Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಿಟ್ಟು ಬಟ್ಟೆ ಎರಡು ಇದ್ದರೆ ಕೆಟ್ಟವರಾರು ಇಲ್ಲ
ಹೊಟ್ಟೆತುಂಬದೆ ಹಸಿವೆ ಇದ್ದರೆ ದಾನವರಾಗುವರೆಲ್ಲ
ನಾಟಕ ಸಿನೆಮಾ ನೋಡುವುದೆಲ್ಲ ಹೊಟ್ಟೆತುಂಬಿದ ಮೇಲೆ
ಸೋದರ ಕೇಳೊ ನಮ್ಮಿ ಕೆಲಸ ಬಡತನ ಮಾಡುವ ಲೀಲೆ

ಹಳ್ಳದಿಣ್ಣೆ ಎಂಬುದು ಎಂದು ಭೂಮಿಗೆ ಮಾತ್ರ ಸಾಕು

ಬಡವ ಬಲ್ಲಿದ ಎನ್ನುವ ಗುಂಪು ಜನತೆಗೆ ಏಕೆ ಬೇಕು
ಕ್ರಾಂತಿ ಕ್ರಾಂತಿ ಕ್ರಾಂತಿ
ಇಲ್ಲ ಎನ್ನುವ ಪಕ್ಷ ಎಲ್ಲ ಇರುವ ಪಕ್ಷ
ಇಲ್ಲ ಎನ್ನುವ ಪಕ್ಷ ಎಲ್ಲ ಇರುವ ಪಕ್ಷ
ಗುಂಪುಗಳೆರಡು ನಿಂತರೆ ಎರಡು ಶಾಂತಿಯು ಎಲ್ಲಿರಬೇಕು
ಎಲ್ಲಿರಬೇಕು
 
||ಹಿಟ್ಟು ಬಟ್ಟೆ ಎರಡು ಇದ್ದರೆ ಕೆಟ್ಟವರಾರು ಇಲ್ಲ
ಹೊಟ್ಟೆತುಂಬದೆ ಹಸಿವೆ ಇದ್ದರೆ ದಾನವರಾಗುವರೆಲ್ಲ||
 
ವಿದ್ಯೆಗೆ ಇಂದು ಎಲ್ಲಿದೆ ಬೆಲೆಯು ಕಷ್ಟದ ಮೇಲೆ ಕಷ್ಟ

ಓದಲು ನಾವು ಮಾಡಿದ ವೆಚ್ಚ ತಂದೆಗೆ ಆದ ನಷ್ಟ
ನೋ ವೇಕೆನ್ಸಿ ನೀ ವೇಕೆನ್ಸಿ ನೋ ವೇಕೆನ್ಸಿ
ಕೆಲಸ ಕೇಳು ಲಂಚ ಸೀಟನು ಕೇಳು ಲಂಚ
ಕೆಲಸ ಕೇಳು ಲಂಚ ಸೀಟನು ಕೇಳು ಲಂಚ
ನ್ಯಾಯ ನೀತಿ ಸತ್ಯ ಎನ್ನುವ ಮಾನವನಾಗುವ ಭ್ರಷ್ಟ
ಮಾನವನಾಗುವ ಭ್ರಷ್ಟ ಮಾನವನಾಗುವ ಭ್ರಷ್ಟ
 
ಸೋದರ ಕೇಳೊ ನಮ್ಮಿ ಕೆಲಸ ಬಡತನ ಮಾಡುವ ಲೀಲೆ||
 
Hittu Batte song lyrics from Kannada Movie Jeevana Sangharsha starring Sridhar, Madhuri, J Rajesh, Lyrics penned by Chi Udayashankar Sung by S P Balasubrahmanyam, Manjula Gururaj, Chorus, Music Composed by Rajan-Nagendra, film is Directed by S Venugopal and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ