LYRIC
ಬಾಳೊಂದು ನಂದನ,
ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ
|| ಬಾಳೊಂದು ನಂದನ…||
ತೊರೆದಲ್ಲಿ ಜೇನುಗೂಡು
ಹೊರಗೆಲ್ಲಾ ಕಾಡುಮೇಡು
ಕೈಗೂಡಿದ ಮೈಮೂಡಿದ
ಹುಲು ಬಾಳ ಹೂ ಬನ
ಹೊಲಸಾಯ್ತು ಈ ದಿನ…
|| ಬಾಳೊಂದು ನಂದನ,
ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ…||
ಒಲವೆಂಬ ಸೀಮೆಗೊಯ್ದ
ಪ್ರಿಯನಿಂದು ದೂರನಾದ
ಸಖ ನಿಲ್ಲದೇ ಸುಖವೆಲ್ಲಿದೇ
ಪ್ರಿಯೆಗಾಯಿತೀ ಜಗ
ದೊರೆಯಿಲ್ಲದೋಲಗ…
|| ಬಾಳೊಂದು ನಂದನ,
ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ…||
ವಿಧಿ ಹೂಡಲಂದು ಸಂಚು
ಸುಖ ದುಃಖ ಇಂಚು ಮುಂಚು
ಮನದಾಸೆಯ ಮಹಾದಾಸೆಯ
ಮಣ್ಣಾಗಲೊಲ್ಲದೇ
ಹಣ್ಣಾಗಬಲ್ಲದೇ….
|| ಬಾಳೊಂದು ನಂದನ,
ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ…||
Please log in to see the full lyrics of this song.
ಬಾಳೊಂದು ನಂದನ,
ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ
|| ಬಾಳೊಂದು ನಂದನ…||
ತೊರೆದಲ್ಲಿ ಜೇನುಗೂಡು
ಹೊರಗೆಲ್ಲಾ ಕಾಡುಮೇಡು
ಕೈಗೂಡಿದ ಮೈಮೂಡಿದ
ಹುಲು ಬಾಳ ಹೂ ಬನ
ಹೊಲಸಾಯ್ತು ಈ ದಿನ…
|| ಬಾಳೊಂದು ನಂದನ,
ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ…||
ಒಲವೆಂಬ ಸೀಮೆಗೊಯ್ದ
ಪ್ರಿಯನಿಂದು ದೂರನಾದ
ಸಖ ನಿಲ್ಲದೇ ಸುಖವೆಲ್ಲಿದೇ
ಪ್ರಿಯೆಗಾಯಿತೀ ಜಗ
ದೊರೆಯಿಲ್ಲದೋಲಗ…
|| ಬಾಳೊಂದು ನಂದನ,
ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ…||
ವಿಧಿ ಹೂಡಲಂದು ಸಂಚು
ಸುಖ ದುಃಖ ಇಂಚು ಮುಂಚು
ಮನದಾಸೆಯ ಮಹಾದಾಸೆಯ
ಮಣ್ಣಾಗಲೊಲ್ಲದೇ
ಹಣ್ಣಾಗಬಲ್ಲದೇ….
|| ಬಾಳೊಂದು ನಂದನ,
ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ…||
LYRIC
ಬಾಳೊಂದು ನಂದನ,
ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ
|| ಬಾಳೊಂದು ನಂದನ…||
ತೊರೆದಲ್ಲಿ ಜೇನುಗೂಡು
ಹೊರಗೆಲ್ಲಾ ಕಾಡುಮೇಡು
ಕೈಗೂಡಿದ ಮೈಮೂಡಿದ
ಹುಲು ಬಾಳ ಹೂ ಬನ
ಹೊಲಸಾಯ್ತು ಈ ದಿನ…
|| ಬಾಳೊಂದು ನಂದನ,
ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ…||
ಒಲವೆಂಬ ಸೀಮೆಗೊಯ್ದ
ಪ್ರಿಯನಿಂದು ದೂರನಾದ
ಸಖ ನಿಲ್ಲದೇ ಸುಖವೆಲ್ಲಿದೇ
ಪ್ರಿಯೆಗಾಯಿತೀ ಜಗ
ದೊರೆಯಿಲ್ಲದೋಲಗ…
|| ಬಾಳೊಂದು ನಂದನ,
ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ…||
ವಿಧಿ ಹೂಡಲಂದು ಸಂಚು
ಸುಖ ದುಃಖ ಇಂಚು ಮುಂಚು
ಮನದಾಸೆಯ ಮಹಾದಾಸೆಯ
ಮಣ್ಣಾಗಲೊಲ್ಲದೇ
ಹಣ್ಣಾಗಬಲ್ಲದೇ….
|| ಬಾಳೊಂದು ನಂದನ,
ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ…||
Please log in to see the full lyrics of this song.
ಬಾಳೊಂದು ನಂದನ,
ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ
|| ಬಾಳೊಂದು ನಂದನ…||
ತೊರೆದಲ್ಲಿ ಜೇನುಗೂಡು
ಹೊರಗೆಲ್ಲಾ ಕಾಡುಮೇಡು
ಕೈಗೂಡಿದ ಮೈಮೂಡಿದ
ಹುಲು ಬಾಳ ಹೂ ಬನ
ಹೊಲಸಾಯ್ತು ಈ ದಿನ…
|| ಬಾಳೊಂದು ನಂದನ,
ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ…||
ಒಲವೆಂಬ ಸೀಮೆಗೊಯ್ದ
ಪ್ರಿಯನಿಂದು ದೂರನಾದ
ಸಖ ನಿಲ್ಲದೇ ಸುಖವೆಲ್ಲಿದೇ
ಪ್ರಿಯೆಗಾಯಿತೀ ಜಗ
ದೊರೆಯಿಲ್ಲದೋಲಗ…
|| ಬಾಳೊಂದು ನಂದನ,
ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ…||
ವಿಧಿ ಹೂಡಲಂದು ಸಂಚು
ಸುಖ ದುಃಖ ಇಂಚು ಮುಂಚು
ಮನದಾಸೆಯ ಮಹಾದಾಸೆಯ
ಮಣ್ಣಾಗಲೊಲ್ಲದೇ
ಹಣ್ಣಾಗಬಲ್ಲದೇ….
|| ಬಾಳೊಂದು ನಂದನ,
ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ…||
Balondu Nandan Anuraga Bandhana song lyrics from Kannada Movie Jenu Goodu starring K S Ashwath, Udayakumar, Rajashankar, Lyrics penned by Ku Ra Seetharama Shastry Sung by Ghantasala, Music Composed by Vijaya Krishnamurthy, film is Directed by Y R Swamy and film is released on 1963