ಹೆಸರಿಗೆ ರಂಗ ವಿಚಾರಿಸೆ ಮಂಗ
ಮಹಾಸಾಧಕ ಪ್ರಳಯಾಂತಕ
ಕಲಿಯಲ್ಲ ಹುಲಿಯಲ್ಲ ನರವಾನರ
ಈ ಮಹಾಮಲ್ಲ ಮೈಗಳ್ಳ ಕುಲಶೇಖರ
ಹಸಿಯೋ ಬಿಸಿಯೋ ಹಸಿದಲ್ಲೆ ಹುಂಬ ಹುಂಬ
ನುಡಿಯಲ್ಲಿ ಕೊಂಕು ಮುನ್ನಡೆಯಲ್ಲಿ ಡೊಂಕು
ನುಡಿಯಲ್ಲಿ ಕೊಂಕು ಮುನ್ನಡೆಯಲ್ಲಿ ಡೊಂಕು
ಬಲು ಮಾತು ಬಿನ್ನಾಣ..
ಬಲ್ಲಂತ ಭಲೇ ಜಾಣ
ಬಲವಾದ ಉಂಡಾಡಿಗ
||ಹೆಸರಿಗೆ ರಂಗ ವಿಚಾರಿಸೆ ಮಂಗ
ಮಹಾಸಾಧಕ ಪ್ರಳಯಾಂತಕ
ಕಲಿಯಲ್ಲ ಹುಲಿಯಲ್ಲ ನರವಾನರ
ಈ ಮಹಾಮಲ್ಲ ಮೈಗಳ್ಳ ಕುಲಶೇಖರ ||
ಮನೆಗೂ ಮಠಕೂ ಅಲೆಅಲೆದು ದಣಿವ ಧೀರ..
ಊರಗಲ ಬಾಯಿ ಬಡಾಯಿ ಸಿಪಾಯಿ
ಊರಗಲ ಬಾಯಿ ಬಡಾಯಿ ಸಿಪಾಯಿ
ಇತಿಹಾಸ ಓದಿಲ್ಲ... ಭೂಗೋಳ ಕಂಡೆ ಇಲ್ಲ
ತಿಳಿಗೇಡಿಗಳ ಕನ್ನಡಿ
||ಹೆಸರಿಗೆ ರಂಗ ವಿಚಾರಿಸೆ ಮಂಗ
ಮಹಾಸಾಧಕ ಪ್ರಳಯಾಂತಕ
ಕಲಿಯಲ್ಲ ಹುಲಿಯಲ್ಲ ನರವಾನರ
ಈ ಮಹಾಮಲ್ಲ ಮೈಗಳ್ಳ ಕುಲಶೇಖರ ||
ಹೆಸರಿಗೆ ರಂಗ ವಿಚಾರಿಸೆ ಮಂಗ
ಮಹಾಸಾಧಕ ಪ್ರಳಯಾಂತಕ
ಕಲಿಯಲ್ಲ ಹುಲಿಯಲ್ಲ ನರವಾನರ
ಈ ಮಹಾಮಲ್ಲ ಮೈಗಳ್ಳ ಕುಲಶೇಖರ
ಹಸಿಯೋ ಬಿಸಿಯೋ ಹಸಿದಲ್ಲೆ ಹುಂಬ ಹುಂಬ
ನುಡಿಯಲ್ಲಿ ಕೊಂಕು ಮುನ್ನಡೆಯಲ್ಲಿ ಡೊಂಕು
ನುಡಿಯಲ್ಲಿ ಕೊಂಕು ಮುನ್ನಡೆಯಲ್ಲಿ ಡೊಂಕು
ಬಲು ಮಾತು ಬಿನ್ನಾಣ..
ಬಲ್ಲಂತ ಭಲೇ ಜಾಣ
ಬಲವಾದ ಉಂಡಾಡಿಗ
||ಹೆಸರಿಗೆ ರಂಗ ವಿಚಾರಿಸೆ ಮಂಗ
ಮಹಾಸಾಧಕ ಪ್ರಳಯಾಂತಕ
ಕಲಿಯಲ್ಲ ಹುಲಿಯಲ್ಲ ನರವಾನರ
ಈ ಮಹಾಮಲ್ಲ ಮೈಗಳ್ಳ ಕುಲಶೇಖರ ||
ಮನೆಗೂ ಮಠಕೂ ಅಲೆಅಲೆದು ದಣಿವ ಧೀರ..
ಊರಗಲ ಬಾಯಿ ಬಡಾಯಿ ಸಿಪಾಯಿ
ಊರಗಲ ಬಾಯಿ ಬಡಾಯಿ ಸಿಪಾಯಿ
ಇತಿಹಾಸ ಓದಿಲ್ಲ... ಭೂಗೋಳ ಕಂಡೆ ಇಲ್ಲ
ತಿಳಿಗೇಡಿಗಳ ಕನ್ನಡಿ
||ಹೆಸರಿಗೆ ರಂಗ ವಿಚಾರಿಸೆ ಮಂಗ
ಮಹಾಸಾಧಕ ಪ್ರಳಯಾಂತಕ
ಕಲಿಯಲ್ಲ ಹುಲಿಯಲ್ಲ ನರವಾನರ
ಈ ಮಹಾಮಲ್ಲ ಮೈಗಳ್ಳ ಕುಲಶೇಖರ ||
Hesarige Ranga Vicharise song lyrics from Kannada Movie Jenu Goodu starring K S Ashwath, Udayakumar, Rajashankar, Lyrics penned by Ku Ra Seetharama Shastry Sung by S Janaki, Music Composed by Vijaya Krishnamurthy, film is Directed by Y R Swamy and film is released on 1963