Shrinagarada honganasina Lyrics

in Jeevnane Natka Samy

Video:

LYRIC

ಶೃಂಗಾರದ ಹೊಂಗನಸಿನ ಚದುರೆ
ಶೃಂಗಾರದ ಹೊಂಗನಸಿನ ಚದುರೆ
ಶೃಂಗಾರದ ಹೊಂಗನಸಿನ ಚದುರೆ
ನಿನ್ನ ಕಣ್ಣೋಟಕ್ಕೆ ಮರುಳಾದೆ ಮರುಳೆ
ನಿನ್ನ ಕಣ್ಣೋಟಕ್ಕೆ ಮರುಳಾದೆ ಮರುಳೆ
 
ನನ್ನಾಸೆಯ ತಣಿಸಲು ನೀ ಬಾರೆ
ನನ್ನಾಸೆಯ ತಣಿಸಲು ನೀ ಬಾರೆ
ನಿನ್ನಂದಕ್ಕೆ ಮನಸೋತೆನೆ ಬಾಲೆ
ನಿನ್ನಂದಕ್ಕೆ ಮನಸೋತೆನೆ ಬಾಲೆ
 
ನನ್ನಾಸೆಯ ತಣಿಸಲು ನೀ ಬಾರೆ
ನನ್ನಾಸೆಯ ತಣಿಸಲು ನೀ ಬಾರೆ
ನನ್ನಾಸೆಯ ತಣಿಸಲು ನೀ ಬಾರೆ

Shrinagarada honganasina song lyrics from Kannada Movie Jeevnane Natka Samy starringKiran Raj, Shree Harsha, Pavithra Kotian, Lyrics penned by Raju bandari,rajavaratha Sung by Master amogha, Music Composed byAthishay Vedanth Jain., film is Directed by Raju Bhandari Rajavartha and film is released on 2021