Ek Do Theen Allamma Lyrics

ಏಕ್  ದೊ ತೀನಮ್ಮ Lyrics

in Jenu Goodu

in ಜೇನು ಗೂಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏಕ್  ದೊ ತೀನಮ್ಮ
ಇದು ತೇಜಾಬು ಅಲ್ಲಮ
ಏಕ್  ದೊ ತೀನ್ ಅಮ್ಮ
ಇದು ತೇಜಾಬು ಅಲ್ಲಮ
ಮುತ್ತಿನಂಥ ಸೋದರರ ಸ್ಟೋರಿ ಇದಮ್ಮ
ಈ  ಸ್ಟೋರಿಯಲ್ಲಿ ಜೀವನದ ಸಾರವಿದೆಯಮ್ಮ
ಸುಖ ಸಾರವಿದೆಯಮ್ಮ
ಕಂಜೂಸ್ ಕರುಣಾಕರ ಯಂಗ್‌ ಬಾಯ್ ಗುಣಶೇಖರ
 
ಅರೆರೆ…
ಕಂಜೂಸ್ ಕರುಣಾಕರ ಯಂಗ್‌ ಬಾಯ್ ಗುಣಶೇಖರ
ಕಲಾಸಿಪಾಳ್ಯಕೆ ನೀ ಹೋಗಿ ಬಾರಪ್ಪ
ಅಲ್ಲಿ ಒಂದೊಂದು ಕಲ್ಲು ಹೇಳೊ ಕಥೆಯ ಕೇಳಪ್ಪ
ಕನಕಲಕ್ಷ್ಮಿ ಕನಕಲಕ್ಷ್ಮಿಯೇ ಈ ಸ್ಟೋರಿಗೊಂದು
ಟೈಟಲ್ ಹೇಳಲೆ
ಆ ಕನಕಲಕ್ಷ್ಮಿ ಕನಕಲಕ್ಷ್ಮಿಯೇ ಈ ಸ್ಟೋರಿಗೊಂದು
ಟೈಟಲ್ ಹೇಳಲೆ
 
ದಶರಥನ ಜೀವವಂತೆ ರಾಮಚಂದ್ರನು
ಶ್ರೀ ರಾಮಚಂದ್ರನವತಾರ ಅಣ್ಣಯ್ಯನು
ಬರಿ ಅಣ್ಣ ಮಾತ್ರ ಅಲ್ಲ ಅಪ್ಪನು ನೀನೆ
ಪತಿಯ ನೆರಳಿನಂತೆ ನೆಡೆದ ಸೀತ ಮಾತೆಯು
ಆ ಮಾತೆ ಇಲ್ಲಿ ಅತ್ತಿಗೆಯ ರೂಪವಾದಳು
ರಾಮನಿಗೆ ಪಕ್ಕದಲ್ಲಿ ಲಕ್ಷ್ಮಣನ ಹಾಗೆ
ತಮಯ್ಯ ನಿಂತಿರಲು ಲಕ್ಷಣವು ತಾನೆ
ಜೊತೆಯಲ್ಲೆ ನಾನಿರುವೆ ಹನುಮಂತನ ಹಾಗೆ
ಸಂಸಾರ ತೇರೆಳೆವೆ ನಗುನಗುತ ಹೀಗೆ
ಕೈ ಜೋಡಿಸು ಜೊತೆ ಗೂಡಿಸು
ಈ ಸಂಸಾರ ಆನಂದದ ಸಾಗರ
 
||ಕನಕಲಕ್ಷ್ಮಿ ಕನಕಲಕ್ಷ್ಮಿಯೇ ಈ ಸ್ಟೋರಿಗೊಂದು
ಟೈಟಲ್ ಹೇಳಲೆ ||
ಆ…..
||ಕನಕಲಕ್ಷ್ಮಿ ಕನಕಲಕ್ಷ್ಮಿಯೇ ಈ ಸ್ಟೋರಿಗೊಂದು
ಟೈಟಲ್ ಹೇಳಲೆ||
 
ಅರಮನೆಯ ಅಂಗಳದಿ ಅರಳಿದ ರೋಜ
ನಮ್ಮನೆಯಲ್ಲಿ ಘಮ್ ಎನ್ನಲು ನಮ್ಮಯ ರಾಜ
ಈ  ರಾಣಿ ನಗು ರಾಜನಿಗೆ ಹುಣ್ಣಿಮೆಯಂತೆ
ಈ  ನಗುವು ಇಲ್ಲದಿದ್ದರೆ ಬರಿ ಕತ್ತಲೆಯಂತೆ
ತುತ್ತು ಕೊಡೊ ಅತ್ತಿಗೆಗೆ ಮಕ್ಕಳಂತೆ ನಾವು
ಮುದ್ದಿಸುವ ಅಣ್ಣ ನಮಗೆ ಕಣ್ಣುಗಳೆ ನೀವು
ಲೋಕದಲ್ಲಿ ಯಾರು ಇಲ್ಲ ನಮ್ಮಂತೆ ನೋಡು
ಒಂದಾಗಿ ಸೇರಿ ಬಾಳಿರಲು ಬದುಕು ಜೇನುಗೂಡು
ಗೂಡಿದು ಜೇನು ಗೂಡಿದು ಹಿರಿಯ ಗುಣದ
ಮನದಿ ಬಂದ ಹಾಡಿದು
 
||ಕನಕಲಕ್ಷ್ಮಿ ಕನಕಲಕ್ಷ್ಮಿಯೇ ಈ ಸ್ಟೋರಿಗೊಂದು
ಟೈಟಲ್ ಹೇಳಲೆ ||
ಆ…..
||ಕನಕಲಕ್ಷ್ಮಿ ಕನಕಲಕ್ಷ್ಮಿಯೇ ಈ ಸ್ಟೋರಿಗೊಂದು
ಟೈಟಲ್ ಹೇಳಲೆ||
 
||ಏಕ್  ದೊ ತೀನಮ್ಮ
ಇದು ತೇಜಾಬು ಅಲ್ಲಮ
ಮುತ್ತಿನಂಥ ಸೋದರರ ಸ್ಟೋರಿ ಇದಮ್ಮ
ಈ  ಸ್ಟೋರಿಯಲ್ಲಿ ಜೀವನದ ಸಾರವಿದೆಯಮ್ಮ
ಸುಖ ಸಾರವಿದೆಯಮ್ಮ
ಕಂಜೂಸ್ ಕರುಣಾಕರ ಯಂಗ್‌ ಬಾಯ್ ಗುಣಶೇಖರ
ಅರೆರೆ…
ಕಂಜೂಸ್ ಕರುಣಾಕರ ಯಂಗ್‌ ಬಾಯ್ ಗುಣಶೇಖರ
ಕಲಾಸಿಪಾಳ್ಯಕೆ ನೀ ಹೋಗಿ ಬಾರಪ್ಪ
ಅಲ್ಲಿ ಒಂದೊಂದು ಕಲ್ಲು ಹೇಳೊ ಕಥೆಯ ಕೇಳಪ್ಪ||
 
||ಕನಕಲಕ್ಷ್ಮಿ ಕನಕಲಕ್ಷ್ಮಿಯೇ ಈ ಸ್ಟೋರಿಗೊಂದು
ಟೈಟಲ್ ಹೇಳಲೆ||
||ಕನಕಲಕ್ಷ್ಮಿ ಕನಕಲಕ್ಷ್ಮಿಯೇ ಈ ಸ್ಟೋರಿಗೊಂದು
ಟೈಟಲ್ ಹೇಳಲೆ||

-
ಏಕ್  ದೊ ತೀನಮ್ಮ
ಇದು ತೇಜಾಬು ಅಲ್ಲಮ
ಏಕ್  ದೊ ತೀನ್ ಅಮ್ಮ
ಇದು ತೇಜಾಬು ಅಲ್ಲಮ
ಮುತ್ತಿನಂಥ ಸೋದರರ ಸ್ಟೋರಿ ಇದಮ್ಮ
ಈ  ಸ್ಟೋರಿಯಲ್ಲಿ ಜೀವನದ ಸಾರವಿದೆಯಮ್ಮ
ಸುಖ ಸಾರವಿದೆಯಮ್ಮ
ಕಂಜೂಸ್ ಕರುಣಾಕರ ಯಂಗ್‌ ಬಾಯ್ ಗುಣಶೇಖರ
 
ಅರೆರೆ…
ಕಂಜೂಸ್ ಕರುಣಾಕರ ಯಂಗ್‌ ಬಾಯ್ ಗುಣಶೇಖರ
ಕಲಾಸಿಪಾಳ್ಯಕೆ ನೀ ಹೋಗಿ ಬಾರಪ್ಪ
ಅಲ್ಲಿ ಒಂದೊಂದು ಕಲ್ಲು ಹೇಳೊ ಕಥೆಯ ಕೇಳಪ್ಪ
ಕನಕಲಕ್ಷ್ಮಿ ಕನಕಲಕ್ಷ್ಮಿಯೇ ಈ ಸ್ಟೋರಿಗೊಂದು
ಟೈಟಲ್ ಹೇಳಲೆ
ಆ ಕನಕಲಕ್ಷ್ಮಿ ಕನಕಲಕ್ಷ್ಮಿಯೇ ಈ ಸ್ಟೋರಿಗೊಂದು
ಟೈಟಲ್ ಹೇಳಲೆ
 
ದಶರಥನ ಜೀವವಂತೆ ರಾಮಚಂದ್ರನು
ಶ್ರೀ ರಾಮಚಂದ್ರನವತಾರ ಅಣ್ಣಯ್ಯನು
ಬರಿ ಅಣ್ಣ ಮಾತ್ರ ಅಲ್ಲ ಅಪ್ಪನು ನೀನೆ
ಪತಿಯ ನೆರಳಿನಂತೆ ನೆಡೆದ ಸೀತ ಮಾತೆಯು
ಆ ಮಾತೆ ಇಲ್ಲಿ ಅತ್ತಿಗೆಯ ರೂಪವಾದಳು
ರಾಮನಿಗೆ ಪಕ್ಕದಲ್ಲಿ ಲಕ್ಷ್ಮಣನ ಹಾಗೆ
ತಮಯ್ಯ ನಿಂತಿರಲು ಲಕ್ಷಣವು ತಾನೆ
ಜೊತೆಯಲ್ಲೆ ನಾನಿರುವೆ ಹನುಮಂತನ ಹಾಗೆ
ಸಂಸಾರ ತೇರೆಳೆವೆ ನಗುನಗುತ ಹೀಗೆ
ಕೈ ಜೋಡಿಸು ಜೊತೆ ಗೂಡಿಸು
ಈ ಸಂಸಾರ ಆನಂದದ ಸಾಗರ
 
||ಕನಕಲಕ್ಷ್ಮಿ ಕನಕಲಕ್ಷ್ಮಿಯೇ ಈ ಸ್ಟೋರಿಗೊಂದು
ಟೈಟಲ್ ಹೇಳಲೆ ||
ಆ…..
||ಕನಕಲಕ್ಷ್ಮಿ ಕನಕಲಕ್ಷ್ಮಿಯೇ ಈ ಸ್ಟೋರಿಗೊಂದು
ಟೈಟಲ್ ಹೇಳಲೆ||
 
ಅರಮನೆಯ ಅಂಗಳದಿ ಅರಳಿದ ರೋಜ
ನಮ್ಮನೆಯಲ್ಲಿ ಘಮ್ ಎನ್ನಲು ನಮ್ಮಯ ರಾಜ
ಈ  ರಾಣಿ ನಗು ರಾಜನಿಗೆ ಹುಣ್ಣಿಮೆಯಂತೆ
ಈ  ನಗುವು ಇಲ್ಲದಿದ್ದರೆ ಬರಿ ಕತ್ತಲೆಯಂತೆ
ತುತ್ತು ಕೊಡೊ ಅತ್ತಿಗೆಗೆ ಮಕ್ಕಳಂತೆ ನಾವು
ಮುದ್ದಿಸುವ ಅಣ್ಣ ನಮಗೆ ಕಣ್ಣುಗಳೆ ನೀವು
ಲೋಕದಲ್ಲಿ ಯಾರು ಇಲ್ಲ ನಮ್ಮಂತೆ ನೋಡು
ಒಂದಾಗಿ ಸೇರಿ ಬಾಳಿರಲು ಬದುಕು ಜೇನುಗೂಡು
ಗೂಡಿದು ಜೇನು ಗೂಡಿದು ಹಿರಿಯ ಗುಣದ
ಮನದಿ ಬಂದ ಹಾಡಿದು
 
||ಕನಕಲಕ್ಷ್ಮಿ ಕನಕಲಕ್ಷ್ಮಿಯೇ ಈ ಸ್ಟೋರಿಗೊಂದು
ಟೈಟಲ್ ಹೇಳಲೆ ||
ಆ…..
||ಕನಕಲಕ್ಷ್ಮಿ ಕನಕಲಕ್ಷ್ಮಿಯೇ ಈ ಸ್ಟೋರಿಗೊಂದು
ಟೈಟಲ್ ಹೇಳಲೆ||
 
||ಏಕ್  ದೊ ತೀನಮ್ಮ
ಇದು ತೇಜಾಬು ಅಲ್ಲಮ
ಮುತ್ತಿನಂಥ ಸೋದರರ ಸ್ಟೋರಿ ಇದಮ್ಮ
ಈ  ಸ್ಟೋರಿಯಲ್ಲಿ ಜೀವನದ ಸಾರವಿದೆಯಮ್ಮ
ಸುಖ ಸಾರವಿದೆಯಮ್ಮ
ಕಂಜೂಸ್ ಕರುಣಾಕರ ಯಂಗ್‌ ಬಾಯ್ ಗುಣಶೇಖರ
ಅರೆರೆ…
ಕಂಜೂಸ್ ಕರುಣಾಕರ ಯಂಗ್‌ ಬಾಯ್ ಗುಣಶೇಖರ
ಕಲಾಸಿಪಾಳ್ಯಕೆ ನೀ ಹೋಗಿ ಬಾರಪ್ಪ
ಅಲ್ಲಿ ಒಂದೊಂದು ಕಲ್ಲು ಹೇಳೊ ಕಥೆಯ ಕೇಳಪ್ಪ||
 
||ಕನಕಲಕ್ಷ್ಮಿ ಕನಕಲಕ್ಷ್ಮಿಯೇ ಈ ಸ್ಟೋರಿಗೊಂದು
ಟೈಟಲ್ ಹೇಳಲೆ||
||ಕನಕಲಕ್ಷ್ಮಿ ಕನಕಲಕ್ಷ್ಮಿಯೇ ಈ ಸ್ಟೋರಿಗೊಂದು
ಟೈಟಲ್ ಹೇಳಲೆ||

Ek Do Theen Allamma song lyrics from Kannada Movie Jenu Goodu starring Devaraj, Sithara, Kumar Govind, Lyrics penned by S Narayan Sung by Hemanth, Music Composed by Prashanth Raj, film is Directed by S Umesh and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ