿರುಮಗಳೆ||
||ನಮ್ಮ ಮನೆಯ ಮಲ್ಲಿಗೆ
ಕನ್ನಡ ತಾಯಿಯ ಕಿರುಮಗಳೆ
ಮಂದಾರ ಹೂವಿನ ಮಧುಮಗಳೆ
ನಮ್ಮನೆ ತೋಟದ ಸಿರಿ ಮುಗುಳೆ
ನಿನ್ನಿಂದ ಬಾಳು ಹಸನಾಯ್ತು
ತಾನಾಗಿ ಜಾಜಿ ಹೂವಾಯ್ತು ||
Namma Maneya Mallige song lyrics from Kannada Movie Jenu Goodu starring Devaraj, Sithara, Kumar Govind, Lyrics penned by ?M N Vyasarao Sung by Manoj, Archana, Music Composed by Prashanth Raj, film is Directed by S Umesh and film is released on 2001