Jenugoodinanthe-Male Lyrics

ಜೇನುಗೂಡಿನಂತೆ-ಮೇಲ್ Lyrics

in Jenu Goodu

in ಜೇನು ಗೂಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜೇನುಗೂಡಿನಂತೆ ಕೂಡಿ ಬಾಳುತಿರುವ
ಹಾಲು ಸಕ್ಕರೆಯಂತೆ ಬೆರೆತು ನಲಿಯುತಿರುವ
ಈ ನಮ್ಮ ಸಂಸಾರ ಆನಂದ ಸಾಗರ
ಈ ನಮ್ಮ ಸಂಸಾರ ಆನಂದ ಸಾಗರ
ಪ್ರೀತಿಯೆಂಬ ದೈವವೆ ನಮಗೆಲ್ಲ ಆಧಾರ
 
||ಜೇನುಗೂಡಿನಂತೆ ಕೂಡಿ ಬಾಳುತಿರುವ
ಹಾಲು ಸಕ್ಕರೆಯಂತೆ ಬೆರೆತು ನಲಿಯುತಿರುವ
ಈ ನಮ್ಮ ಸಂಸಾರ ಆನಂದ ಸಾಗರ
ಈ ನಮ್ಮ ಸಂಸಾರ ಆನಂದ ಸಾಗರ
ಪ್ರೀತಿಯೆಂಬ ದೈವವೆ ನಮಗೆಲ್ಲ ಆಧಾರ||
 
ಒಂದೇ ತಾಯಿಯ ಹಾಲನು ಕುಡಿದು
ಬೆಳೆದೆವು ತೋಟದ ಹೂವುಗಳಂತೆ
ಒಬ್ಬರಿಗೊಬ್ಬರು ಒಂದೇ ಭಾವದಿ
ನೆರಳಾಗಿರುವೆವು ರೆಂಬೆಗಳಂತೆ
ನಮ್ಮತ್ತಿಗೆ ತಾಯಿ ಬೇರಂತೆ ನಮ್ಮಣ್ಣ ದೇವರಂತೆ
ಎಲ್ಲರು ಮೆಚ್ಚಿ ಹೊಗಳುವ ನಮ್ಮ ಮನೆಯು ತುಂಬಿದ ಮನೆಯಂತೆ
 
||ಜೇನುಗೂಡಿನಂತೆ ಕೂಡಿ ಬಾಳುತಿರುವ
ಹಾಲು ಸಕ್ಕರೆಯಂತೆ ಬೆರೆತು ನಲಿಯುತಿರುವ
ಈ ನಮ್ಮ ಸಂಸಾರ ಆನಂದ ಸಾಗರ
ಈ ನಮ್ಮ ಸಂಸಾರ ಆನಂದ ಸಾಗರ
ಪ್ರೀತಿಯೆಂಬ ದೈವವೆ ನಮಗೆಲ್ಲ ಆಧಾರ||
 
ಕ್ಷೇಮದಿ ಉಳಿಸಿ ಹಾರೈಸಿ ಬೆಳೆಸಿದ
ನಿಮ್ಮನು ಎಂದಿಗು ಮರೆಯುವುದಿಲ್ಲ
ಶ್ರೀರಾಮ ಲಕ್ಷ್ಮಣ ಭರತರ ಹಾಗೆ
ಬಾಳುತ ಬದುಕುವ ನಾವೆಲ್ಲ
ನನ್ನ ಕರುಳಿನ ಕುಡಿಗಳು ನೀವು ನನ್ನ ಜೀವದ ಉಸಿರೆ ನೀವು
ಸ್ವರ್ಗವೆ ಭೂಮಿಗೆ ಇಳಿದ ಹಾಗೆ ಇರಲಿ ಎಂದಿಗು ನಮ್ಮ ಮನೆ
 
||ಜೇನುಗೂಡಿನಂತೆ ಕೂಡಿ ಬಾಳುತಿರುವ
ಹಾಲು ಸಕ್ಕರೆಯಂತೆ ಬೆರೆತು ನಲಿಯುತಿರುವ
ಈ ನಮ್ಮ ಸಂಸಾರ ಆನಂದ ಸಾಗರ
ಈ ನಮ್ಮ ಸಂಸಾರ ಆನಂದ ಸಾಗರ
ಪ್ರೀತಿಯೆಂಬ ದೈವವೆ ನಮಗೆಲ್ಲ ಆಧಾರ||

-
ಜೇನುಗೂಡಿನಂತೆ ಕೂಡಿ ಬಾಳುತಿರುವ
ಹಾಲು ಸಕ್ಕರೆಯಂತೆ ಬೆರೆತು ನಲಿಯುತಿರುವ
ಈ ನಮ್ಮ ಸಂಸಾರ ಆನಂದ ಸಾಗರ
ಈ ನಮ್ಮ ಸಂಸಾರ ಆನಂದ ಸಾಗರ
ಪ್ರೀತಿಯೆಂಬ ದೈವವೆ ನಮಗೆಲ್ಲ ಆಧಾರ
 
||ಜೇನುಗೂಡಿನಂತೆ ಕೂಡಿ ಬಾಳುತಿರುವ
ಹಾಲು ಸಕ್ಕರೆಯಂತೆ ಬೆರೆತು ನಲಿಯುತಿರುವ
ಈ ನಮ್ಮ ಸಂಸಾರ ಆನಂದ ಸಾಗರ
ಈ ನಮ್ಮ ಸಂಸಾರ ಆನಂದ ಸಾಗರ
ಪ್ರೀತಿಯೆಂಬ ದೈವವೆ ನಮಗೆಲ್ಲ ಆಧಾರ||
 
ಒಂದೇ ತಾಯಿಯ ಹಾಲನು ಕುಡಿದು
ಬೆಳೆದೆವು ತೋಟದ ಹೂವುಗಳಂತೆ
ಒಬ್ಬರಿಗೊಬ್ಬರು ಒಂದೇ ಭಾವದಿ
ನೆರಳಾಗಿರುವೆವು ರೆಂಬೆಗಳಂತೆ
ನಮ್ಮತ್ತಿಗೆ ತಾಯಿ ಬೇರಂತೆ ನಮ್ಮಣ್ಣ ದೇವರಂತೆ
ಎಲ್ಲರು ಮೆಚ್ಚಿ ಹೊಗಳುವ ನಮ್ಮ ಮನೆಯು ತುಂಬಿದ ಮನೆಯಂತೆ
 
||ಜೇನುಗೂಡಿನಂತೆ ಕೂಡಿ ಬಾಳುತಿರುವ
ಹಾಲು ಸಕ್ಕರೆಯಂತೆ ಬೆರೆತು ನಲಿಯುತಿರುವ
ಈ ನಮ್ಮ ಸಂಸಾರ ಆನಂದ ಸಾಗರ
ಈ ನಮ್ಮ ಸಂಸಾರ ಆನಂದ ಸಾಗರ
ಪ್ರೀತಿಯೆಂಬ ದೈವವೆ ನಮಗೆಲ್ಲ ಆಧಾರ||
 
ಕ್ಷೇಮದಿ ಉಳಿಸಿ ಹಾರೈಸಿ ಬೆಳೆಸಿದ
ನಿಮ್ಮನು ಎಂದಿಗು ಮರೆಯುವುದಿಲ್ಲ
ಶ್ರೀರಾಮ ಲಕ್ಷ್ಮಣ ಭರತರ ಹಾಗೆ
ಬಾಳುತ ಬದುಕುವ ನಾವೆಲ್ಲ
ನನ್ನ ಕರುಳಿನ ಕುಡಿಗಳು ನೀವು ನನ್ನ ಜೀವದ ಉಸಿರೆ ನೀವು
ಸ್ವರ್ಗವೆ ಭೂಮಿಗೆ ಇಳಿದ ಹಾಗೆ ಇರಲಿ ಎಂದಿಗು ನಮ್ಮ ಮನೆ
 
||ಜೇನುಗೂಡಿನಂತೆ ಕೂಡಿ ಬಾಳುತಿರುವ
ಹಾಲು ಸಕ್ಕರೆಯಂತೆ ಬೆರೆತು ನಲಿಯುತಿರುವ
ಈ ನಮ್ಮ ಸಂಸಾರ ಆನಂದ ಸಾಗರ
ಈ ನಮ್ಮ ಸಂಸಾರ ಆನಂದ ಸಾಗರ
ಪ್ರೀತಿಯೆಂಬ ದೈವವೆ ನಮಗೆಲ್ಲ ಆಧಾರ||

Jenugoodinanthe-male song lyrics from Kannada Movie Jenu Goodu starring Devaraj, Sithara, Kumar Govind, Lyrics penned by M D Hasham Sung by Sujatha Dutt, Music Composed by Prashanth Raj, film is Directed by S Umesh and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ