-
ಏನಂದ ಚೆಂದವು ಈ ನಿನ್ನ ಸಂಗವು
ಏನಂದ ಚೆಂದವು ಈ ನಿನ್ನ ಸಂಗವು
ಮೈ ಸೊಕ್ಕು ಮಾತಲ್ಲಿ ಹೇಳಲಾರೆ
ಮೈ ಸೊಕ್ಕು ಮಾತಲ್ಲಿ ಹೇಳಲಾರೆ
ಏನಂದ ಚೆಂದವು ಈ ನಿನ್ನ ಸಂಗವು
ಏನಂದ ಚೆಂದವು ಈ ನಿನ್ನ ಸಂಗವು
ಮೈ ಸೊಕ್ಕು ಮಾತಲ್ಲಿ ಹೇಳಲಾರೆ
ಮೈ ಸೊಕ್ಕು ಮಾತಲ್ಲಿ ಹೇಳಲಾರೆ
ಕಣ್ಣಸನ್ನೆ ಚಿಮ್ಮಿ ಹೊಮ್ಮಿ ಮಿಂಚಿ ಮೂಡಿ
ದೇಹ ದೇಹ ಸೋಕಿದಾಗ ಮೋಹ ಮೋಡಿ
ಉಕ್ಕಿ ಯೌವ್ವನ ಸುಖ ಸೊಕ್ಕು ತಂದಿದೆ
ಈ ನಮ್ಮ ಸಂಬಂಧ ಕೂಡಿದೆ
ಪ್ರೇಮ ಪ್ರೀತಿ ಕಾಮವೇನೊ ನಾನು ಕಾಣೆ
ನಿನ್ನ ನಾನು ಒಪ್ಪಿಕೊಂಡೆ ನನ್ನ ಆಣೆ
ನನ್ನ ಮೈಮನ ನೀ ಬೇಕು ಅಂದಿದೆ
ನಿನ್ನಿಂದ ನನ್ನಾಸೆ ತುಂಬಿದೆ
ಈ ಸಂಗ ಮಹಾ ಸಂತೋಷ ನೀಡಿದೆ
||ಏನಂದ ಚೆಂದವು ಈ ನಿನ್ನ ಸಂಗವು
ಏನಂದ ಚೆಂದವು ಈ ನಿನ್ನ ಸಂಗವು
ಮೈ ಸೊಕ್ಕು ಮಾತಲ್ಲಿ ಹೇಳಲಾರೆ
ನಾ ಮೈ ಸೊಕ್ಕು ಮಾತಲ್ಲಿ ಹೇಳಲಾರೆ||
ಏನೊ ಬೇಕು ಎಂದು ನೀನು ಕೇಳಿದಾಗ
ಇಲ್ಲ ಎಂದು ಹೇಳಲಾರೆ ನಾನು ಈಗ
ಮಾತು ಸೋತಿದೆ ಮನ ನಿನ್ನದಾಗಿದೆ
ಈ ನನ್ನ ಬಾಳೆಲ್ಲ ನಿನ್ನದೆ
ಯಾರು ಕಾಣದಂತ ಇಂತ ಜೋಡಿ ಜೀವ
ಇಂದು ಇಲ್ಲಿ ಸೇರಿದಾಗ ಪ್ರೀತಿಭಾವ
ಪ್ರೇಮವೆನ್ನಲೆ ಅನುರಾಗ ಎನ್ನಲೆ
ನಮ್ಮಾಸೆ ಕೈಗೂಡಿತೆನ್ನಲೆ
ಮಧುಮಾಸದ ಮಧುವೆಲ್ಲ ಚೆಲ್ಲಿದೆ
||ಏನಂದ ಚೆಂದವು ಈ ನಿನ್ನ ಸಂಗವು
ಏನಂದ ಚೆಂದವು ಈ ನಿನ್ನ ಸಂಗವು
ಮೈ ಸೊಕ್ಕು ಮಾತಲ್ಲಿ ಹೇಳಲಾರೆ
ಮೈ ಸೊಕ್ಕು ಮಾತಲ್ಲಿ ಹೇಳಲಾರೆ||
-
ಏನಂದ ಚೆಂದವು ಈ ನಿನ್ನ ಸಂಗವು
ಏನಂದ ಚೆಂದವು ಈ ನಿನ್ನ ಸಂಗವು
ಮೈ ಸೊಕ್ಕು ಮಾತಲ್ಲಿ ಹೇಳಲಾರೆ
ಮೈ ಸೊಕ್ಕು ಮಾತಲ್ಲಿ ಹೇಳಲಾರೆ
ಏನಂದ ಚೆಂದವು ಈ ನಿನ್ನ ಸಂಗವು
ಏನಂದ ಚೆಂದವು ಈ ನಿನ್ನ ಸಂಗವು
ಮೈ ಸೊಕ್ಕು ಮಾತಲ್ಲಿ ಹೇಳಲಾರೆ
ಮೈ ಸೊಕ್ಕು ಮಾತಲ್ಲಿ ಹೇಳಲಾರೆ
ಕಣ್ಣಸನ್ನೆ ಚಿಮ್ಮಿ ಹೊಮ್ಮಿ ಮಿಂಚಿ ಮೂಡಿ
ದೇಹ ದೇಹ ಸೋಕಿದಾಗ ಮೋಹ ಮೋಡಿ
ಉಕ್ಕಿ ಯೌವ್ವನ ಸುಖ ಸೊಕ್ಕು ತಂದಿದೆ
ಈ ನಮ್ಮ ಸಂಬಂಧ ಕೂಡಿದೆ
ಪ್ರೇಮ ಪ್ರೀತಿ ಕಾಮವೇನೊ ನಾನು ಕಾಣೆ
ನಿನ್ನ ನಾನು ಒಪ್ಪಿಕೊಂಡೆ ನನ್ನ ಆಣೆ
ನನ್ನ ಮೈಮನ ನೀ ಬೇಕು ಅಂದಿದೆ
ನಿನ್ನಿಂದ ನನ್ನಾಸೆ ತುಂಬಿದೆ
ಈ ಸಂಗ ಮಹಾ ಸಂತೋಷ ನೀಡಿದೆ
||ಏನಂದ ಚೆಂದವು ಈ ನಿನ್ನ ಸಂಗವು
ಏನಂದ ಚೆಂದವು ಈ ನಿನ್ನ ಸಂಗವು
ಮೈ ಸೊಕ್ಕು ಮಾತಲ್ಲಿ ಹೇಳಲಾರೆ
ನಾ ಮೈ ಸೊಕ್ಕು ಮಾತಲ್ಲಿ ಹೇಳಲಾರೆ||
ಏನೊ ಬೇಕು ಎಂದು ನೀನು ಕೇಳಿದಾಗ
ಇಲ್ಲ ಎಂದು ಹೇಳಲಾರೆ ನಾನು ಈಗ
ಮಾತು ಸೋತಿದೆ ಮನ ನಿನ್ನದಾಗಿದೆ
ಈ ನನ್ನ ಬಾಳೆಲ್ಲ ನಿನ್ನದೆ
ಯಾರು ಕಾಣದಂತ ಇಂತ ಜೋಡಿ ಜೀವ
ಇಂದು ಇಲ್ಲಿ ಸೇರಿದಾಗ ಪ್ರೀತಿಭಾವ
ಪ್ರೇಮವೆನ್ನಲೆ ಅನುರಾಗ ಎನ್ನಲೆ
ನಮ್ಮಾಸೆ ಕೈಗೂಡಿತೆನ್ನಲೆ
ಮಧುಮಾಸದ ಮಧುವೆಲ್ಲ ಚೆಲ್ಲಿದೆ
||ಏನಂದ ಚೆಂದವು ಈ ನಿನ್ನ ಸಂಗವು
ಏನಂದ ಚೆಂದವು ಈ ನಿನ್ನ ಸಂಗವು
ಮೈ ಸೊಕ್ಕು ಮಾತಲ್ಲಿ ಹೇಳಲಾರೆ
ಮೈ ಸೊಕ್ಕು ಮಾತಲ್ಲಿ ಹೇಳಲಾರೆ||