ಭೂಮಿ ಪಾಲಿಗೆ ಬಾನು ದೊಡ್ಡದು
ಬಾನ ಕಣ್ಣಿಗೆ ಭೂಮಿ ಚಿಕ್ಕದು
ಯಾರು ಯಾರ ಭಾವದಿಂದ ನೋಡುತಾರೊ ಜಗದ ಅಂದ
ಅಷ್ಟೆ ತೂಕ ಅಲ್ಲ ಲೋಕ
ಅಷ್ಟೆ ತೂಕ ಅಲ್ಲ ಲೋಕ
ಬೇರೆ ಬೇರೆ ರೀತಿ ಇರಬಹುದು ಅಹುದು
ಪೂರ್ವದಲ್ಲಿ ಹೊಳೆವ ಅರುಣ
ಜ್ಯೋತಿಯಿಂದ ಬರುವ ಕಿರಣ
ಚಲನೆ ಬೇರೆ ಚೆಲುವು ಬೇರೆ
ಇದೆ ಬದುಕಿಗೆ ನಮ್ಮ ನಮ್ಮಂತೆ ನಮ್ಮತನ
ನೀರಿನಲ್ಲಿ ಬೆಳೆದ ಜಲಜ ಪಾತಿಯಲ್ಲಿ ಬೆಳೇದ ರೋಜ
ಸೊಗಸು ಬೇರೆ ಸೊಗಡು ಬೇರೆ
ಇದೆ ಬದುಕಿಗೆ ನಮ್ಮ ನಮ್ಮಂತೆ ನಮ್ಮತನ
||ಭೂಮಿ ಪಾಲಿಗೆ ಬಾನು ದೊಡ್ಡದು
ಬಾನ ಕಣ್ಣಿಗೆ ಭೂಮಿ ಚಿಕ್ಕದು||
ಹೂವಂತ ಮನಸ್ಸಿರುವಾಗ ಮುಳ್ಳಂತೆ ಬದುಕುವುದೇಕೆ
ಗೋವಂತ ಗುಣವಿರುವಾಗ ಹುಲಿವೇಷ ಹಾಕುವುದೇಕೆ
ಒಳಗಣ್ಣ ಪೊರೆಯ ತೆಗೆದು ನೋಡೊದೆ ನಿಜದ ಬದುಕು
ನೀನಿರುವ ನೆಲವೆ ಸ್ವರ್ಗ ಸುಖವನ್ನು ಅಲ್ಲೆ ಹುಡುಕು
ರವಿ ನೀಡೊ ಬೆಳಕಿಂದ ಆ ಚಂದ್ರ ಹೊಳೆಯೋದು
ನಿನ್ನನಾತ್ಮ ಬಲದಿಂದ ಈ ಬದುಕು ನಡೆಯೋದು
ಭ್ರಮೆಯಿಂದ ಎದ್ದೇಳೊ ಈ ಹೊತ್ತು ನಿಂದೇನೆ
ಮನಃಶಾಂತಿ ಸಂತೇಲಿ ಸಿಗದಯ್ಯ ನನ್ನಾಣೆ
ಗೆಳೆಯ ಇದೆ ಸಮಯ ನಿನ್ನ ಮುಚ್ಚಿಟ್ಟ ಸುಗುಣನ
ಹೊರತಂದರೆ ಸೊಗಸು ಸೊಗಸು ಸೊಗಸು
||ಭೂಮಿ ಪಾಲಿಗೆ ಬಾನು ದೊಡ್ಡದು
ಬಾನ ಕಣ್ಣಿಗೆ ಭೂಮಿ ಚಿಕ್ಕದು||
ಭೂಮಿ ಪಾಲಿಗೆ ಬಾನು ದೊಡ್ಡದು
ಬಾನ ಕಣ್ಣಿಗೆ ಭೂಮಿ ಚಿಕ್ಕದು
ಯಾರು ಯಾರ ಭಾವದಿಂದ ನೋಡುತಾರೊ ಜಗದ ಅಂದ
ಅಷ್ಟೆ ತೂಕ ಅಲ್ಲ ಲೋಕ
ಅಷ್ಟೆ ತೂಕ ಅಲ್ಲ ಲೋಕ
ಬೇರೆ ಬೇರೆ ರೀತಿ ಇರಬಹುದು ಅಹುದು
ಪೂರ್ವದಲ್ಲಿ ಹೊಳೆವ ಅರುಣ
ಜ್ಯೋತಿಯಿಂದ ಬರುವ ಕಿರಣ
ಚಲನೆ ಬೇರೆ ಚೆಲುವು ಬೇರೆ
ಇದೆ ಬದುಕಿಗೆ ನಮ್ಮ ನಮ್ಮಂತೆ ನಮ್ಮತನ
ನೀರಿನಲ್ಲಿ ಬೆಳೆದ ಜಲಜ ಪಾತಿಯಲ್ಲಿ ಬೆಳೇದ ರೋಜ
ಸೊಗಸು ಬೇರೆ ಸೊಗಡು ಬೇರೆ
ಇದೆ ಬದುಕಿಗೆ ನಮ್ಮ ನಮ್ಮಂತೆ ನಮ್ಮತನ
||ಭೂಮಿ ಪಾಲಿಗೆ ಬಾನು ದೊಡ್ಡದು
ಬಾನ ಕಣ್ಣಿಗೆ ಭೂಮಿ ಚಿಕ್ಕದು||
ಹೂವಂತ ಮನಸ್ಸಿರುವಾಗ ಮುಳ್ಳಂತೆ ಬದುಕುವುದೇಕೆ
ಗೋವಂತ ಗುಣವಿರುವಾಗ ಹುಲಿವೇಷ ಹಾಕುವುದೇಕೆ
ಒಳಗಣ್ಣ ಪೊರೆಯ ತೆಗೆದು ನೋಡೊದೆ ನಿಜದ ಬದುಕು
ನೀನಿರುವ ನೆಲವೆ ಸ್ವರ್ಗ ಸುಖವನ್ನು ಅಲ್ಲೆ ಹುಡುಕು
ರವಿ ನೀಡೊ ಬೆಳಕಿಂದ ಆ ಚಂದ್ರ ಹೊಳೆಯೋದು
ನಿನ್ನನಾತ್ಮ ಬಲದಿಂದ ಈ ಬದುಕು ನಡೆಯೋದು
ಭ್ರಮೆಯಿಂದ ಎದ್ದೇಳೊ ಈ ಹೊತ್ತು ನಿಂದೇನೆ
ಮನಃಶಾಂತಿ ಸಂತೇಲಿ ಸಿಗದಯ್ಯ ನನ್ನಾಣೆ
ಗೆಳೆಯ ಇದೆ ಸಮಯ ನಿನ್ನ ಮುಚ್ಚಿಟ್ಟ ಸುಗುಣನ
ಹೊರತಂದರೆ ಸೊಗಸು ಸೊಗಸು ಸೊಗಸು
||ಭೂಮಿ ಪಾಲಿಗೆ ಬಾನು ದೊಡ್ಡದು
ಬಾನ ಕಣ್ಣಿಗೆ ಭೂಮಿ ಚಿಕ್ಕದು||
Bhoomi paalige song lyrics from Kannada Movie Jeevnane Natka Samy starringKiran Raj, Shree Harsha, Pavithra Kotian, Lyrics penned by VNagendra prasad Sung by Sidhartha belmanu, Music Composed byAthishay Vedanth Jain., film is Directed by Raju Bhandari Rajavartha and film is released on 2021