Hattiya marake Lyrics

ಹತ್ತಿಯ ಮರಕೆ Lyrics

in Jeevnane Natka Samy

in ಜೀವ್ನಾನೇ ನಾಟ್ಕ ಸಾಮಿ

LYRIC

Song Details Page after Lyrice

ಹತ್ತಿಯ ಮರಕೆ ಹತ್ತಿತ್ತೋ ಗುಮ್ಮಾ 
ಹತ್ತೇಳು ಹಣ್ಣ ತಿಂದಿತು ಗುಮ್ಮಾ 
ಗುಮ್ಮಾ ಬತ್ತದೇ ಸುಮ್ನೆ ಮಲಗು ಕಂದ 
ಜೋಜೋ.. ಜೋಜೋ.. ಜೋಜೋ..
ಸುಮ್ನೆ ಮಲಗು ಕಂದ
ಜೋಜೋ..
 
ಆಲದ ಮರಕೆ ಹತ್ತಿತ್ತೋ ಗುಮ್ಮಾ 
ಆಲದ ಹಣ್ಣ ತಿಂದಿತು ಗುಮ್ಮಾ 
ಗುಮ್ಮಾ ಬತ್ತದೇ ಸುಮ್ನೆ ಮಲಗು ಕಂದ 
ಜೋಜೋ.. ಜೋಜೋ.. ಜೋಜೋ..
ಕಂದ ಸುಮ್ನೆ ಮಲಗು ಕಂದ 
ಜೋಜೋ..
 
ಹ್ಮ್‌ ಹ್ಮ್‌ ಹ್ಮ್

ಹತ್ತಿಯ ಮರಕೆ ಹತ್ತಿತ್ತೋ ಗುಮ್ಮಾ 
ಹತ್ತೇಳು ಹಣ್ಣ ತಿಂದಿತು ಗುಮ್ಮಾ 
ಗುಮ್ಮಾ ಬತ್ತದೇ ಸುಮ್ನೆ ಮಲಗು ಕಂದ 
ಜೋಜೋ.. ಜೋಜೋ.. ಜೋಜೋ..
ಸುಮ್ನೆ ಮಲಗು ಕಂದ
ಜೋಜೋ..
 
ಆಲದ ಮರಕೆ ಹತ್ತಿತ್ತೋ ಗುಮ್ಮಾ 
ಆಲದ ಹಣ್ಣ ತಿಂದಿತು ಗುಮ್ಮಾ 
ಗುಮ್ಮಾ ಬತ್ತದೇ ಸುಮ್ನೆ ಮಲಗು ಕಂದ 
ಜೋಜೋ.. ಜೋಜೋ.. ಜೋಜೋ..
ಕಂದ ಸುಮ್ನೆ ಮಲಗು ಕಂದ 
ಜೋಜೋ..
 
ಹ್ಮ್‌ ಹ್ಮ್‌ ಹ್ಮ್

Hattiya marake song lyrics from Kannada Movie Jeevnane Natka Samy starringKiran Raj, Shree Harsha, Pavithra Kotian, Lyrics penned by Janapada sahithya Sung by Manasa holla, Music Composed byAthishay Vedanth Jain., film is Directed by Raju Bhandari Rajavartha and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ