Jenirulu Jathegudiralu Bekenu Lyrics

ಜೇನಿರುಳು ಜತೆಗೂಡಿರಲು ಬೇಕೇನು Lyrics

in Jenu Goodu

in ಜೇನು ಗೂಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಜೇನಿರುಳು ಜತೆಗೂಡಿರಲು
                ಬೇಕೇನು ಹೊರ ಹೊಮ್ಮಿರಲು
                ರಸಹೊನಲು ಬೇಡೆನು ನಾನೇನು
ಗಂಡು : ಜೇನಿರುಳು ಜತೆಗೂಡಿರಲು
                ಬೇಕೇನು ಹೊರ ಹೊಮ್ಮಿರಲು
                ರಸಹೊನಲು ಬೇಡೆನು ನಾನೇನು

ಹೆಣ್ಣು : ನುಡಿ ನವಿರು ಮೈ ನಿಮಿರು
                ತರುತಿಹುದೇಕೆ ಸೈ ಎನರು
ಗಂಡು : ಆಹಹಾ..ಆಆಆ... ಅಳುಕದಿರು ಅಂಜದಿರು 
                ಅರಿವುದು ತಾನೆ ಸುಮ್ಮನಿರು
ಹೆಣ್ಣು : ಓಓಓ ...ಬಾಳುವೆಯ ಹೂಬಳ್ಳಿ  
                ಚಿಗುರುವ ವೈಖರಿ ಹೀಗೇನೆ
ಗಂಡು : ಕೇಳದಿರು ಮುಂದೇನು  
                ಹೊಸತನ ನನಗೂ ಶಿವನಾಣೆ..

|| ಹೆಣ್ಣು : ಜೇನಿರುಳು ಜತೆಗೂಡಿರಲು
                ಬೇಕೇನು ಹೊರ ಹೊಮ್ಮಿರಲು
                ರಸಹೊನಲು ಬೇಡೆನು ನಾನೇನು…||
 
ಗಂಡು : ನೀನಾರೋ ನಾನಾರೋ 
                ಅರಿತವು ಬೆರೆತವು ಪ್ರೇಮದಲಿ
ಹೆಣ್ಣು : ಆಆಆ.. ಎರಡೆಂಬ ಅರಿವಳಿದು 
                ಮೈಮನ ಮರೆತವು ಮೋಹದಲಿ
ಗಂಡು : ಓಓಓ.. ಒಡಲೆರಡು ಉಸಿರೊಂದು 
                ಎಂಬುವ ಮಂತ್ರವ ಜಪಿಸೋಣ
ಹೆಣ್ಣು : ನೆರೆ ಹೊರೆಯ ನಾಚಿಸುವ 
                ನಲ್ಮೆಯ ಜೀವನ ರಚಿಸೋಣ

|| ಇಬ್ಬರು : ಜೇನಿರುಳು ಜತೆಗೂಡಿರಲು
               ಬೇಕೇನು ಹೊರಹೊಮ್ಮಿರಲು
                  ರಸಹೊನಲು ಬೇಡೆನು ನಾನೇನು
                  ಆಆಆ... ಓಹೋಹೋ.. ಹೂಂಹುಂ ಹೂಂ
                  ಆಆಆ... ಓಹೋಹೋ.. ಹೂಂಹುಂ ಹೂಂ…||

 

ಹೆಣ್ಣು : ಜೇನಿರುಳು ಜತೆಗೂಡಿರಲು
                ಬೇಕೇನು ಹೊರ ಹೊಮ್ಮಿರಲು
                ರಸಹೊನಲು ಬೇಡೆನು ನಾನೇನು
ಗಂಡು : ಜೇನಿರುಳು ಜತೆಗೂಡಿರಲು
                ಬೇಕೇನು ಹೊರ ಹೊಮ್ಮಿರಲು
                ರಸಹೊನಲು ಬೇಡೆನು ನಾನೇನು

ಹೆಣ್ಣು : ನುಡಿ ನವಿರು ಮೈ ನಿಮಿರು
                ತರುತಿಹುದೇಕೆ ಸೈ ಎನರು
ಗಂಡು : ಆಹಹಾ..ಆಆಆ... ಅಳುಕದಿರು ಅಂಜದಿರು 
                ಅರಿವುದು ತಾನೆ ಸುಮ್ಮನಿರು
ಹೆಣ್ಣು : ಓಓಓ ...ಬಾಳುವೆಯ ಹೂಬಳ್ಳಿ  
                ಚಿಗುರುವ ವೈಖರಿ ಹೀಗೇನೆ
ಗಂಡು : ಕೇಳದಿರು ಮುಂದೇನು  
                ಹೊಸತನ ನನಗೂ ಶಿವನಾಣೆ..

|| ಹೆಣ್ಣು : ಜೇನಿರುಳು ಜತೆಗೂಡಿರಲು
                ಬೇಕೇನು ಹೊರ ಹೊಮ್ಮಿರಲು
                ರಸಹೊನಲು ಬೇಡೆನು ನಾನೇನು…||
 
ಗಂಡು : ನೀನಾರೋ ನಾನಾರೋ 
                ಅರಿತವು ಬೆರೆತವು ಪ್ರೇಮದಲಿ
ಹೆಣ್ಣು : ಆಆಆ.. ಎರಡೆಂಬ ಅರಿವಳಿದು 
                ಮೈಮನ ಮರೆತವು ಮೋಹದಲಿ
ಗಂಡು : ಓಓಓ.. ಒಡಲೆರಡು ಉಸಿರೊಂದು 
                ಎಂಬುವ ಮಂತ್ರವ ಜಪಿಸೋಣ
ಹೆಣ್ಣು : ನೆರೆ ಹೊರೆಯ ನಾಚಿಸುವ 
                ನಲ್ಮೆಯ ಜೀವನ ರಚಿಸೋಣ

|| ಇಬ್ಬರು : ಜೇನಿರುಳು ಜತೆಗೂಡಿರಲು
               ಬೇಕೇನು ಹೊರಹೊಮ್ಮಿರಲು
                  ರಸಹೊನಲು ಬೇಡೆನು ನಾನೇನು
                  ಆಆಆ... ಓಹೋಹೋ.. ಹೂಂಹುಂ ಹೂಂ
                  ಆಆಆ... ಓಹೋಹೋ.. ಹೂಂಹುಂ ಹೂಂ…||

 

Jenirulu Jathegudiralu Bekenu song lyrics from Kannada Movie Jenu Goodu starring K S Ashwath, Udayakumar, Rajashankar, Lyrics penned by Ku Ra Seetharama Shastry Sung by P B Srinivas, P Susheela, Music Composed by Vijaya Krishnamurthy, film is Directed by Y R Swamy and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ