Jigi Jigiyutha Nali Gaganada Lyrics

in Jenu Goodu

Video:

LYRIC

ಗಂಡು : ಜಿಗಿ ಜಿಗಿಯುತ ನಲಿ ಗಗನದ  ಬಯಲಲಿ
                ಪಟಗಾಳಿಯಲಿ ತೇಲಿ ನೆಲದಿಂದ ದೂರ ಕೂಡಿ ದಾರ
                ಹಾರು ಹೊಡೆಯದೆ ಜೋಲಿ
ಹೆಣ್ಣು : ಜಿಗಿ ಜಿಗಿಯುತ ನಲಿ ಗಗನದ  ಬಯಲಲಿ
                ಪಟಗಾಳಿಯಲಿ ತೇಲಿ ನೆಲದಿಂದ ದೂರ ಕೂಡಿ ದಾರ
                ನೀನು ಹೊಡೆಯುದೆ ಜೋಲಿ

ಗಂಡು : ಓಓಓ .. ನಡೆ ನೀಲ ಗಗನದ ರಾಣಿ
                ನೀನೇರುತಲಿ ನೂಲೇಣಿ  
ಹೆಣ್ಣು : ಓ..ನಗೆ ಮಾತಿದು ಬಿಡು ಓ..ಪ್ರಾಣಿ
                ಪಟ ಹಾರಿಸಿ ಕಲಿ ಸಾಂಬ್ರಾಣಿ
ಗಂಡು : ಈ ಆಗದಂಥ  ಮಾತಿಗೆ ಸೋಲುವ ಗಂಡಿದಲ್ಲ
                ಏಕಿ ಕೀಟಲೇ... ಸಾಕು ಹೋಗೇಲೇ…

|| ಹೆಣ್ಣು : ಜಿಗಿ ಜಿಗಿಯುತ ನಲಿ ಗಗನದ  ಬಯಲಲಿ
                ಪಟಗಾಳಿಯಲಿ ತೇಲಿ ನೆಲದಿಂದ ದೂರ ಕೂಡಿ ದಾರ
                ನೀನು ಹೊಡೆಯುದೆ ಜೋಲಿ…||

ಹೆಣ್ಣು : ಓ.. ಆಕಾಶದಲಿ ಗೋರಂಟಿ
                ಹೊಡೆವೇ ನೀ ಉಲ್ಟಾ ಪಲ್ಟಿ 
ಗಂಡು : ಓ.. ಓ.. ಜಂಭದ ಮಾತಿನ ತುಂಟಿ
                ನೀ ನೋಡಲೇ ಹಾರುವ ಜಂಟಿ 
ಹೆಣ್ಣು : ಬಿರುಗಾಳಿಯಲ್ಲಿ ತೂರಿಕೊಂಡು
                ಸೂತ್ರಗಂಟು ಕಿತ್ತುಕೊಂಡು 
                ಹೊಡೆಯೇ ಗೋತವಾ, ಅಳುವೇ ಮಾನವ 
 
|| ಗಂಡು : ಜಿಗಿ ಜಿಗಿಯುತ ನಲಿ ಗಗನದ  ಬಯಲಲಿ
                   ಪಟಗಾಳಿಯಲಿ ತೇಲಿ…
ಇಬ್ಬರು : ನೆಲದಿಂದ ದೂರ ಕೂಡಿ ದಾರ
               ಹಾರು ಹೊಡೆಯದೆ ಜೋಲಿ…||

Jigi Jigiyutha Nali Gaganada song lyrics from Kannada Movie Jenu Goodu starring K S Ashwath, Udayakumar, Rajashankar, Lyrics penned by Sorat Ashwath Sung by Raghavulu, L R Eswari, Music Composed by Vijaya Krishnamurthy, film is Directed by Y R Swamy and film is released on 1963