ಮೂರು ದಿನದ ಮಾರ್ಕೆಟ್ಟು
ಭಗವಂತನ ಬಕೆಟ್ಟು
ಜೀವ್ನಾನೇ ಗಾಡ್ ಗಿಫ್ಟು
ಹಾಕು ಎರಡೇಟು
ಮ್ಯಾಲವ್ನೆ ಆಸಾಮಿ ಮಾಡ್ತಾವ್ನೆ ಸುನಾಮಿ
ಬ್ರಹ್ಮನಿಗು ಸ್ಟೆಪ್ಪೇಳಿ ಮಾಡು ಸೆಲ್ಯೂಟು
ಕೈ ಬೀಸಿ ಕರೆದೈತಿ ಡ್ರಾಮ ಥೇಟರು
ಇನ್ನು ಕಣ್ಮುಚ್ಚಿ ಸ್ಟೆಪ್ ಹಾಕಿ ತೋರ್ಸು ಮೀಟರು
ಟೈಮ್ ಅನ್ನೋದ್ ಫೋರ್ ಟ್ವೆಂಟಿ
ಸಿಕ್ರೆ ಜಮಾಯಿಸು
ಮಗ ಲಕ್ ಅನ್ನೋದು ವಾರಂಟಿ
ಚಿಂದಿ ಉಡಾಯಿಸು
ಆಆಆಆಆಆಆ ....
ಜಿಂದಗಿ ಏಕ್ ತಂಗಾಗೇ ಘಡೀ ಹೈ
ಖುದಾ ತ್ರುದಾ ಸಾಹೇಬ್
ಕಲಾಸಿಪಾಳ್ಯಗೆ ಇಲ್ಲ ಡಾಲರ್ಸ್ ಕಾಲೋನಿಗೆ
ಏ ತುಮ್ಹಾರ ನಸೀಬ್ ಹೈ ವಾವ ವಾವ ವಾವ......
ಕಪ್ಪು ಕಣ್ಣೊಳಗೆ ಸೇರಿದಾಗ ಕಾಡಿಗೆ
ಗತ್ತು ಆರ್ಟಿಸ್ಟು ಹೆಜ್ಜೆ ಇಟ್ರೆ ಸ್ಟೇಜಿಗೆ
ಡಿಫರೆಂಟ್ ಚಿಟ್ಟೆಗಳು ಹಿಸ್ಟರಿ ಬರೆಯುತಿವೆ
ಕಾಮಿಡಿ ಇಂಟರ್ವಲ್ಗೆ ಟ್ರಾಜಿಡಿ ಎಂಡಿಂಗ್ ಇದೇ
ಜೀವನಾನೆ ಟರ್ನಿಂಗ್ಸು ವೈಟಿಂಗ್ ಗ್ರೀನ್ ರೂಮ್ಸು
ಲೈಫೇ ಡೌನ್ ಸ್ಟೇಜು ದುಷ್ಮನ್ನೇ ಸೈಡ್ ವಿಂಗ್ಸು
ಕುಣಿದು ಕುಪ್ಪಳಿಸಿ ಗೆಜ್ಜೆ ಕಟ್ಟಿ
ಸೈಕಲ್ ಹೊಡಿಬಾರ್ದು ಬೇಕಾಬಿಟ್ಟಿ
ಬಾಳನ್ನೋದ್ ಡೈರೆಕ್ಟರ್ ಗೋಲನ್ನೋದ್ ಕ್ಯಾರೆಕ್ಟರ್
ಜುಟ್ಟಿಡ್ಕೊಂಡ್ ಕುಂತವ್ನೆ ಕೋರಿಯೋಗ್ರಾಫರ್
ಪಾತ್ರನೆ ಪರ್ಫಾರ್ಮಾನ್ಸ್ ಸೂತ್ರಾನೆ ರಿಲೇಷನ್ಸ್
ಸ್ಟೋರಿನೆ ಕನ್‌ಫ್ಯೂಷನ್ಸ್ ಮ್ಯಾಜಿಕ್ ಅವ್ನ ಡೈರೆಕ್ಷನ್ಸು
(ಸಂಭಾಷಣೆ:ಎರಡು ತಂಡಗಳ ಮಧ್ಯೆ ನೇರ ಜಿದ್ದಾಜಿದ್ದಿ
ಎರಡು ಕಾಲನ್ನು ಕಿಸಿದು
ಆಕ್ರಮಣಕಾರಿ ಚೆಂಡನ್ನು ಎಸೆದ
ಎದುರಾಳಿ ತಂಡದ ಆಟಗಾರ
ಅಷ್ಟೇ ಆತ್ಮವಿಶ್ವಾಸದಿಂದ ಚೆಂಡನ್ನು ಎದುರಿಸಿದ
ಚೆಂಡು ಅಂಕಣದ ಹೊರಗೆ ಹೋಗುತ್ತಿದ್ದ
ಅಂಕಣದ ಹೊರಗೆ ಹೋಗುವಷ್ಟರಲ್ಲಿ
ಚೆಂಡನ್ನು ತಡೆದು ಎಸೆದ ಕ್ಷೇತ್ರ ರಕ್ಷಕ
ಚೆಂಡುಗೂಟ ರಕ್ಷಕನ ಕೈ ಸೇರುವ ಮೊದಲೇ
ಕ್ಷೇತ್ರ ತಲುಪಿದ ದಾಂಡಿಗ )
ಮೂರು ದಿನದ ಮಾರ್ಕೆಟ್ಟು
ಭಗವಂತನ ಬಕೆಟ್ಟು
ಜೀವ್ನಾನೇ ಗಾಡ್ ಗಿಫ್ಟು
ಹಾಕು ಎರಡೇಟು
ಮ್ಯಾಲವ್ನೆ ಆಸಾಮಿ ಮಾಡ್ತಾವ್ನೆ ಸುನಾಮಿ
ಬ್ರಹ್ಮನಿಗು ಸ್ಟೆಪ್ಪೇಳಿ ಮಾಡು ಸೆಲ್ಯೂಟು
ಹೋಗೆಂದು ತಳ್ಳವನೇ ಭೂಮಿ ಮ್ಯಾಗೇ
ಬಾಯಿ ಮುಚ್ಕೊಂಡು ನೋಡ್ತವ್ನೆ ಕಾಣದಿದ್ದಂಗೆ
ಬಂದಮೇಲೆ ಹಾಡಬೇಕು ಸುಮ್ಮ್ನಿರದಂಗೆ
ಇಲ್ಲಿ ಎಲ್ಲರೂ ಕುಣಿಬೇಕು ಅವನಿಷ್ಟದಂಗೆ
ಮೂರು ದಿನದ ಮಾರ್ಕೆಟ್ಟು
ಭಗವಂತನ ಬಕೆಟ್ಟು
ಜೀವ್ನಾನೇ ಗಾಡ್ ಗಿಫ್ಟು
ಹಾಕು ಎರಡೇಟು
ಮ್ಯಾಲವ್ನೆ ಆಸಾಮಿ ಮಾಡ್ತಾವ್ನೆ ಸುನಾಮಿ
ಬ್ರಹ್ಮನಿಗು ಸ್ಟೆಪ್ಪೇಳಿ ಮಾಡು ಸೆಲ್ಯೂಟು
ಕೈ ಬೀಸಿ ಕರೆದೈತಿ ಡ್ರಾಮ ಥೇಟರು
ಇನ್ನು ಕಣ್ಮುಚ್ಚಿ ಸ್ಟೆಪ್ ಹಾಕಿ ತೋರ್ಸು ಮೀಟರು
ಟೈಮ್ ಅನ್ನೋದ್ ಫೋರ್ ಟ್ವೆಂಟಿ
ಸಿಕ್ರೆ ಜಮಾಯಿಸು
ಮಗ ಲಕ್ ಅನ್ನೋದು ವಾರಂಟಿ
ಚಿಂದಿ ಉಡಾಯಿಸು
ಆಆಆಆಆಆಆ ....
ಜಿಂದಗಿ ಏಕ್ ತಂಗಾಗೇ ಘಡೀ ಹೈ
ಖುದಾ ತ್ರುದಾ ಸಾಹೇಬ್
ಕಲಾಸಿಪಾಳ್ಯಗೆ ಇಲ್ಲ ಡಾಲರ್ಸ್ ಕಾಲೋನಿಗೆ
ಏ ತುಮ್ಹಾರ ನಸೀಬ್ ಹೈ ವಾವ ವಾವ ವಾವ......
ಕಪ್ಪು ಕಣ್ಣೊಳಗೆ ಸೇರಿದಾಗ ಕಾಡಿಗೆ
ಗತ್ತು ಆರ್ಟಿಸ್ಟು ಹೆಜ್ಜೆ ಇಟ್ರೆ ಸ್ಟೇಜಿಗೆ
ಡಿಫರೆಂಟ್ ಚಿಟ್ಟೆಗಳು ಹಿಸ್ಟರಿ ಬರೆಯುತಿವೆ
ಕಾಮಿಡಿ ಇಂಟರ್ವಲ್ಗೆ ಟ್ರಾಜಿಡಿ ಎಂಡಿಂಗ್ ಇದೇ
ಜೀವನಾನೆ ಟರ್ನಿಂಗ್ಸು ವೈಟಿಂಗ್ ಗ್ರೀನ್ ರೂಮ್ಸು
ಲೈಫೇ ಡೌನ್ ಸ್ಟೇಜು ದುಷ್ಮನ್ನೇ ಸೈಡ್ ವಿಂಗ್ಸು
ಕುಣಿದು ಕುಪ್ಪಳಿಸಿ ಗೆಜ್ಜೆ ಕಟ್ಟಿ
ಸೈಕಲ್ ಹೊಡಿಬಾರ್ದು ಬೇಕಾಬಿಟ್ಟಿ
ಬಾಳನ್ನೋದ್ ಡೈರೆಕ್ಟರ್ ಗೋಲನ್ನೋದ್ ಕ್ಯಾರೆಕ್ಟರ್
ಜುಟ್ಟಿಡ್ಕೊಂಡ್ ಕುಂತವ್ನೆ ಕೋರಿಯೋಗ್ರಾಫರ್
ಪಾತ್ರನೆ ಪರ್ಫಾರ್ಮಾನ್ಸ್ ಸೂತ್ರಾನೆ ರಿಲೇಷನ್ಸ್
ಸ್ಟೋರಿನೆ ಕನ್‌ಫ್ಯೂಷನ್ಸ್ ಮ್ಯಾಜಿಕ್ ಅವ್ನ ಡೈರೆಕ್ಷನ್ಸು
(ಸಂಭಾಷಣೆ:ಎರಡು ತಂಡಗಳ ಮಧ್ಯೆ ನೇರ ಜಿದ್ದಾಜಿದ್ದಿ
ಎರಡು ಕಾಲನ್ನು ಕಿಸಿದು
ಆಕ್ರಮಣಕಾರಿ ಚೆಂಡನ್ನು ಎಸೆದ
ಎದುರಾಳಿ ತಂಡದ ಆಟಗಾರ
ಅಷ್ಟೇ ಆತ್ಮವಿಶ್ವಾಸದಿಂದ ಚೆಂಡನ್ನು ಎದುರಿಸಿದ
ಚೆಂಡು ಅಂಕಣದ ಹೊರಗೆ ಹೋಗುತ್ತಿದ್ದ
ಅಂಕಣದ ಹೊರಗೆ ಹೋಗುವಷ್ಟರಲ್ಲಿ
ಚೆಂಡನ್ನು ತಡೆದು ಎಸೆದ ಕ್ಷೇತ್ರ ರಕ್ಷಕ
ಚೆಂಡುಗೂಟ ರಕ್ಷಕನ ಕೈ ಸೇರುವ ಮೊದಲೇ
ಕ್ಷೇತ್ರ ತಲುಪಿದ ದಾಂಡಿಗ )
ಮೂರು ದಿನದ ಮಾರ್ಕೆಟ್ಟು
ಭಗವಂತನ ಬಕೆಟ್ಟು
ಜೀವ್ನಾನೇ ಗಾಡ್ ಗಿಫ್ಟು
ಹಾಕು ಎರಡೇಟು
ಮ್ಯಾಲವ್ನೆ ಆಸಾಮಿ ಮಾಡ್ತಾವ್ನೆ ಸುನಾಮಿ
ಬ್ರಹ್ಮನಿಗು ಸ್ಟೆಪ್ಪೇಳಿ ಮಾಡು ಸೆಲ್ಯೂಟು
ಹೋಗೆಂದು ತಳ್ಳವನೇ ಭೂಮಿ ಮ್ಯಾಗೇ
ಬಾಯಿ ಮುಚ್ಕೊಂಡು ನೋಡ್ತವ್ನೆ ಕಾಣದಿದ್ದಂಗೆ
ಬಂದಮೇಲೆ ಹಾಡಬೇಕು ಸುಮ್ಮ್ನಿರದಂಗೆ
ಇಲ್ಲಿ ಎಲ್ಲರೂ ಕುಣಿಬೇಕು ಅವನಿಷ್ಟದಂಗೆ
Mooru Dinada Markettu song lyrics from Kannada Movie Jeevnane Natka Samy starringKiran Raj, Shree Harsha, Pavithra Kotian, Lyrics penned by B.Nagaraj Hunasuru Sung by Naveen Sajju, Music Composed byAthishay Vedanth Jain., film is Directed by Raju Bhandari Rajavartha and film is released on 2021