ಒಂದಾಗಿ ಬಾಳುವ ಒಲವಿಂದ ಆಳುವ
ಸಹ ಜೀವನ ಸವಿ ಜೇನಿನ ಸದನ
|| ಒಂದಾಗಿ ಬಾಳುವ…||
ಬೆರೆತಾಗ ಜೇನು ಗೂಡು
ಬಿರಿದಾಗ ಮಾನ ಗೇಡು
ಬೆರೆತಾಗ ಜೇನು ಗೂಡು
ಬಿರಿದಾಗ ಮಾನ ಗೇಡು
ಇದಕೆಂಬರು ಮತಿವಂತರು
ಬಾಳೊಂದು ನಂದನ
ಅನುರಾಗ ಬಂಧನ…
|| ಒಂದಾಗಿ ಬಾಳುವ ಒಲವಿಂದ ಆಳುವ
ಸಹ ಜೀವನ ಸವಿ ಜೇನಿನ ಸದನ…||
ನಿಸ್ವಾರ್ಥವೆಂಬ ಮಂತ್ರ
ಜಪಗೈದು ಬಾಳ ಯಂತ್ರ
ನಿಸ್ವಾರ್ಥವೆಂಬ ಮಂತ್ರ
ಜಪಗೈದು ಬಾಳ ಯಂತ್ರ
ಸಿಹಿಯಾಗಲಿ ಕಹಿಯಾಗಲಿ
ಕಸುವಿಂದ ಸಾಗಲಿ…
ರಸಪೂರ್ಣವಾಗಲಿ…
|| ಒಂದಾಗಿ ಬಾಳುವ ಒಲವಿಂದ ಆಳುವ
ಸಹ ಜೀವನ ಸವಿ ಜೇನಿನ ಸದನ
ಒಂದಾಗಿ ಬಾಳುವ……||
ಒಂದಾಗಿ ಬಾಳುವ ಒಲವಿಂದ ಆಳುವ
ಸಹ ಜೀವನ ಸವಿ ಜೇನಿನ ಸದನ
|| ಒಂದಾಗಿ ಬಾಳುವ…||
ಬೆರೆತಾಗ ಜೇನು ಗೂಡು
ಬಿರಿದಾಗ ಮಾನ ಗೇಡು
ಬೆರೆತಾಗ ಜೇನು ಗೂಡು
ಬಿರಿದಾಗ ಮಾನ ಗೇಡು
ಇದಕೆಂಬರು ಮತಿವಂತರು
ಬಾಳೊಂದು ನಂದನ
ಅನುರಾಗ ಬಂಧನ…
|| ಒಂದಾಗಿ ಬಾಳುವ ಒಲವಿಂದ ಆಳುವ
ಸಹ ಜೀವನ ಸವಿ ಜೇನಿನ ಸದನ…||
ನಿಸ್ವಾರ್ಥವೆಂಬ ಮಂತ್ರ
ಜಪಗೈದು ಬಾಳ ಯಂತ್ರ
ನಿಸ್ವಾರ್ಥವೆಂಬ ಮಂತ್ರ
ಜಪಗೈದು ಬಾಳ ಯಂತ್ರ
ಸಿಹಿಯಾಗಲಿ ಕಹಿಯಾಗಲಿ
ಕಸುವಿಂದ ಸಾಗಲಿ…
ರಸಪೂರ್ಣವಾಗಲಿ…
|| ಒಂದಾಗಿ ಬಾಳುವ ಒಲವಿಂದ ಆಳುವ
ಸಹ ಜೀವನ ಸವಿ ಜೇನಿನ ಸದನ
ಒಂದಾಗಿ ಬಾಳುವ……||
Ondagi Baluva Olavinda Aaluva song lyrics from Kannada Movie Jenu Goodu starring K S Ashwath, Udayakumar, Rajashankar, Lyrics penned by Ku Ra Seetharama Shastry Sung by Ghantasala, Music Composed by Vijaya Krishnamurthy, film is Directed by Y R Swamy and film is released on 1963