Tham Naana Thanumana Meetide Lyrics

ತಂತನ ನಂತನ ತನುಮನ ಮೀಟಿದೆ Lyrics

in Jeevana Sangharsha

in ಜೀವನ ಸಂಘರ್ಷ

LYRIC

Song Details Page after Lyrice

-
ತಂತನ ನಂತನ ತನುಮನ ಮೀಟಿದೆ ಒಲವಿನ ನಾದವು
ನನ್ನೆದೆ ವೀಣೆಯು ಗುನುಗುನುವ ಗಾನವು
ತಂತನ ನಂತನ ತನುಮನ ಮೀಟಿದೆ ಒಲವಿನ ನಾದವು
ನನ್ನೆದೆ ವೀಣೆಯು ಗುನುಗುನುವ ಗಾನವು
ತಂತನ ನಂತನ ತನುಮನ ಮೀಟಿದೆ ಒಲವಿನ ನಾದವು
 
ಪ್ರೀತಿ ಹೂವಾಗುತ ನಗುವಾಗ ಜೇನಾಗುವ
ಪ್ರೀತಿ ಹೂವಾಗುತ ನಗುವಾಗ ಜೇನಾಗುವ
ಜೇನೆಲ್ಲ ಹೀರಿ ಹೊಸ ನೌಕೆ ಏರಿ ಇಂದೆ ಗುರಿಸೇರುವ
ಅನುರಾಗ ಫಲ ನೀಡಲು ಸೌಂದರ್ಯ ಸೌಭಾಗ್ಯವು
 
ಎಂದು ಬಂಗಾರದ ಹೊಸಬಾಳ ಉಯ್ಯಾಲೆಯ
ಎಂದು ಬಂಗಾರದ ಹೊಸಬಾಳ ಉಯ್ಯಾಲೆಯ
ಆಕಾಶದಲ್ಲಿ ತೂಗೋಣ ನಿತ್ಯ ಎಲ್ಲ ಪ್ರೇಮಮಯ
ಒಂದಾದ ನಮ್ಮಾಸೆಯ ಉಲ್ಲಾಸ ಉತ್ಸಾಹವು
 
||ತಂತನ ನಂತನ ತನುಮನ ಮೀಟಿದೆ ಒಲವಿನ ನಾದವು
ನನ್ನೆದೆ ವೀಣೆಯು ಗುನುಗುನುವ ಗಾನವು
ತಂತನ ನಂತನ ತನುಮನ ಮೀಟಿದೆ ಒಲವಿನ ನಾದವು||
 
ನಮ್ಮಿ ಸಂಸಾರವು ನಲಿವಂತ ಪ್ರೇಮಾಲಯ
ನಮ್ಮಿ ಸಂಸಾರವು ನಲಿವಂತ ಪ್ರೇಮಾಲಯ
ಹಿರಿ ಆಸೆ ಇನ್ನು ಬೇರೇನು ಇಲ್ಲ ಇಲ್ಲೆ ಭಾಗ್ಯೋದಯ
ಮುದ್ದಾದ ಮಗು ಬಂದರೆ ನಮಗಾಗ ಸಂತೋಷವು
 
ಕಂದ ಬಾರೆನ್ನುತ ಕರೆದಾಗ ಶುಭಯೋಗವು
ಕಂದ ಬಾರೆನ್ನುತ ಕರೆದಾಗ ಶುಭಯೋಗವು
ಜೊತೆಯಾಗಿ ನಾವು ಸುಖ ಹೊಂದಿ ಇನ್ನು ಮೆರೆವ ಅನುಗಾಲವು
ಈ ಗಾನ ರಸಪಾನವು ಇಂಪಾದ ಸಂಗೀತವು
 
||ತಂತನ ನಂತನ ತನುಮನ ಮೀಟಿದೆ ಒಲವಿನ ನಾದವು
ನನ್ನೆದೆ ವೀಣೆಯು ಗುನುಗುನುವ ಗಾನವು
ತಂತನ ನಂತನ ತನುಮನ ಮೀಟಿದೆ ಒಲವಿನ ನಾದವು||
ಒಲವಿನ ನಾದವು ಒಲವಿನ ನಾದವು

-
ತಂತನ ನಂತನ ತನುಮನ ಮೀಟಿದೆ ಒಲವಿನ ನಾದವು
ನನ್ನೆದೆ ವೀಣೆಯು ಗುನುಗುನುವ ಗಾನವು
ತಂತನ ನಂತನ ತನುಮನ ಮೀಟಿದೆ ಒಲವಿನ ನಾದವು
ನನ್ನೆದೆ ವೀಣೆಯು ಗುನುಗುನುವ ಗಾನವು
ತಂತನ ನಂತನ ತನುಮನ ಮೀಟಿದೆ ಒಲವಿನ ನಾದವು
 
ಪ್ರೀತಿ ಹೂವಾಗುತ ನಗುವಾಗ ಜೇನಾಗುವ
ಪ್ರೀತಿ ಹೂವಾಗುತ ನಗುವಾಗ ಜೇನಾಗುವ
ಜೇನೆಲ್ಲ ಹೀರಿ ಹೊಸ ನೌಕೆ ಏರಿ ಇಂದೆ ಗುರಿಸೇರುವ
ಅನುರಾಗ ಫಲ ನೀಡಲು ಸೌಂದರ್ಯ ಸೌಭಾಗ್ಯವು
 
ಎಂದು ಬಂಗಾರದ ಹೊಸಬಾಳ ಉಯ್ಯಾಲೆಯ
ಎಂದು ಬಂಗಾರದ ಹೊಸಬಾಳ ಉಯ್ಯಾಲೆಯ
ಆಕಾಶದಲ್ಲಿ ತೂಗೋಣ ನಿತ್ಯ ಎಲ್ಲ ಪ್ರೇಮಮಯ
ಒಂದಾದ ನಮ್ಮಾಸೆಯ ಉಲ್ಲಾಸ ಉತ್ಸಾಹವು
 
||ತಂತನ ನಂತನ ತನುಮನ ಮೀಟಿದೆ ಒಲವಿನ ನಾದವು
ನನ್ನೆದೆ ವೀಣೆಯು ಗುನುಗುನುವ ಗಾನವು
ತಂತನ ನಂತನ ತನುಮನ ಮೀಟಿದೆ ಒಲವಿನ ನಾದವು||
 
ನಮ್ಮಿ ಸಂಸಾರವು ನಲಿವಂತ ಪ್ರೇಮಾಲಯ
ನಮ್ಮಿ ಸಂಸಾರವು ನಲಿವಂತ ಪ್ರೇಮಾಲಯ
ಹಿರಿ ಆಸೆ ಇನ್ನು ಬೇರೇನು ಇಲ್ಲ ಇಲ್ಲೆ ಭಾಗ್ಯೋದಯ
ಮುದ್ದಾದ ಮಗು ಬಂದರೆ ನಮಗಾಗ ಸಂತೋಷವು
 
ಕಂದ ಬಾರೆನ್ನುತ ಕರೆದಾಗ ಶುಭಯೋಗವು
ಕಂದ ಬಾರೆನ್ನುತ ಕರೆದಾಗ ಶುಭಯೋಗವು
ಜೊತೆಯಾಗಿ ನಾವು ಸುಖ ಹೊಂದಿ ಇನ್ನು ಮೆರೆವ ಅನುಗಾಲವು
ಈ ಗಾನ ರಸಪಾನವು ಇಂಪಾದ ಸಂಗೀತವು
 
||ತಂತನ ನಂತನ ತನುಮನ ಮೀಟಿದೆ ಒಲವಿನ ನಾದವು
ನನ್ನೆದೆ ವೀಣೆಯು ಗುನುಗುನುವ ಗಾನವು
ತಂತನ ನಂತನ ತನುಮನ ಮೀಟಿದೆ ಒಲವಿನ ನಾದವು||
ಒಲವಿನ ನಾದವು ಒಲವಿನ ನಾದವು

Tham Naana Thanumana Meetide song lyrics from Kannada Movie Jeevana Sangharsha starring Sridhar, Madhuri, J Rajesh, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Rajan-Nagendra, film is Directed by S Venugopal and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ