Kaddu Mucchi Nodabeda Lyrics

in Jeevnane Natka Samy

Video:

LYRIC

ಕದ್ದು ಮುಚ್ಚಿ ನೋಡಬೇಡ
ಕನಸೇ ನನ್ನ ಕಾಡಬೇಡ 
ಕದ್ದು ಮುಚ್ಚಿ ನೋಡಬೇಡ
ಕನಸೇ ನನ್ನ ಕಾಡಬೇಡ 
ಜನರೇ ಇರದ ರಂಗದೆದುರು
ಮಾಸಿದ ಪಾತ್ರವಾದೇನ.... 
ಅದೇನ... ಅದೇನ... ಅದೇನ... 
 
||ಕದ್ದು ಮುಚ್ಚಿ ನೋಡಬೇಡ
ಕನಸೇ ನನ್ನ ಕಾಡಬೇಡ||
||ಕದ್ದು ಮುಚ್ಚಿ ನೋಡಬೇಡ
ಕನಸೇ ನನ್ನ ಕಾಡಬೇಡ|| 
 
ದೀಪವೇ ಇರದ ಈ ದಾರಿಯಲ್ಲಿ
ಸಾಗುತಿದೆ ನನ್ನ ಸೋಲಿನ ಪಯಣ 
ಸೂತ್ರವೆ ಇರದ ಗೊಂಬೆಯಂತೆ .. 
ಆಡಿದೆ ಈ ಮೈಮನ  
ಕಣ್ಣೀರ ಕಡಲಲ್ಲಿ 
ಕನಸಿನ ದೋಣಿ ತೇಲಿ ಬರುತಿದೆ
ಮನಸಿನ ತೀರಕೆ 
ಆಸೆಯ ಬಾನಿಗೆ ಹಾಕಿದೆ ನಾನು
ನೂಲಿನ ಏಣಿ 
 
ಕನಸೇ.... ಓ  ನನ್ನ ಮನಸೇ... 
ಮನಸೇ... ಓ ನನ್ನ ಕನಸೇ... 
 

Kaddu Mucchi Nodabeda song lyrics from Kannada Movie Jeevnane Natka Samy starringKiran Raj, Shree Harsha, Pavithra Kotian, Lyrics penned by Raju Bhandari Rajavartha Sung by Shree Harsha, Music Composed byAthishay Vedanth Jain., film is Directed by Raju Bhandari Rajavartha and film is released on 2021